ಆತ್ಮಹತ್ಯೆ ಮಾಡಿಕೊಂಡ ನಟಿ ಚಿತ್ರಾ ಮೊದಲ ಸಿನಿಮಾ ಬಿಡುಗಡೆ

First Published | Feb 14, 2021, 10:20 AM IST

ಕೆಲವು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಕಿರುತೆರೆ ನಟಿ ಚಿತ್ರಾ ನಟಿಸಿದ ಮೊದಲ ಸಿನಿಮಾ ಬಿಡುಗಡೆಯಾಗಲಿದೆ. ಆದರೆ ದುರಾದೃಷ್ಟವೆಂದರೆ ತನ್ನ ಮೊದಲ ಸಿನಿಮಾ ನೋಡಲು ನಟಿಯೇ ಬದುಕಿಲ್ಲ

ಕೆಲವು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ತಮಿಳು ಕಿರುತೆರೆ ನಟಿ ಚಿತ್ರಾ ನಟಿಸಿದ ಮೊದಲ ಸಿನಿಮಾ ಬಿಡುಗಡೆಯಾಗಲಿದೆ.
undefined
ವಿಜೆ ಚಿತ್ರ ನಟಿಸಿದ ತಮಿಳು ಸಿನಿಮಾ ಕಾಲ್ಸ್ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.
undefined
Tap to resize

ನಟಿ ತನ್ನ ಮೊದಲ ಸಿನಿಮಾ ಬಿಡುಗಡೆಯಾಗುವ ಮೊಲದೇ ಇನ್ನಿಲ್ಲವಾಗಿದ್ದಾರೆ.
undefined
ಪಾಂಡಿಯನ್ ಸ್ಟೋರ್ಸ್ ಧಾರವಾಹಿಯ ನಟಿ ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
undefined
ಕಾಲ್ಸ್ ಸಿನಿಮಾ ಫೆಬ್ರವರಿ 26ರಂದು ಬಿಡುಗಡೆಯಾಗುತ್ತಿದೆ. ಸಿನಿಮಾವನ್ನು ರಾಕ್‌ಫೋರ್ಟ್ ಎಂಟರ್‌ರ್ಟೈನ್‌ಮೆಂಟ್ ಬಿಡುಗಡೆ ಮಾಡುತ್ತಿದೆ.
undefined
ಜೆ ಸಬರೀಶ್ ನಿರ್ದೇಶನದ ಸಿನಿಮಾದಲ್ಲಿ ಆರ್ ಸುಂರರಾಜನ್, ವಿನೋದಿನಿ ಶ್ರೀರಂಜನಿ ದೇವದರ್ಶಿನಿ ವಿಜೆ ಚಿತ್ರ ನಟಿಸಿದ್ದಾರೆ.
undefined
ಆತ್ಮಹತ್ಯೆಗೂ ಮುನ್ನ ಕೆಲವೇ ತಿಂಗಳ ಹಿಂದೆ ನಟಿಯ ನಿಶ್ಚಿತಾರ್ಥವಾಗಿತ್ತು
undefined

Latest Videos

click me!