ಬಹುಭಾಷಾ ನಟಿ ಭಾಮಾ ಅವರು ಶೈಲು ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ಮಾಲಿವುಡ್ ಚೆಲುವೆ.

27
2020ರ ಜನವರಿಯಲ್ಲಿ ವಿವಾಹಿತೆಯಾದ ಭಾಮಾ ಎಂಗೇಜ್ಮೆಂಟ್ ರಿಂಗ್ ಹೇಗಿದೆ ಗೊತ್ತಾ..?

37
ದುಬೈ ಉದ್ಯಮಿ ಅರುಣ್ ಜಗದೀಶ್ ಅವರನ್ನು ಮದುವೆಯಾದ ಭಾಮಾ ಸದ್ಯ ಫ್ಯಾಮಿಲಿ ಲೈಫ್‌ನಲ್ಲಿ ಬ್ಯುಸಿ

47
ನಟಿ ತಮ್ಮ ಎಂಗೇಜ್‌ಮೆಂಟ್ ರಿಂಗ್ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

57
ಸಿಂಪಲ್ ಆಗಿದ್ರೂ ಬ್ಯೂಟಿಫುಲ್ ಇದೆ ನಟಿಯ ನಿಶ್ಚಿತಾರ್ಥ ಉಂಗುರ

67
ಎಂಗೇಜ್‌ಮೆಂಟ್ ಲೆಹಂಗಾ, ಸ್ಥಳ, ಪ್ಲಾನರ್, ಫೋಟೋ ಎಲ್ಲ ಡೀಟೆಲ್ಸ್ ಹಂಚಿಕೊಂಡರೂ ತಮ್ಮ ರಿಂಗ್ ಸೀಕ್ರೇಟ್ ಬಿಟ್ಟುಕೊಟ್ಟಿಲ್ಲ ಇವರು

77
ಹೇಗಿದೆ ಭಾಮಾ ಎಂಗೇಜ್ಮೆಂಟ್ ರಿಂಗ್..? ಕ್ಯೂಟ್ ಆಗಿದೆ ಅಲ್ವಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.