ಐಶ್ವರ್ಯಾ ರೈ ಕೋಸ್ಟಾರ್ಸ್ ಬಗ್ಗೆ ಗಾಸಿಪ್ ಮಾಡುತ್ತಾರಾ?

First Published | Jul 31, 2021, 6:10 PM IST

ಬಾಲಿವುಡ್‌ ನಟಿ ಐಶ್ವರ್ಯ ರೈಗೆ ಸಂಬಂಧಿಸಿದ ಪ್ರತಿಯೊಂದು ವಿಷಯವೂ ಜನರ ಗಮನ ಸೆಳೆಯುತ್ತದೆ. ನಟಿಯ ಫ್ಯಾನ್ಸ್‌ ಅವರ ಬಗ್ಗೆ ಪ್ರತಿಯೊಂದು ವಿಷಯವನ್ನು ತಿಳಿಯಲು ಬಯಸುತ್ತಾರೆ. ಐಶ್ವರ್ಯಾ, ಸಂದರ್ಶನದಲ್ಲಿ, ತನ್ನ ಕೋಸ್ಟಾರ್‌ ಬಗ್ಗೆ ಗಾಸಿಪ್‌ ಮಾಡುತ್ತಾರಾ ಎಂಬ ವಿಷಯದ ಬಗ್ಗೆ ಕೇಳಲಾಯಿತು. ಅದಕ್ಕೆ ನಟಿ ಹೇಳಿದ್ದೇನು ಗೊತ್ತಾ? ಇಲ್ಲಿದೆ ವಿವರ.

ಈ ಘಟನೆ ನೆಡೆದಿದ್ದು ನಟಿಯ 2016ರ ಸರಬ್ಜಿತ್ ಸಿನಿಮಾ ಪ್ರಚಾರದ ಸಮಯದಲ್ಲಿ.
ಇಂಟರ್‌ವ್ಯೂವ್‌ನಲ್ಲಿ ಐಶ್ವರ್ಯಾರನ್ನು ನಿಮ್ಮ ಕೋಸ್ಟಾರ್‌ ಬಗ್ಗೆ ಗಾಸಿಪ್ ಮಾಡಿದ್ದೀರಾ ಅಥವಾ ಅಸಹ್ಯವಾಗಿ ಮಾತನಾಡಿದ್ದೀರಾ ಎಂದು ಕೇಳಲಾಯಿತು.
Tap to resize

'Never Have I ever' ಗೇಮ್‌ ಆಡುವಾಗ ಈ ಪ್ರಶ್ನೆ ಕೇಳಲಾಯಿತು. ಐಶ್ವರ್ಯಾ 'ನೆವರ್' ಎಂದು ಕಾರ್ಡ್‌ ಅನ್ನು ಫ್ಲ್ಯಾಶ್ ಮಾಡಿದರು. ತನ್ನ ಸಹ ನಟರ ಬಗ್ಗೆ ಅವಳು ಎಂದಿಗೂ ಕೆಟ್ಟದ್ದನ್ನು ಹೇಳಿಲ್ಲ ಎಂದು ಅವರು ಹೇಳಿದರು.
ಅದೇ ಸಂದರ್ಶನದಲ್ಲಿ, ಅವರು ತಮ್ಮ ಪಾರ್ಟನರ್‌ ಫೋನ್ ಅನ್ನು ರಹಸ್ಯವಾಗಿ ಚೆಕ್ ಮಾಡುವುದಿಲ್ಲಎಂದರು ಐಶ್‌.
ಇತರ ಸ್ಟಾರ್‌ಗಳ ಸಿನಿಮಾ ಹಿಟ್ ಆದಾಗ ಅಸೂಯೆಪಡಲಿಲ್ಲ ಎಂದೂ ಅವರು ಬಹಿರಂಗಪಡಿಸಿದರು.
ಬಹಳ ಸಮಯದಿಂದ ನಟಿ ಪುನರಾಗಮನಕ್ಕಾಗಿ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

Aishwarya

ರೈ ಮುಂದೆ ಮಣಿರತ್ನಂ ಅವರ ಚಿತ್ರ ಪೊನ್ನಿಯಿನ್ ಸೆಲ್ವನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!