Salman Khan ಈದ್ ಪಾರ್ಟಿಯಲ್ಲಿ Kangana Ranaut, ಸಖತ್ ಖುಷಿಯಲ್ಲಿದ್ದ ನಟಿ!
First Published | May 4, 2022, 5:39 PM ISTಈದ್ (EID 2022) ಅನ್ನು ಪ್ರಪಂಚದಾದ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಸಂಭ್ರಮಾಚರಣೆಯಲ್ಲಿ ಮುಳುಗಿದ್ದು ಕಂಡುಬಂತು. ಸಲ್ಮಾನ್ ಖಾನ್ (EID 2022) ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ (Arpita Khan Sharma) ಮತ್ತು ಪತಿ ಆಯುಷ್ ಶರ್ಮಾ (Aayush Sharma) ಅವರ ಮನೆಯಲ್ಲಿ ಈದ್‌ನ ದೊಡ್ಡ ಸೆಲೆಬ್ರೆಷನ್ ನಡೆಯಿತು. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಈ ಆಚರಣೆಯಲ್ಲಿ ಭಾಗವಹಿಸಿದ್ದರು. ಆದರೆ ಕಂಗನಾ ರಣಾವತ್ (Kangana Ranaut) ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.