ಪ್ರತೀಕಾರದ ನಂತರ 'ನ್ಯಾಯ ಒದಗಿಸಲಾಗಿದೆ' ಎಂದು ಸೇನೆ ತಿಳಿಸಿತು. ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿಲ್ಲ, ಉಗ್ರರ ನೆಲೆಗಳನ್ನಷ್ಟೇ ಗುರಿಯಾಗಿಸಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿತು. ದಾಳಿಯ ನಂತರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾ ಮುಖ್ಯಸ್ಥರ ಜೊತೆ ಚರ್ಚಿಸಿದರು. ಈ ನಡುವೆ, ಪಾಕಿಸ್ತಾನ ದಾಳಿಯನ್ನು ಖಚಿತಪಡಿಸಿತು. ಸತ್ತವರು ಅಮಾಯಕರು ಎಂದು ಪಾಕಿಸ್ತಾನ ಹೇಳಿತು.