ಅಲ್ಲು ಅರ್ಜುನ್ ತಂದೆಯ ಕಾರಣಕ್ಕೆ ಅಲ್ಲು ಜೊತೆ ಸಿನಿಮಾ ಮಾಡೋಕೆ ಹಿಂದೇಟು ಹಾಕಿದ್ರಾ ರಾಜಮೌಳಿ?
ನಿರ್ದೇಶಕ ರಾಜಮೌಳಿ ಅವರು ಇಲ್ಲಿಯವರೆಗೆ ಅಲ್ಲು ಅರ್ಜುನ್ ಜೊತೆ ಒಂದೇ ಒಂದು ಸಿನಿಮಾವನ್ನೂ ಮಾಡಿಲ್ಲ? ಇದರ ಹಿಂದಿನ ಕಾರಣ ಏನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ.
ನಿರ್ದೇಶಕ ರಾಜಮೌಳಿ ಅವರು ಇಲ್ಲಿಯವರೆಗೆ ಅಲ್ಲು ಅರ್ಜುನ್ ಜೊತೆ ಒಂದೇ ಒಂದು ಸಿನಿಮಾವನ್ನೂ ಮಾಡಿಲ್ಲ? ಇದರ ಹಿಂದಿನ ಕಾರಣ ಏನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ.
ರಾಜಮೌಳಿ ತುಂಬಾ ಸೆಲೆಕ್ಟಿವ್ ಆಗಿ ಸಿನಿಮಾಗಳನ್ನು ಮಾಡ್ತಾರೆ. ಒಂದೊಂದು ಮೂವಿಗೆ ಮೂರು ನಾಲ್ಕು ವರ್ಷ ತೆಗೆದುಕೊಳ್ಳುತ್ತಾರೆ. ಅವರ ಕಡೆಯಿಂದ ಸಿನಿಮಾಗಳು ಬರಬೇಕೆಂದರೆ ನಾಲ್ಕು ವರ್ಷ ಆದ್ರೂ ವೇಟ್ ಮಾಡ್ಲೇಬೇಕು.
ಹೀರೋಗಳಲ್ಲಿ ಅಲ್ಲು ಅರ್ಜುನ್ ಜೊತೆ ರಾಜಮೌಳಿ ಒಂದೇ ಒಂದೂ ಸಿನಿಮಾ ಮಾಡಿಲ್ಲ. ಇಲ್ಲಿಯವರೆಗೆ ಇವರಿಬ್ಬರ ಕಾಂಬಿನೇಷನ್‌ನ ಮೂವಿನೇ ಬಂದಿಲ್ಲ. ಯಂಗ್ ಹೀರೋಗಳಲ್ಲಿ ಜೊತೆಯೂ ರಾಜಮೌಳಿ ಸಿನಿಮಾ ಮಾಡ್ತಿದ್ದಾರೆ.
ರಾಮ್ ಚರಣ್ ಹೀರೋ ಆಗಿ ರಾಜಮೌಳಿ ಮಗಧೀರ ಮೂವಿ ಮಾಡಿದ ವಿಷಯ ಎಲ್ಲರಿಗೂ ಗೊತ್ತಿರೋದೆ. ಇದಕ್ಕೆ ಅಲ್ಲು ಅರವಿಂದ್ ನಿರ್ಮಾಪಕರು. ಈ ಮೂವಿ ರಿಲೀಸ್ ಟೈಮ್‌ನಲ್ಲಿ ಅಲ್ಲು ಅರವಿಂದ್, ರಾಜಮೌಳಿಯವರ ಬಗ್ಗೆ ಕೇವಲವಾಗಿ ಮಾತನಾಡಿದ್ರಂತೆ.
ಇದರ ಕಾರಣದಿಂದಾನೆ ಅಲ್ಲು ಅರ್ಜುನ್ ಜೊತೆ ರಾಜಮೌಳಿ ಸಿನಿಮಾ ಮಾಡಿಲ್ಲ ಅನ್ನೋ ಸುದ್ದಿ ಇದೆ. ಇದರಲ್ಲಿ ನಿಜ ಎಷ್ಟಿದೆ ಅಂತ ಗೊತ್ತಾಗಬೇಕಿದೆ. ರಾಜಮೌಳಿ ನಿಜವಾಗ್ಲೂ ಹಾಗೆ ಮಾಡಿದ್ರಾ? ಅಂತ ಅವರೇ ಉತ್ತರಿಸಬೇಕು.
ಅಂದಹಾಗೆ ಅಲ್ಲು ಅರ್ಜುನ್ ಪುಷ್ಪ 2 ಆದ್ಮೇಲೆ ಸ್ವಲ್ಪ ಬ್ರೇಕ್ ತಗೊಂಡಿದ್ದಾರೆ. ನೆಕ್ಸ್ಟ್ ಅವರು ಅಟ್ಲಿ ಡೈರೆಕ್ಷನ್ ನಲ್ಲಿ ಸಿನಿಮಾ ಮಾಡ್ತಿದ್ದಾರೆ. ಬೇಗನೆ ಇದು ಸ್ಟಾರ್ಟ್ ಆಗಲಿದೆ.