ದೃಶ್ಯಂ ಸಿನಿಮಾದಲ್ಲಿ ಮೋಹನ್ಲಾಲ್ ಮಗಳಾಗಿ ನಟಿಸಿರುವುದು ಎಸ್ತರ್ ಅನಿಲ್
ದೃಶ್ಯಂ ಸಿನಿಮಾದಲ್ಲಿ ಪುಟ್ಟ, ತುಂಟ ಮಗಳಾಗಿ ಕಾಣಿಸಿಕೊಂಡಿದ್ದ ಎಸ್ತರ್, ದೃಶ್ಯಂ 2 ಸಿನಿಮಾದ ಸಂದರ್ಭ ಪ್ರೌಢ ವಯಸ್ಸಿನ ಹುಡುಗಿಯಾಗಿ ಕಾಣಿಸಿಕೊಂಡಿದ್ದಾಳೆ.
ಬಾಲನಟಿಯಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡ ಎಸ್ತರ್ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾಳೆ.
ದೃಶ್ಯಂ ಫ್ಯಾಮಿಲಿ ಇಮೇಜ್ಗೆ ಸರಿಯಾಗಿ ಸೂಟ್ ಆಗಿದ್ದಾಳೆ ಈಕೆ
2010ರಲ್ಲಿ ನಲ್ಲವನ್ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು ಈಕೆ
19ನೇ ವರ್ಷಕ್ಕೇ ಮಾಲಿವುಡ್ನಲ್ಲಿ ದೃಶ್ಯಂ ಮೂಲಕ ಫೇಮಸ್ ನಟಿಯಾಗಿ ಮೂಡಿ ಬಂದಿದ್ದಾಳೆ ಈಕೆ
ನೀಲ ಬಣ್ಣದ ಸೀರೆಯಲ್ಲಿ ಎಸ್ತರ್ ಅನಿಲ್
ಜೋಹರ್, ದೃಶ್ಯಂ, ದೃಶ್ಯಂ 2, ಊಲು, ಜೆಮಿನಿ, ನಲ್ಲವನ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ
ಸದ್ಯ ದೃಶ್ಯಂ 2 ಸಿನಿಮಾ ಮೂಲಕ ಮನೆ ಮಾತಾಗಿದ್ದಾಳೆ ಈ ಹುಡುಗಿ