ಆಲಿಯಾ ಭಟ್ ಮುಖಕ್ಕೆ ಏನಾಗಿದೆ? ಸರ್ಜರಿ ಮಾಡಿಸಿಕೊಂಡ್ರಾ? ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌

Published : Mar 01, 2023, 05:22 PM IST

ಆಲಿಯಾ ಭಟ್(Alia Bhatt) ಪ್ರಸ್ತುತ ತನ್ನ ವಿಚಿತ್ರ ಲುಕ್‌ಗಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಮುಂಬೈನಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ ಜನ್ಮದಿನದ ಆಚರಣೆಯ ಸಮಯದ  ಆಲಿಯಾ ಭಟ್‌ ಅವರ ಕೆಲವು  ಪೋಟೋಗಳು ಹೊರಬಿದ್ದಿವೆ. ಫೋಟೋಗಳನ್ನು ನೋಡಿದ ನೆಟಿಜನ್‌ಗಳು ನೋಡಿ ಆಕೆಯ ನೋಟದಲ್ಲಿ ಬದಲಾವಣೆಗಳನ್ನು ಗುರುತಿಸಿದ್ದಾರೆ ಮತ್ತು ಮುಖಕ್ಕೆ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಆಲಿಯಾರನ್ನು ಟ್ರೋಲ್‌ ಮಾಡುತ್ತಿದ್ದಾರೆ.

PREV
19
ಆಲಿಯಾ ಭಟ್ ಮುಖಕ್ಕೆ ಏನಾಗಿದೆ? ಸರ್ಜರಿ ಮಾಡಿಸಿಕೊಂಡ್ರಾ? ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌

ಕೆಲ ದಿನಗಳ ಹಿಂದೆ ಸಂಜಯ್ ಲೀಲಾ ಬನ್ಸಾಲಿಯವರ ಹುಟ್ಟುಹಬ್ಬದ ಸಂಭ್ರಮಕ್ಕೆ ಆಲಿಯಾ ಭಟ್ ಆಗಮಿಸಿದ್ದರು.ಅವಳು ಬಿಳಿ ಉಡುಪಿನಲ್ಲಿ ಮನಮೋಹಕವಾಗಿ ಕಾಣುತ್ತಿದ್ದರು.

29

ಆದರೆ  ಆಲಿಯಾ ಭಟ್ ಅವರ  ಹೊಸ ಸ್ಟೈಲ್‌ ಮೊದಲಿಗಿಂತ ತುಂಬಾಭಿನ್ನವಾಗಿದೆ ಎಂದು ನೆಟಿಜನ್‌ಗಳು ಗಮನಿಸಿದರು ಮತ್ತು ವಿಚಿತ್ರ ಲುಕ್‌ಗಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

39

ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ನೋಟದಲ್ಲಿ ಬದಲಾವಣೆಗಳನ್ನು ಗುರುತಿಸಿ, ಆಲಿಯಾ ಭಟ್ ಮುಖಕ್ಕೆ ಸರ್ಜರಿ ಮಾಡಿದ್ರಾ ಎಂದು ಟ್ರೋಲ್ ಮಾಡಿದ್ದಾರೆ.

49

ಗರ್ಭಾವಸ್ಥೆಯ ನಂತರ ಆಲಿಯಾಗೆ ಕಾಸ್ಮೆಟಿಕ್ ಸರ್ಜರಿ ಅಥವಾ ಫೇಸ್ ಸರ್ಜರಿ  ಮೋರೆ ಹೋಗಿದ್ದಾರೆ  ಎಂದು ಹಲವಾರು ಇಂಟರ್ನೆಟ್ ಬಳಕೆದಾರರು ಊಹಿಸಿದ್ದಾರೆ.

59

ಕೆಲವು ತಿಂಗಳ ಹಿಂದೆ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ ಆಲಿಯಾ, ಅತಿ ಕಡಿಮೆ ಸಮಯದಲ್ಲಿ ಮತ್ತೆ ತೂಕ ಇಳಿಸಿಕೊಂಡು ಫಿಟ್‌ ಆಗಿ ಕಾಣಿಸಿಕೊಳ್ಳುವ ಮೂಲಕ  ಎಲ್ಲರನ್ನು ಬೆರಗುಗೊಳಿಸಿದರು. 

69

ಮಗಳು ರಾಹಾ ಹುಟ್ಟಿದ ಆರು ತಿಂಗಳಲ್ಲೇ ಮತ್ತೆ  ವರ್ಕೌಟ್ ಮಾಡುವುದನ್ನು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ ಮತ್ತು ಆಲಿಯಾ ತಮ್ಮ ಪ್ರೆಗ್ನಿಂಸಿ ಸಮಯದಲ್ಲಿ ಹೆಚ್ಷಿದ ತೂಕವನ್ನು ಕಳೆದುಕೊಂಡಿದ್ದಾರೆ.

79

ಈಗ ಅವರ  ಮುಖವನ್ನು ನೋಡಿದ ನಂತರ ನಟಿ ಕಾಸ್ಮೆಟಾಲಜಿ ಶಸ್ತ್ರಚಿಕಿತ್ಸೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹಲವರು ಊಹಿಸಿದ್ದಾರೆ. ನೆಟಿಜನ್‌ಗಳು ಈಗಾಗಲೇ ಆಕೆಯು ಬದಲಾದ ಲುಕ್‌ ಅನ್ನು ಟ್ರೋಲ್‌ ಮಾಡಲು ಆರಂಭಿಸಿದ್ದಾರೆ. 

89

'ಅವಳ ಮೂಗು ಕೂಡ ಸಣ್ಣದಾಗಿ ಕಾಣುತ್ತದೆ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ,  ಇನ್ನೊಬ್ಬ ಬಳಕೆದಾರರು 'ಬಾಯಿಯ ದವಡೆ  ಕುತ್ತಿಗೆಯ ಕಣ್ಣುಗಳು ನನಗೆ ವಿಚಿತ್ರವಾಗಿ ಅನ್ಯವಾಗಿ ಕಾಣುತ್ತವೆ' ಎಂದು ಹೇಳಿದ್ದಾರೆ. ಹೀಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕೆಯ ಮುಖದಲ್ಲಿನ ಬದಲಾವಣೆಗಳನ್ನು ಇಷ್ಟಪಡಲಿಲ್ಲ 

99

ಮುಂದಿನ ದಿನಗಳಲ್ಲಿ , ಆಲಿಯಾ ಭಟ್ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ರಣವೀರ್ ಸಿಂಗ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Read more Photos on
click me!

Recommended Stories