ಕ್ರಿಶ್ ಫ್ರಾಂಚೈಜ್
ಹೃತಿಕ್ ರೋಷನ್, ಪ್ರೀತಿ ಜಿಂಟಾ ಸೇರಿ 2003ರಲ್ಲಿ ಮಾಡಿದ 'ಕೋಯಿ ಮಿಲ್ ಗಯಾ' ಅನ್ನೋ ಸೈನ್ಸ್ ಫಿಕ್ಷನ್ ಸಿನಿಮಾ ಮೂಲಕ ರಾಕೇಶ್ ರೋಷನ್ ಕ್ರಿಶ್ ಸಿನಿಮಾ ಸೀರೀಸ್ ಸ್ಟಾರ್ಟ್ ಮಾಡಿದ್ರು. ಈ ಸಿನಿಮಾ ಹಿಟ್ ಆದ್ಮೇಲೆ 2006ರಲ್ಲಿ ಹೃತಿಕ್ ರೋಷನ್, ಪ್ರಿಯಾಂಕಾ ಚೋಪ್ರಾ ಸೇರಿ ಕ್ರಿಶ್ ಸಿನಿಮಾ ತೆಗೆದ್ರು. ಆಮೇಲೆ 2013ರಲ್ಲಿ ಹೃತಿಕ್, ಪ್ರಿಯಾಂಕಾ, ವಿವೇಕ್ ಒಬೆರಾಯ್, ಕಂಗನಾ ರನೌತ್ ಮೇನ್ ರೋಲ್‌ನಲ್ಲಿ ಕ್ರಿಶ್ 3 ಬಂತು.