ಪೋಟೋಗಳು : ಬಾಲಿವುಡ್‌ನ ಫೇಮಸ್‌ ಅತ್ತೆ ಸೊಸೆ ಜೋಡಿ ನೋಡಿ!

First Published Nov 5, 2020, 2:58 PM IST

ಬಾಲಿವುಡ್‌ನಲ್ಲಿ ದಂಪತಿ ಮಾತ್ರವಲ್ಲ ಕೆಲವು ಅತ್ತೆ ಸೊಸೆ ಜೋಡಿಗಳು ಸಹ ಸಖತ್‌ ಫೇಮಸ್‌. ಆಗಾಗ ಫಂಕ್ಷನ್‌ಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕರೀನಾ ಕಪೂರ್, ಶರ್ಮಿಳಾ ಟ್ಯಾಗೋರ್ರಿಂದ ಐಶ್ವರ್ಯಾ ರೈ, ಜಯಾ ಬಚ್ಚನ್‌ವರೆಗೆ ಹಲವು ಅತ್ತೆ ಸೊಸೆಯಂದಿರು ಈ ಪಟ್ಟಿಯಲ್ಲಿದ್ದಾರೆ. 
 

ಐಶ್ವರ್ಯಾ ರೈ - ಜಯ ಬಚ್ಚನ್‌ ಬಾಲಿವುಡ್‌ನಸಖತ್‌ ಫೇಮಸ್‌ ಹಾಗೂ ಫವರ್‌ಫುಲ್‌ ಅತ್ತೆ ಸೊಸೆ.
undefined
ಶರ್ಮಿಳಾ ಟ್ಯಾಗೋರ್ ತಮ್ಮಸೊಸೆ ಕರೀನಾ ಕಪೂರ್‌ರನ್ನು ಆಗಾಗ ಹೊಗಳುತ್ತಲೇ ಇರುತ್ತಾರೆ.
undefined
ಜುಹಿ ಚವ್ಲಾ - ಹೇಮಲತಾ ಮೆಹ್ತಾ.
undefined
ಕಾಜೋಲ್‌ - ವೀಣಾ ದೇವಗನ್‌.
undefined
ರಾಣಿ ಮುಖರ್ಜಿ - ಪಮೇಲಾ ಚೋಪ್ರಾ.
undefined
ಸೋನಾಲಿ ಬೇಂದ್ರೆ- ಮಧು ರಮೇಶ್‌ ಬೇಹ್ಲ್‌.
undefined
ಜೆಲಿನಾ ಡಿಸೋಜಾ - ವೈಶಾಲಿ ದೇಶ್ಮುಖ್‌.
undefined
ಸೋನಮಂ ಕಪೂರ್‌ - ಪ್ರಿಯಾ ಅಹುಜಾ.
undefined
click me!