ಕಿರುತೆರೆ ನಟಿಯ ಈ ಫೋಟೋಸ್ ನೋಡಿದ್ರೆ ಉಫ್… ಎಂಥ ಬ್ಯೂಟಿ ಅನ್ನದೇ ಇರಲಾರಿರಿ!

Published : Jan 06, 2024, 05:53 PM IST

ಹಿಂದಿ ಕಿರುತೆರೆಯ ನೆಚ್ಚಿನ ನಟಿ, ಇಬ್ಬರು ಮಕ್ಕಳ ಅಮ್ಮ ಜೊತೆಗೆ 42 ವರ್ಷದ ಚೆಲುವೆ ಆಗಿರುವ ಶ್ವೇತಾ ತಿವಾರಿ ಹಾಟ್ ಫೋಟೋ ಶೂಟ್ ನೋಡಿದ್ರೆ ಕ್ಲೀನ್ ಬೋಲ್ಡ್ ಆಗೋದು ಖಚಿತ.   

PREV
19
ಕಿರುತೆರೆ ನಟಿಯ ಈ ಫೋಟೋಸ್ ನೋಡಿದ್ರೆ ಉಫ್… ಎಂಥ ಬ್ಯೂಟಿ ಅನ್ನದೇ ಇರಲಾರಿರಿ!

ಅದ್ಭುತ ಸೌಂದರ್ಯ ಮತ್ತು ದಂತದ ಬೊಂಬೆಯಂತಹ ಬಾಡಿ ಶೇಪ್ ಗೆ ಹೆಸರಾಗಿರೋರು ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ (Shweta Tiwari). 42ರ ಹರೆಯದಲ್ಲೂ ಅವರ ಸ್ಟೈಲ್ ಗೆ ಮಾರು ಹೋಗದವರೇ ಇಲ್ಲ. 
 

29

ಸೀರೆಯಲ್ಲಿ ನೋಡಿದ್ರೇನೆ ಶ್ವೇತಾ ತಿವಾರಿ ಅದ್ಭುತವಾಗಿ ಕಾಣಿಸ್ತಾರೆ. ಇನ್ನು ಮಾಡರ್ನ್ ಹಾಟ್ ಡ್ರೆಸ್ ಧರಿಸಿದ್ರೆ ಪಡ್ಡೆ ಹುಡುಗರ ನಿದ್ದೆ ಮಾಯವಾಗೋದಂತೂ ಗ್ಯಾರಂಟಿ, ಅಂತಹ ಸುಂದರಿ ಶ್ವೇತ. 
 

39

ಸ್ವಿಮ್ಮಿಂಗ್ ಪೂಲ್ ಎದುರು ಡೀಪ್ ನೆಕ್ ಟಾಪ್ ಧರಿಸಿ ಹೀಗೆ ನೋಡ್ತಾ ನಿಂತಿರೋ ಶ್ವೇತಾರನ್ನು ನೋಡಿದ್ರೆ ನೀರನ್ನು ಬೆಂಕಿ ಹತ್ತಬಹುದು ಅಲ್ವಾ? ಶ್ವೇತಾ ಕಣ್ಣೋಟಕ್ಕೆ ಜನರು ಫಿದಾ ಆಗಿದ್ದಾರೆ. 
 

49

ಇನ್ನು ಮಾದಕ ನೋಟ ಬೀರುತ್ತಾ, ಬ್ಲ್ಯಾಕ್ ಸ್ಲಿಪ್ ಡ್ರೆಸ್ (black slip dress) ಧರಿಸಿರುವ ಈ ನಟಿಯ ಲುಕ್ ಬಗ್ಗೆ ಎರಡು ಮಾತೇ ಇಲ್ಲ, ಕೊಲ್ಲುವಂತಹ ಈ ಮಾದಕ ಲುಕ್  ನೋಡಿ ಜನರ ಹಾರ್ಟ್ ಬೀಟ್ ಹೆಚ್ಚಾಗೋದು ಖಚಿತ. 
 

59

ಸ್ಯಾಟಿನ್ ಬಟ್ಟೆಯ ಹಾಲ್ಟರ್ ಟಾಪ್ ಮತ್ತು ಕಪ್ಪು ಬಣ್ಣದ ಸ್ಕರ್ಟ್ ಧರಿಸಿ ಪೋಸ್ ನೀಡಿರುವ ಬೆಡಗಿ ನೋಡಿದ್ರೆ, ನಿಜವಾಗಿಯೂ ಇವರಿಗೆ 42 ವರ್ಷ ವಯಸ್ಸಾಗಿದ್ಯಾ ಎಂದು ಸಂಶಯ ಮೂಡಬಹುದು. 
 

69

ಬ್ಲಡ್ ರೆಡ್ ಬಣ್ಣದ ಟೂ ಪೀಸ್ ನಲ್ಲಿ ಬೋಲ್ಡ್ ಆಗಿಯೇ ಮೈಮಾಟ ಪ್ರದರ್ಶಿಸುತ್ತಿರುವ ಶ್ವೇತಾ ತಿವಾರಿಯನ್ನು ನೋಡಿದ್ರೆ ಎಂತವರೂ ಕ್ಲೀನ್ ಬೋಲ್ಡ್ ಆಗಬಹುದು… ಏನಂತೀರಾ? 
 

79

ಬಾಡಿ ಹಗ್ಗಿಂಗ್ ಡೀಪ್ ನೆಕ್ ಧರಿಸಿ, ತನ್ನ ಅದ್ಭುತ ಬಾಡಿ ಶೇಪ್ ಪ್ರದರ್ಶಿಸುತ್ತಿರುವ ಶ್ವೇತಾ ಯಾವುದೇ ಮಾಡೆಲ್ ಗೂ ತಾನು ಕಮ್ಮಿ ಇಲ್ಲ ಎಂಬಂತೆ ನಗು ಬೀರುತ್ತಿದ್ದಾರೆ. 
 

89

ಕೇವಲ ಮಾಡರ್ನ್ ಡ್ರೆಸ್ ಮಾತ್ರ ಅಲ್ಲ, ಶ್ವೇತಾ ತಿವಾರಿ ಸಾಂಪ್ರದಾಯಿಕ ಉಡುಗೆಯಲ್ಲೂ(traditional atire) ಸಹ ಸಖತ್ತಾಗಿ ಕಾಣಿಸುತ್ತಾರೆ. ಸೀರೆಯಲ್ಲೂ ಸಹ ಅದ್ಭುತ ಚೆಲುವೆ ಶ್ವೇತಾ. 
 

99

ಕಪ್ಪು ಬಣ್ಣದ ಪ್ಲಾಜಿಂಗ್ ಬ್ಲೌಸ್ ಮತ್ತು ಶಿಮರಿ ಸೀರೆಯಲ್ಲಿ ಶ್ವೇತಾ ತಿವಾರಿ ಎಷ್ಟೊಂದು ಅದ್ಭುತವಾಗಿ ಕಾಣಿಸುತ್ತಿದ್ದಾರೆ ಅಂದ್ರೆ, ಅವರ ಮುಂದೆ ಇಂದಿನ ಯಂಗ್ ನಟಿಯರೆಲ್ಲಾ ಏನೂ ಅಲ್ಲ. 
 

Read more Photos on
click me!

Recommended Stories