ಕೋ ಸ್ಟಾರ್ಸ್ ಜೊತೆ ಮಾತನಾಡಬಾರದು: ಟೈಗರ್‌ಗೆ ಗೆಳತಿ ದಿಶಾ ರೂಲಿಂಗ್‌!

Suvarna News   | Asianet News
Published : Nov 05, 2020, 05:07 PM IST

ಬಾಲಿವುಡ್ ನಟಿ ದಿಶಾ ಪಟಾನಿ ಹಾಗೂ ನಟ ಟೈಗರ್‌ ಶ್ರಾಫ್‌ ಬಹಳ ಸಮಯದಿಂದ ಡೇಟಿಂಗ್‌ ಮಾಡುತ್ತಿದ್ದಾರೆ. ಆಗಾಗ ಜೊತೆಯಾಗಿ ಕಾಣಿಸಿ ಕೊಳ್ಳುವ ಈ ಕಪಲ್‌ ಒಟ್ಟಿಗೆ ಹಾಲಿಡೇಸ್‌ ಸಹ ಕಳೆದಿದ್ದಾರೆ. ದಿಶಾ ತನ್ನ ಬಾಯ್‌ ಫ್ರೆಂಡ್‌   ಟೈಗರ್ ಶ್ರಾಫ್ ಅನ್ನು ಕಂಟ್ರೋಲ್‌ ಮಾಡುತ್ತಾರಂತೆ. ಸಹ ನಟಿಯರವರೊಂದಿಗೆ ಟೈಗರ್‌ ಮಾತನಾಡವುದನ್ನು ತಪ್ಪಿಸಲು ದಿಶಾ ಪೋನ್‌ ಸಹ ಟ್ರ್ಯಾಕ್ ಮಾಡುತ್ತಾರಂತೆ. ಜೊತೆಗೆ ಕೆಲವು ರೂಲ್ಸ್‌ ವಿಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

PREV
110
ಕೋ ಸ್ಟಾರ್ಸ್ ಜೊತೆ ಮಾತನಾಡಬಾರದು: ಟೈಗರ್‌ಗೆ ಗೆಳತಿ ದಿಶಾ ರೂಲಿಂಗ್‌!

ಟೈಗರ್ ಮತ್ತು ದಿಶಾ ಇಬ್ಬರೂ ಫಂಕ್ಷನ್‌ ಮತ್ತು ಪಾರ್ಟಿಗಳಲ್ಲಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. 

210

ಈ ಜೋಡಿ ಹಾಲಿಡೇ ಫೋಟೋಗಳನ್ನು  ಸಾಮಾಜಿಕ ಮಾಧ್ಯಮ ಹಂಚಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ತಮ್ಮ ಸಂಬಂಧದ ಬಗ್ಗೆ ಎಂದಿಗೂ ಬಹಿರಂಗವಾಗಿ ಹೇಳಿಕೊಂಡಿಲ್ಲ. 

310

ಡಿಎನ್‌ಎ ಪತ್ರಿಕೆ ವರದಿಯು ದಿಶಾಳನ್ನು ಕಂಟ್ರೋಲ್ ಫ್ರೀಕ್ ಎಂದು ವಿವರಿಸಿದೆ. 'ದಿಶಾ ಪಟಾನಿ ಟೈಗರ್‌ನನ್ನು ಕಂಟ್ರೋಲ್‌ ಮಾಡುತ್ತಿದ್ದಾಳೆ ಮತ್ತು ಅವನ ಮೇಲೆ ಅಧಿಕಾರ ಚಲಾಯಿಸುತ್ತಾಳೆ,' ಎಂದು ವರದಿ ಮಾಡಿದೆ.

410

ನಿಯಮಿತವಾಗಿ ಟೈಗರ್ ಮೊಬೈಲ್ ಅನ್ನು ಪರೀಕ್ಷಿಸುತ್ತಾಳೆ ದಿಶಾ. ಸೆಟ್‌ನಲ್ಲಿದ್ದಾಗ ಮಾತ್ರ ಸಹನಟಿಯರೊಂದಿಗೆ ಮಾತನಾಡಬಹುದೆಂದು ತಾಕೀತು ಮಾಡಿದ್ದಾಳೆಂದು ಹೇಳುತ್ತವೆ ಕೆಲವು ಮೂಲಗಳು. 

510

'ದಿಶಾ ಈಗ ತನ್ನ ಬಾಯ್‌ಫ್ರೆಂಡ್‌  ಟೈಗರ್‌ಗಾಗಿ ಕೆಲವು ರೂಲ್ಸ್‌ ವಿಧಿಸಿದ್ದಾಳೆ, ಅದು ನಟನ ಸ್ನೇಹಿತನಿಗೆ ಸಿಟ್ಟು ಬರಿಸಿದೆ' ಎಂದು ವರದಿಯಲ್ಲಿದೆ. 

610

'ಟೈಗರ್‌ಗೆ ತನ್ನ ಸಹನಟಿರೊಂದಿಗೆ ಕಮ್ಯುನಿಕೇಟ್‌ ಮಾಡಲು ಅನುಮತಿ ನೀಡುವುದಿಲ್ಲ.ಇದು ಟೈಗರ್‌ನ ಮೊದಲ ಸಂಬಂಧ, ಮತ್ತು ಅವರು ದಿಶಾರ ಬಗ್ಗೆ ಹುಚ್ಚರಾಗಿದ್ದಾರೆ. ಮತ್ತೊಂದೆಡೆ, ಅವರ ಚಲನೆಗಳ ಮೇಲೆ ದಿಶಾ ಕಣ್ಣಿಡುತ್ತಾರೆ. ಫೋನ್‌ ಟ್ರ್ಯಾಕ್‌ ಮಾಡುತ್ತಾರೆ,' ಎನ್ನುತ್ತದೆ ಡಿಎನ್‌ಎ ವರದಿ. 

710

'ಅವನು  ಸಂಪೂರ್ಣವಾಗಿ ಬದಲಾಗಿದ್ದಾನೆ. ದಿಶಾ ಅವರ ಬಗ್ಗೆ ತುಂಬಾ ಪೋಸೆಸಿವ್‌. ನಟಿಯ ವರ್ತನೆಯು ಟೈಗರ್‌ನ ಹೆಚ್ಚಿನ ಸ್ನೇಹಿತರನ್ನು ಕೆರಳಿಸಿದೆ,' ಎಂದು ಅವರ ಆಪ್ತರೊಬ್ಬರು ಹೇಳಿದ್ದಾರೆ.

810

ಇನ್ಸ್ಟಾಗ್ರಾಮ್‌ನಲ್ಲಿ ನಟಿಯರ ಫೋಟೋಗಳು ಮತ್ತು ವೀಡಿಯೊಗಳನ್ನು ಲೈಕ್‌ ಮಾಡುವ ಹಾಗಿಲ್ಲ ಎಂದೂ ರೂಲ್ ಇದೆಯಂತೆ. 

910

ಕೆಲವು ದಿನಗಳ ಹಿಂದೆ, ಜಾಕಿ ಶ್ರಾಫ್ ಅವರ ಜನ್ಮದಿನವನ್ನು ಮುಂಬೈನ ಟಾಪ್‌ ಲೆವೆಲ್‌ ರೆಸ್ಟೋರೆಂಟ್‌ನಲ್ಲಿ ಆಚರಿಸಲಾಯಿತು. ಫ್ಯಾಮಿಲಿ ಡಿನ್ನರ್‌ನಲ್ಲಿ  ದಿಶಾ ಸಹ ಜೊತೆಗೆ ಇದ್ದರು.

1010

'ಟೈಗರ್ ತಾಯಿ ಆಯೆಷಾಗೆ ದಿಶಾ ಬಗ್ಗೆ ಹೆಚ್ಚು ಒಲವಿಲ್ಲ. ಆದರೆ ಸಹೋದರಿ ಕೃಷ್ಣಾ ಮತ್ತು ನಟಿ ನಡುವೆ ಉತ್ತಮ ಬಾಂಡಿಂಗ್‌ ಇದೆ. ಟೈಗರ್ ತಮ್ಮಿಂದ ದೂರವಾಗಿದ್ದಾರೆಂದು ಅವನ ತಾಯಿ ಭಾವಿಸುತ್ತಾರೆ. ಅವನು ದಿಶಾ ಜೊತೆ ವಾಸಿಸುತ್ತಿದ್ದಾನೆ. ಈ ಕಾರಣದಿಂದ ಆಗಾಗ ಫ್ಯಾಮಿಲಿಯಲ್ಲಿ ಮನಸ್ತಾಪ ಸಹಜವಂತೆ.

click me!

Recommended Stories