ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಫೇಮಸ್‌ ನಟಿಯರು!

First Published Aug 26, 2020, 5:36 PM IST

ಬಾಲಿವುಡ್‌ನ ನಟಿಯರು ಒಂದಲ್ಲ ಒಂದು ವಿಷಯಕ್ಕೆ ನ್ಯೂಸ್‌ನಲ್ಲಿರುತ್ತಾರೆ. ಅದರಲ್ಲಿ ಕೆಲವರು ಮದುವೆಗಿಂತ ಮುಂಚೆ ತಾಯಿಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಆ ರೀತಿ ತಮ್ಮ ಮದುವೆಗೆ ಮೊದಲು ಗರ್ಭಿಣಿಯಾದ ನಟಿಯರು ಇವರು.

ನಟಾಸಾ ಸ್ಟಾಂಕೋವಿಕ್: ನಟಾಸಾಮತ್ತು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ 2020ರ ಜನವರಿಯಲ್ಲಿ ದುಬೈನಲ್ಲಿ ಎಂಗೇಜ್‌ ಆದರು. ನಂತರ ಲಾಕ್‌ಡೌನ್ ಸಮಯದಲ್ಲಿ, ಅವರಿಬ್ಬರೂ ಮಗುವನ್ನು ನಿರೀಕ್ಷಿಸುತ್ತಿದ್ದೇವೆ ಎಂಬ ವಿಷ್ಯ ಹಂಚಿಕೊಂಡರು.ಮೇನಲ್ಲಿ ಮದ್ವೆ ಎಂದರು. ಆಮೇಲೆ.ಜುಲೈನಲ್ಲಿನಟಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಗಂಡು ಮಗುವಿಗೆ ಪೋಷಕರಾದರು.
undefined
ಶ್ರೀದೇವಿ - ಮದುವೆಗೆ ಮೊದಲು ಗರ್ಭಿಣಿ ಎಂದು ಒಪ್ಪಿಕೊಂಡಿದ್ದುಭಾರತೀಯ ನಟಿಯರಲ್ಲಿ ಶ್ರೀದೇವಿ ಒಬ್ಬಳೇ. ಮಿಸ್ಟರ್ ಇಂಡಿಯಾ ನಿರ್ಮಾಪಕ ಬೋನಿ ಕಪೂರ್ ಜೊತೆ ಸಂಬಂಧ ಹೊಂದಿದ್ದರು. 1996ರಲ್ಲಿ ಈ ಕಪಲ್‌ ಮದುವೆಯಾದ ಕೆಲವೇ ತಿಂಗಳಲ್ಲಿ ಮಗಳು ಜಾನ್ವಿ ಜನಿಸಿದಳು.
undefined
ಆಮಿ ಜಾಕ್ಸನ್: ಗೆಳೆಯ ಜಾರ್ಜ್ ಪನಾಯೊಟೌ ಜೊತೆ ನಿಶ್ಚಿತಾರ್ಥ ಆನೌನ್ಸ್‌ ಮಾಡಿದ ಕೂಡಲೇ, ಅವರು ತಮ್ಮ ಪ್ರೆಗ್ನೆಸಿಯ ಸುದ್ದಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಗಂಡುಮಗುವಿಗೆ ಜನ್ಮ ನೀಡಿ ಆಂಡ್ರಿಯಾಸ್ ಎಂದು ಹೆಸರಿಟ್ಟಳು. ವರದಿಪ್ರಕಾರ, ಆಮಿ ಮತ್ತು ಜಾರ್ಜ್ ಅವರ ಮಗು ಸ್ವಲ್ಪ ದೊಡ್ಡ ಆದ್ಮೇಲೆ ಮದುವೆ ಆಗ್ತಾರಂತೆ!
undefined
ಕಲ್ಕಿ ಕೋಚ್ಲಿನ್: ಜನಪ್ರಿಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ತನ್ನ ಪ್ರೆಗ್ನೆಸಿಯನ್ನು ಘೋಷಿಸಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು.ಗೈ ಹರ್ಷ್‌ಬರ್ಗ್ ಜೊತೆ ಸಂಬಂಧದ ಬಗ್ಗೆ ಹೇಳಿ, ಬೇಬಿ ಬಂಪ್ ಪೋಟೋವನ್ನು ಇನ್ಸ್ಟಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
undefined
ನೇಹಾ ಧೂಪಿಯಾ: ಅಂಗಾದ್ ಬೇಡಿ ಮತ್ತು ನೇಹಾ ಧೂಪಿಯಾ ಅವರು ಮದುವೆಯಾಗಿದ್ದಾರೆಂದು ಘೋಷಿಸಲು ಸೋಷಿಯಲ್ ಮೀಡಿಯಾ ಸಹಾಯ ತೆಗೆದು ಕೊಂಡಿದ್ದರು. ನಂತರ ಅಂಗಾದ್ ಬೇಡಿ, ಅವರು ಮದುವೆಯಾಗುವ ಮೊದಲೇ ನೇಹಾಗರ್ಭಿಣಿಯಾಗಿದ್ದರು ಎಂದು ನೇಹಾ ಅವರ ಚಾಟ್ ಶೋನಲ್ಲಿ ಬಹಿರಂಗಪಡಿಸಿದರು.
undefined
ಗೇಬ್ರಿಯೆಲ್ ಡೆಮೆಟ್ರಿಯೇಡ್ಸ್: ಮಾಡೆಲ್ ಮತ್ತು ನಟಿ ಗೇಬ್ರಿಯೆಲ್ ಡೆಮೆಟ್ರಿಯಡ್ಸ್ ಅರ್ಜುನ್ ರಾಂಪಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಕಳೆದ ವರ್ಷ ಅವರು ಆರಿಕ್ ರಾಂಪಾಲ್ ಎಂಬ ಗಂಡು ಮಗುವನ್ನು ಸ್ವಾಗತಿಸಿದರು. ರಾಂಪಾಲ್‌ಗೆ ಈಗಾಗಲೇ ಮೈರಾ ಮತ್ತು ಮಹಿಕಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ನಟ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು, ಅದೇ ಸಮಯದಲ್ಲಿ ತಮ್ಮ ಮೊದಲ ಮಗುವಿನ ಆಗಮನವನ್ನು ಘೋಷಿಸಿದರು. ಈ ವರ್ಷದ ಜುಲೈನಲ್ಲಿ ಗೇಬ್ರಿಯೆಲ್ ತಮ್ಮ ಗಂಡು ಮಗುವಿಗೆ ಜನ್ಮ ನೀಡಿದರು.
undefined
ಸೆಲೀನಾ ಜೇಟ್ಲಿ: ದುಬೈನಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ನಟಿ ದುಬೈ ಮೂಲದ ಹೋಟೆಲ್‌ ಓನರ್‌ ಪೀಟರ್ಹಾಗ್ ಅವರನ್ನು ವಿವಾಹವಾದರು. ಮದುವೆಗಿಂತ ಮೊದಲು ಅವಳು ಗರ್ಭಿಣಿಯಾಗಿದ್ದಾಳೆ ಎಂಬ ವರದಿಗಳನ್ನು ಜೇಟ್ಲಿ ನಿರಾಕರಿಸಿದರೂ, ಮದುವೆಯಾದ ಒಂಬತ್ತು ತಿಂಗಳ ಮೊದಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದರು.
undefined
ಸಾರಿಕಾ: ನರ್ತಕಿ ವಾಣಿ ಗಣಪತಿಗೆ ವಿಚ್ಛೇದನದ ನಂತರ ಸಾರಿಕಾ ಮತ್ತು ಸೂಪರ್‌ ಸ್ಟಾರ್‌ ಕಮಲ್ ಹಾಸನ್ ಲೀವ್‌ ಇನ್ ರಿಲೆಷನ್‌ಶಿಪ್‌ನಲ್ಲಿದ್ದರು. ಈ ಸಂಬಂಧ ನಟಿ ಶ್ರುತಿ ಹಾಸನ್ ಹುಟ್ಟಲು ಕಾರಣವಾಯಿತು. ದಂಪತಿಮದುವೆಯ ನಂತರ ಸಾರಿಕಾ ತಮ್ಮ ಎರಡನೇ ಮಗು ಅಕ್ಷರಾಳಿಗೆ ಜನ್ಮ ನೀಡಿದರು.
undefined
ಕೊಂಕಣಾ ಸೇನ್ ಶರ್ಮಾ: ಪ್ರತಿಭಾವಂತ ನಟಿ 2007ರಲ್ಲಿ ರಣವೀರ್ ಶೋರಿಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದ ಸೆಪ್ಟೆಂಬರ್ 2010 ರಲ್ಲಿ ರಹಸ್ಯ ವಿವಾಹವಾದರು. 6 ತಿಂಗಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿ ಹೊರಬಂದಿತು, ಮದುವೆಗೆ ಮುಂಚೆ ತಾನು ಗರ್ಭಿಣಿಯಾಗಿದ್ದೆ ಎಂದು ಸೇನ್ ಒಪ್ಪಿಕೊಂಡಿಲ್ಲವಾದರೂ, ಇದು ಒಂಥರಾ ಓಪನ್‌ ಸಿಕ್ರೇಟ್‌.
undefined
ಅಮೃತಾ ಅರೋರಾ: ಬಾಲಿವುಡ್ ನಟಿ ಮತ್ತು ಕರೀನಾ ಕಪೂರ್‌ಳ ಬೆಸ್ಟ್‌ ಫ್ರೆಂಡ್‌ಅಮೃತಾಳ ಮದುವೆ ಬಗ್ಗೆ ಎಲ್ಲಿಯೂ ಸುದ್ದಿ ಹೊರಬಂದಿಲ್ಲ. ಉದ್ಯಮಿ ಶಕೀಲ್ ಲಡಾಕ್ ಜೊತೆ ಸಂಬಂಧದಲ್ಲಿದ್ದಾಗ ಅಮೃತಾ ಪ್ರೆಗ್ನೆಂಟ್‌ ಆಗಿದ್ದೇ ಸಿಕ್ರೇಟ್ ವಿವಾಹದ ಹಿಂದಿನ ಕಾರಣ.
undefined
ನೀನಾ ಗುಪ್ತಾ: ಪ್ರತಿಭಾವಂತ ನಟಿ ನೀನಾ ಗುಪ್ತಾ, ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಜೊತೆಯ ಸಂಬಂಧದಲ್ಲಿ ಮಗಳು ಮಸಾಬಾರನ್ನು ಪಡೆದರು. ವಿವಿಯನ್ ತನ್ನ ಮೊದಲ ಹೆಂಡತಿಯೊಂದಿಗೆ ಇರಲು ನಿರ್ಧರಿಸಿದ್ದರು.
undefined
ಮಹೀಮಾ ಚೌಧರಿ: 2006 ರಲ್ಲಿ ಬ್ಯೂ ಬಾಬಿ ಮುಖರ್ಜಿ ಜೊತೆ ಪರ್ದೇಸ್‌ ನಟಿ ಮದುವೆಯ ಬಗ್ಗೆ ಆನೌನ್ಸ್‌ ಮಾಡಿದ್ದರು. ವರದಿಗಳ ಪ್ರಕಾರ, ಮದುವೆಯ ಮೊದಲು ಅವಳು ಗರ್ಭಿಣಿಯಾಗಿದ್ದರು ಮತ್ತು ಮದುವೆಯಾದ ಕೆಲವೇ ತಿಂಗಳಲ್ಲಿ ಮಗಳಿಗೆ ಜನ್ಮ ನೀಡಿದರು.
undefined
click me!