ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ ಈಗ ಏನೋ ಡಿಫರೆಂಟ್ ಟ್ರೈ ಮಾಡಿದ್ದಾರೆ.
ತಲೆ ಕೆಳಗಾಗಿರೋ ಉಲ್ಟಾ ಫೋಟೋ ಪೋಸ್ಟ್ ಮಾಡಿದ್ದಾರೆ ಶಿಲ್ಪಾ ಶೆಟ್ಟಿ.
ಫೊಟೋ ಸಾಲ್ದು ಅಂತ ಕ್ಯಾಪ್ಶನ್‌ಗಳನ್ನೂ ತಲೆಕೆಳಗಾಗಿಸಿದ್ದಾರೆ.
Shilpa shetty
ಏನೇ ಹೇಳಿ ಎಲ್ಲವನ್ನೂ ಡಿಫರೆಂಟಾಗಿ ಮಾಡೋದ್ರಲ್ಲಿ ಶಿಲ್ಪಾ ಸೂಪರ್ ಅಲ್ವಾ..?
Suvarna News