Published : Feb 14, 2021, 11:21 AM ISTUpdated : Feb 14, 2021, 11:28 AM IST
ಬಾಲಿವುಡ್ ನಟಿ ಮತ್ತು ಮಿಸ್ ಏಷ್ಯಾ ಪೆಸಿಫಿಕ್ ದಿಯಾ ಮಿರ್ಜಾ ಮರುಮದುವೆಯಾಗಲಿದ್ದಾರೆ. ದಿಯಾ ಫೆಬ್ರವರಿ 15 ರಂದು ಉದ್ಯಮಿ ವೈಭವ್ ರೇಖಿ ಅವರನ್ನು ವಿವಾಹವಾಗಲಿದ್ದಾರೆ. ಸಾಹಿಲ್ ಸಂಘ ಅವರನ್ನು ಈ ಮೊದಲು ಮದುವೆಯಾಗಿದ್ದರು ದಿಯಾ ವಿರ್ಜಾ.