ಬಾಲಿವುಡ್ ಸಿಂಗರ್ ನೇಹಾ ಕಕ್ಕರ್ ಬೋಲ್ಡ್ ಚೆಲುವೆ. ಇತ್ತೀಚೆಗೆ ತಮ್ಮ ವೇಯಿಟ್ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳುವ ಮೂಲಕ ಇದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ನೇಹಾ.

29
ಬಹಳಷ್ಟು ಜನರಿಗೆ ತಮ್ಮ ದೇಹದ ತೂಕ ಹೇಳೋದು ನಾಚಿಗೆ ವಿಷಯ. ತುಂಬ ಮುಜುಗರಪಟ್ಟುಕೊಳ್ಳುವವರೂ ಇದ್ದಾರೆ.

39
ಆದ್ರೆ ಶಾರ್ಟ್ ಕ್ಯೂಟ್ ನೇಹಾಗೆ ಇದು ಅಂತಹ ನಾಚಿಗೆ ಪಡೋ ವಿಷಯವಲ್ಲ.

49
ಇತ್ತೀಚೆಗೆ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ ನೇಹಾ ಪಂಜಾಬಿ ಸಿಂಗರ್ ಪರ್ಮಿಶ್ ವರ್ಮಾರಿಗೆ ಡೆಡಿಕೇಟ್ ಮಾಡಿ ತಮ್ಮ ವೇಯಿಟ್ ರಿವೀಲ್ ಮಾಡಿದ್ದಾರೆ.

59
ಪರ್ಮೀಶ್ ವರ್ಮ ನೇಹಾರನ್ನು ಎತ್ತಿಕೊಂಡಿರುವ ಫೋಟೋ ವೈರಲ್ ಆಗಿದೆ.

69
ಇಬ್ಬರೂ ಗಾಯಕರು ಡೈಮಂಡ್ ದಾ ಚಲ್ಲಾ ಸಾಂಗ್‌ನಲ್ಲಿ ಒಟ್ಟಾಗಿದ್ದರು.

79
ನಂಗೆ ಸುಸ್ತಾಯ್ತು, ನೀವಿಷ್ಟು ಭಾರ ಇದ್ದೀರಾ ನೇಹಾ ಎಂದು ಹೇಳಿದ್ರಂತೆ ಪರ್ಮಿಷ್ ವರ್ಮ.

89
ಆತ ಭೇಟಿ ಮಾಡಿದ ಸ್ವೀಟೆಸ್ಟ್ ಪರ್ಸನ್ ನಾನಂತೆ. ಪರ್ಮಿಶ್ ಬಗ್ಗೆ ನನಗೂ ಹಾಗೆ ಅನಿಸುತ್ತದೆ. ಅಂದಹಾಗೆ ನನ್ನ ವೇಯಿಟ್ 43. ನಿಮ್ಮದೆಷ್ಟು..? ಎಂದು ಪ್ರಶ್ನಿಸಿದ್ದಾರೆ.

99
ನೇಹಾ ಪೋಸ್ಟ್‌ಗೆ ಕಮೆಂಟ್ ಮಾಡಿದ ಪರ್ಮಿಶ್ ಹೌದು ನಾನು ಭೇಟಿ ಮಾಡಿದವರಲ್ಲಿ ನೀವು ಸ್ವೀಟೆಸ್ಟ್ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.