ಈ ಕಾರಣಕ್ಕೆ ಕರೀನಾ ಕೊಲೆ ಮಾಡುತ್ತಾರೆಂಬ ಭಯವಂತೆ ಸೈಫ್‌ಗೆ !

Suvarna News   | Asianet News
Published : Jul 29, 2021, 04:49 PM IST

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಬಾಲಿವುಡ್‌ನ ಜನಪ್ರಿಯ ದಂಪತಿ. 2 ಮಕ್ಕಳ ಪೋಷಕರಾಗಿರುವ ಈ ಜೋಡಿ ಮಾದರಿ ಲೈಫ್‌ ಎಂಜಾಯ್‌ ಮಾಡುತ್ತಿದ್ದಾರೆ. ಈ ನಡುವೆ ಸೈಫ್‌ರ ಸಂದರ್ಶನವೊಂದು ನಟ ಪತ್ನಿ ಕರೀನಾಗೆ ಒಂದು ವಿಷಯಕ್ಕೆ ತುಂಬಾ ಹೆದರುತ್ತಾರೆ ಎಂಬುದನ್ನು ರೀವಿಲ್‌ ಮಾಡುತ್ತದೆ. ಇಲ್ಲಿದೆ ವಿವರ. 

PREV
111
ಈ ಕಾರಣಕ್ಕೆ ಕರೀನಾ ಕೊಲೆ ಮಾಡುತ್ತಾರೆಂಬ ಭಯವಂತೆ ಸೈಫ್‌ಗೆ !

ಇತ್ತೀಚೆಗೆ ಸೈಫ್ ಅಲಿ ಖಾನ್ ಚಾಟ್ ಶೋವೊಂದರಲ್ಲಿ ಕಾಣಿಸಿಕೊಂಡಿದ್ದರು.

211

ಆದರಲ್ಲಿ ಹೇರ್‌ಕಟ್‌ಗೆ ಸಂಬಂಧಿಸಿದ  ಅನೇಕ ವಿಷಯಗಳು ಚರ್ಚೆಯಾದವು. ಹೇರ್‌ ಕಟ್‌, ಕರೀನಾ ಮತ್ತು ಅವರ ಬಗ್ಗೆ ಸಾಕಷ್ಟು ಮಾತನಾಡಿದರು. 
 
311

ನಾನು ಅವಳ ಹೇರ್‌ಕಟ್‌  ಮಾಡಿದರೆ ಅವಳು ನನ್ನನ್ನು ಕೊಲ್ಲುತ್ತಾಳೆ. ಕೂದಲು ಅವಳ ರಾಷ್ಟ್ರೀಯ ಆಸ್ತಿ ಎಂದು ಸೈಫ್ ಪತ್ನಿಗೆ ಹೇರ್‌ಕಟ್‌ ಮಾಡುವುದರ ಬಗ್ಗೆ  ಹೇಳಿದರು 

411

ಸೈಫ್ ಇತ್ತೀಚೆಗೆ ಮಗನ ತೈಮೂರ್ ಕೂದಲು ಕಟ್ ಮಾಡಿದ್ದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಕೊಂಡಿದ್ದರು. 

511

ನಾವು ಇನ್ನೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇವೆ. ಅದಕ್ಕಾಗಿಯೇ ನಾವು ಪರಸ್ಪರರ ಕೂದಲನ್ನು ಕತ್ತರಿಸಲು ಸಾಧ್ಯವಿಲ್ಲ, ಎಂದೂ ಹೇಳಿದ್ದಾರೆ.  

611

ಚಾಟ್‌ ಶೋನಲ್ಲಿ  ಸೈಫ್ ಅವರ ಹಳೆಯ ಸಿನಿಮಾಗಳ ಸೀನ್‌ಗಳನ್ನು ಸಹ ತೋರಿಸಲಾಯಿತು. ಅದರಲ್ಲಿ ಅವರು ವಿಭಿನ್ನ ಹೇರ್‌ಸೈಲ್‌ ಹೊಂದಿದ್ದರು.

711

ವಾಸ್ತವವಾಗಿ ನನ್ನ  ಹೇರ್‌ಸೈಲ್‌ ತುಂಬಾ ಕೆಟ್ಟದಾಗಿತ್ತೆಂದು ಸೈಫ್ ಒಪ್ಪಿಕೊಂಡಿದ್ದಾರೆ.

811

ಕರೀನಾ ಸೈಫ್ ಅವರ ಎರಡನೇ ಪತ್ನಿ. ಮೊದಲು, ಸೈಫ್ ತನಗಿಂತ 13 ವರ್ಷ ಹಿರಿಯ ನಟಿ ಅಮೃತಾ ಸಿಂಗ್ ಜೊತೆ ವಿವಾಹವಾಗಿದ್ದರು. 13 ವರ್ಷಗಳ  ನಂತರ ಇಬ್ಬರೂ ಬೇರ್ಪಟ್ಟರು. ಈ ಕಪಲ್‌ಗೆ  ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ 2 ಮಕ್ಕಳಿದ್ದಾರೆ.

911

ಅಮೃತಾ ಸಿಂಗ್‌ನಿಂದ ಬೇರ್ಪಟ್ಟ ಕೆಲವು ವರ್ಷಗಳ ನಂತರ ಕರೀನಾ ಸೈಫ್ ಜೀವನದಲ್ಲಿ ಪ್ರವೇಶಿಸಿದರು. ಅಂತಿಮವಾಗಿ ಇಬ್ಬರೂ 2012 ರಲ್ಲಿ ವಿವಾಹವಾದರು. ಪ್ರಸ್ತುತ ಸೈಫ್-ಕರೀನಾ 2 ಮಕ್ಕಳ ಪೋಷಕರು.

1011

ಕರೀನಾ ಮುಂಬರುವ ಸಿನಿಮಾ ಲಾಲ್ ಸಿಂಗ್ ಚಡ್ಡಾದಲ್ಲಿ ಅಮೀರ್ ಖಾನ್  ಜೊತೆ ಕಾಣಿಸಿಕೊಳ್ಳಲಿದ್ದಾರೆ.

1111

ಸೈಫ್ ಭೂತ್ ಪೋಲಿಸ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದು, ಅರ್ಜುನ್ ಕಪೂರ್, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಯಾಮಿ ಗೌತಮ್ ಸಹ ಅವರೊಂದಿಗೆ ಇದ್ದಾರೆ. ಇದಲ್ಲದೆ ಆದಿಪುರಶ್ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. 

click me!

Recommended Stories