ಕನ್ನಡತಿ ಧಾರವಾಹಿಯಲ್ಲಿ ಬಿಂದು ಮತ್ತು ರಂಜನಿ ಸೇರಿ ಅಮ್ಮಮ್ಮನಿಗೆ ಸಲ್ವಾರ್ ಧರಿಸುವಂತೆ ಮಾಡಿದ್ದಾರೆ.
ಅಂತೂ ಸೀರೆಯಲ್ಲಿ ಕಾಣಿಸಿಕೊಳ್ತಿದ್ದ ಅಮ್ಮಮ್ಮ ಇದೀಗ ಸಲ್ವಾರ್ ಧರಿಸಿ ಮಿಂಚಿದ್ದಾರೆ.
ತಿಳಿ ಗುಲಾಬಿ ಮತ್ತು ಬಿಳಿ ಬಣ್ಣದ ಸಲ್ವಾರ್ನಲ್ಲಿ ಡಿಫರೆಂಟಾಗಿ ಕಾಣಿಸಿದ್ದಾರೆ ಅಮ್ಮಮ್ಮ
ರಿಯಲ್ ಲೈಫ್ನಲ್ಲಿ ಸಲ್ವಾರ್ ಧರಿಸೋ ಚಿತ್ಕಲಾ ಕನ್ನಡತಿ ಧಾರವಾಹಿಯಲ್ಲಿ ಮಾತ್ರ ಸೀರೆಯಲ್ಲೇ ಮಿಂಚಿದ್ದಾರೆ, ಹಾಗೆಯೇ ವೀಕ್ಷಕರಿಗೂ ಇಷ್ಟವಾಗಿದ್ದಾರೆ.
ಆದರೆ ದಿಢೀರ್ ಬೆಳವಣಿಗೆಯಲ್ಲಿ ಅಮ್ಮಮ್ಮನಿಗೆ ಕ್ಯಾನ್ಸರ್ ಇರೋ ಸುದ್ದಿ ರಂಜನಿಗೂ ತಿಳಯಲಿದೆ.
ಮುಂದೆ ಹೇಗೆ ಹೋಗಲಿದೆ..? ಅಮ್ಮಮ್ಮ ಹುಶಾರಾಗ್ತಾರಾ..? ಕಾದು ನೋಡಬೇಕು
Suvarna News