ಸಹನಟನಿಗೆ ಕಪಾಳಮೋಕ್ಷ ಮಾಡಿದ ನೋರಾ ಫತೇಹಿ ಮುಂದೆ ಏನಾಯಿತು ಗೊತ್ತಾ?

Published : Mar 02, 2023, 03:22 PM IST

ಬಾಲಿವುಡ್‌ ನಟಿ ನೋರಾ  ಫತೇಹಿ (Nora Fatehi) ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಈಗ ನೋರಾ ಫತೇಹಿ ಅವರಿಗೆ ಸಂಬಂಧಿಇಸದ ವಿಷಯವೊಂದು ಸಖತ್‌ ವೈರಲ್‌ ಆಗಿದೆ. ಹಿಂದೊಮ್ಮೆ ಸಹನಟನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆದರೆ ಎಂದು ತಿಳಿದರೆ ನಿಮಗೆ ಆಶ್ಷರ್ಯವಾಗುವುದು ಗ್ಯಾರಂಟಿ .  

PREV
18
ಸಹನಟನಿಗೆ ಕಪಾಳಮೋಕ್ಷ ಮಾಡಿದ ನೋರಾ ಫತೇಹಿ ಮುಂದೆ ಏನಾಯಿತು ಗೊತ್ತಾ?

ಬಾಂಗ್ಲಾದೇಶದಲ್ಲಿ ತನ್ನ ಚೊಚ್ಚಲ ಚಿತ್ರ ರೋರ್: ಟೈಗರ್ಸ್ ಆಫ್ ದಿ ಸುಂದರ್‌ಬನ್ಸ್‌ನ ಸೆಟ್‌ಗಳಲ್ಲಿ ನಟಿ-ನರ್ತಕಿ ನೋರಾ ಫತೇಹಿ ತನ್ನ ಕೋಸ್ಟಾರ್‌ಗೆ  ಕಪಾಳಮೋಕ್ಷ ಮಾಡಿದರು. ಹೌದು, ಇದು ನಿಜ
 

28

ನೋರಾ ಫತೇಹಿ ಒಮ್ಮೆ ತನ್ನ ಚೊಚ್ಚಲ ಚಿತ್ರದ ಸೆಟ್‌ನಲ್ಲಿ ಅಸಭ್ಯವಾಗಿ ವರ್ತಿಸಿದ ತನ್ನ ಸಹನಟ ಒಬ್ಬರಿಗೆ ಹೊಡೆದರು. ಅದರ ನಂತರ  ಏನಾಯಿತು ಗೊತ್ತಾ?

38

ನೋರಾ ಇದರ ಬಗ್ಗೆ ಕಪಿಲ್ ಶರ್ಮಾ ಅವರ ಶೋನಲ್ಲಿ ಮಾತನಾಡಿದ್ದರು ಮತ್ತು ಈ ಘಟನೆಯನ್ನು ಬಹಿರಂಗಪಡಿಸಿದರು. ನಟಿ  ಕಪಿಲ್ ಶರ್ಮಾ ಶೋಗೆ ಅಕ್ಷಯ್ ಕುಮಾರ್, ಮೌನಿ ರಾಯ್, ದಿಶಾ ಪಟಾನಿ ಮತ್ತು ಸೋನಮ್ ಬಾಜ್ವಾ ಜೊತೆ ಆಗಮಿಸಿದ್ದರು.

48
Nora Fatehi

ಅವರು ಚಲನಚಿತ್ರಕ್ಕಾಗಿ ಕಾಡಿನಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ಸಹನಟ ಒಬ್ಬರು ತನ್ನೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು ಎಂದು ಹೇಳಿದರು. ಅದರ ನಂತರ ನೋರಾ ಅವನನ್ನು ಹೊಡೆದರು. 
 

58

ಆದರ ನಂತರ  ಆ ನಟ ಸಹ ನೋರಾಗೆ ತಿರುಗಿ ಹೊಡೆದರು ಮತ್ತು ಇಬ್ಬರು ಕ್ಷಣದಲ್ಲೇ  ಅಸಹ್ಯವಾಗಿ  ಜಗಳಕ್ಕೆ ಶುರು ಮಾಡಿದರಂತೆ. ಈ ವಿಷಯವನ್ನು ಸ್ವತಃ ನೋರಾ ಬಹಿರಂಗಪಡಿಸಿದ್ದರು.

68

ನೋರಾ ಫತೇಹಿ, ಅಕ್ಷಯ್ ಕುಮಾರ್, ದಿಶಾ ಪಟಾನಿ, ಸೋನಮ್ ಬಾಜ್ವಾ ಮತ್ತು ಇತರರು ಅಟ್ಲಾಂಟಾ, ಟೆಕ್ಸಾಸ್, ಫ್ಲೋರಿಡಾ ಮತ್ತು ಓಕ್‌ಲ್ಯಾಂಡ್‌ನಂತಹ ನಗರಗಳಲ್ಲಿ ಮನರಂಜನಾ ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ.
 


 

78

ನೋರಾ ಫತೇಹಿ  ಇತ್ತೀಚೆಗಷ್ಟೇ ಆಯುಷ್ಮಾನ್ ಖುರಾನಾ ಅವರ ಆನ್ ಆಕ್ಷನ್ ಹೀರೋ ಚಿತ್ರದ  ನೃತ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರ ಥ್ಯಾಂಕ್ ಗಾಡ್ ನಲ್ಲಿ ಸಹ ಹೆಜ್ಜೆ ಹಾಕಿದ್ದರು.

88

ಅವರು ಇತ್ತೀಚೆಗೆ ಬಿ ಪ್ರಾಕ್ ಅವರ ಅಚ್ಚ ಸಿಲಾ ದಿಯಾ ಹಾಡಿನ ವೀಡಿಯೊದಲ್ಲಿ ರಾಜ್‌ಕುಮಾರ್ ರಾವ್ ಅವರ ಜೊತೆ  ನಟಿಸಿದ್ದಾರೆ. ಅವರು ಶೀಘ್ರದಲ್ಲೇ ಸಾಜಿದ್ ಖಾನ್ ಅವರ 100% ನಲ್ಲಿ ಜಾನ್ ಅಬ್ರಹಾಂ ಮತ್ತು ಶೆಹನಾಜ್ ಗಿಲ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories