ನಟಿ ಸುಹಾಸಿನಿ ತನಗೆ ಇದ್ದ ಕ್ಷಯ ರೋಗದ ಬಗ್ಗೆ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನನಗೆ 6 ವರ್ಷ ವಯಸ್ಸಿನಿಂದಲೇ ಕ್ಷಯ ರೋಗವಿತ್ತು. ನಂತರ ಚಿಕಿತ್ಸೆ ಪಡೆದ ನಂತರ, ಚಿಕ್ಕ ವಯಸ್ಸಿನಲ್ಲಿಯೇ ಅದು ಸರಿಯಾಯಿತು. ಇದರೊಂದಿಗೆ ಆ ಸಮಸ್ಯೆ ಮುಗಿದಿದೆ ಎಂದುಕೊಂಡಿದ್ದೆ, ಆದರೆ ನನಗೆ 36 ವರ್ಷ ವಯಸ್ಸಾಗಿದ್ದಾಗ ಮತ್ತೆ ಕ್ಷಯ ರೋಗಕ್ಕೆ ತುತ್ತಾದೆ.