Published : Dec 08, 2020, 06:18 PM ISTUpdated : Dec 08, 2020, 06:48 PM IST
2007 ರಲ್ಲಿ ನೆಡೆದ ವರ್ಷದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿವಾಹವು ಒಂದು ದೊಡ್ಡ ಘಟನೆಯಾಗಿದೆ. ಇಬ್ಬರು ಫೇಮಸ್ ಸ್ಟಾರ್ ಮದುವೆಯಲ್ಲಿ ಅನೇಕ ಫ್ರೆಂಡ್ಸ್ ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಆದರೆ ಬಚ್ಚನ್ ತಮ್ಮ ಹಳೆಯ ಸ್ನೇಹಿತ ಶತ್ರುಘನ್ ಸಿನ್ಹಾ ಅವರನ್ನು ಆಹ್ವಾನಿಸಲು ಮರೆತಿದ್ದಾರೆ. ಇದರ ಬಗ್ಗೆ ಸಿನ್ಹಾ ನಂತರ ಪತ್ರಿಕೆಗೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಅವರ ಮದುವೆಗೆ ಆಹ್ವಾನಿಸದಿರುವ ಬಗ್ಗೆ ಶತ್ರುಘನ್ ಸಿನ್ಹಾ ಮಾತನಾಡಿದ್ದಾರೆ.

212
ಅಮಿತಾಬ್ ಬಚ್ಚನ್ ತಮ್ಮ ಹಳೆಯ ಫ್ರೆಂಡ್ ಸಿನ್ಹಾರನ್ನು ಆಹ್ವಾನಿಸದಿರಲು ಕಾರಣಗಳು ಮತ್ತು ನಂತರ ಏನಾಯಿತು? ವಿವರ ಇಲ್ಲಿದೆ.

312
2007 ರಲ್ಲಿ ನೆಡೆದ ವರ್ಷದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿವಾಹವು ಒಂದು ದೊಡ್ಡ ಘಟನೆಯಾಗಿದೆ.

412
ಸಿನ್ಹಾ ಮತ್ತು ಬಚ್ಚನ್‌ರ ನಡುವೆ ಆತ್ಮೀಯ ಸಂಬಂಧವಿಲ್ಲ ಎಂದು ವರದಿಗಳು ಹೇಳುತ್ತವೆ.

512
ಏಕೆಂದರೆ ಅವರು ವಿಭಿನ್ನ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಾರೆ ಎಂದು ಕೆಲವರು ಹೇಳುತ್ತಾರೆ . ಆಗ ಸಿನ್ಹಾ ಬಿಜೆಪಿ ಸಂಸದರಾಗಿದ್ದರು ಮತ್ತು ಜಯ ಜಯ ಬಚ್ಚನ್ ಸಮಾಜವಾದಿ ಪಕ್ಷದ ಸಂಸದರಾಗಿದ್ದರು.

612
ಐಶ್ವರ್ಯಾ ಮತ್ತು ಅಭಿಷೇಕ್ ಅವರ ಗ್ರ್ಯಾಂಡ್ ವಿವಾಹದ ನಂತರ, ಮದುವೆಗೆ ಆಹ್ವಾನಿಸಲಾಗದವರಿಗಾಗಿ ಸ್ವೀಟ್ ಪ್ಯಾಕೆಟ್‌ಗಳನ್ನು ಬಚ್ಚನ್ ಕಳುಹಿಸಿದ್ದರು. ಆ ಸಮಯದಲ್ಲಿ, ತಮ್ಮ ಅಜ್ಜಿ ಆಸ್ಪತ್ರೆಯಲ್ಲಿದ್ದ ಕಾರಣ ಮದುವೆಯನ್ನು ಖಾಸಗಿ ಬಯಸಿದ್ದರು ಎಂದು ಜೂನಿಯರ್ ಬಚ್ಚನ್ ಹೇಳಿದರು.

712
ಆದರೆ, ಸಿನ್ಹಾ ಕಾರಣವನ್ನು ಒಪ್ಪಲಿಲ್ಲ ಹಾಗೂ ಸ್ವೀಟ್ಸ್ ವಾಪಸ್ ಕಳುಹಿಸುವ ಮೂಲಕ ತನ್ನ ಅಸಮಾಧಾನವನ್ನು ತೋರಿಸಿದರು.

812
ಅವರು ಮತ್ತು ಅಮಿತಾಬ್ ಆಪ್ತರಾಗಿದ್ದರು ಮತ್ತು ಇದು ಅವರಿಗೆ ಮಾಡಿದ ಅವಮಾನದಂತೆ ಎಂದು ಸಿನ್ಹಾ ಅಭಿಪ್ರಾಯಪಟ್ಟರು.

912
'ನಿಮ್ಮನ್ನು ಆಹ್ವಾನಿಸದಿದ್ದಾಗ, ನಂತರ ಸಿಹಿತಿಂಡಿಗಳನ್ನು ಕಳುಹಿಸುವ ಅವಶ್ಯಕತೆಯಿದ್ಯಾ?' ಮತ್ತು 'ಆಹ್ವಾನಿಸದಿದ್ದವರು ತಮ್ಮ ಸ್ನೇಹಿತರಲ್ಲ ಎಂದು ಅಮಿತಾಬ್ ಹೇಳಿದ್ದಾರೆ,' ಎಂದು ಸಂದರ್ಶನವೊಂದರಲ್ಲಿ, ಸಿನ್ಹಾ ಮಿಡ್-ಡೇಗೆ ಹೇಳಿದ್ದರು

1012
ಸಿಹಿತಿಂಡಿಗಳನ್ನು ಕಳುಹಿಸುವ ಮೊದಲು ಅಮಿತಾಬ್ ಅಥವಾ ಕುಟುಂಬದ ಯಾರಾದರೂ ನನಗೆ ಕನಿಷ್ಟ ಕಾಲ್ ಮಾಡುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಅದನ್ನು ಮಾಡದಿದ್ದಾಗ, ಸ್ವೀಟ್ಸ್ ಏಕೆ? ' ಎಂದು ಹೇಳಿದ್ದರು ಸಿನ್ಹಾ.

1112
ಅವರನ್ನು ಏಕೆ ಆಹ್ವಾನಿಸಲಾಗಿಲ್ಲ ಎಂದು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದವರು ಮೊದಲಿಗೆ ಅವರ ಸ್ನೇಹಿತರು ಅಲ್ಲ ಎಂದು ಅಮಿತಾಬ್ ಹೇಳಿದರು ಎಂಬುದು ಪಿಂಕ್ವಿಲ್ಲಾದಲ್ಲಿ ವರದಿಯಾಗಿತ್ತು.

1212
ಅಷ್ಟೇ ಅಲ್ಲ, ಕಾಫಿ ವಿಥ್ ಕರಣ್ ನ ಎಪಿಸೋಡ್‌ನಲ್ಲಿ, ಬಚ್ಚನ್ ಅವರು ಸಿನ್ಹಾ ಸಿಹಿತಿಂಡಿಗಳ ಪ್ಯಾಕ್ ಹಿಂದಿರುಗಿಸುವುದರಿಂದ ಕೋಪ ಅಥವಾ ಆಶ್ಚರ್ಯವಾಗಲಿಲ್ಲ. ಅದು ಅವರ ವಿಶ್ ಮತ್ತು ಅಭಿಪ್ರಾಯ. ಅವರು ಅದಕ್ಕೆ ಸರಿಯಾದ ಕಾರಣವನ್ನು ಹೊಂದಿರಬೇಕು ಎಂದು ಹೇಳಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.