ದೀವಾನಾ ತೆರೆ ಕಂಡು 28 ವರ್ಷ: ಚೊಚ್ಚಲ ಚಿತ್ರವಿನ್ನೂ ನೋಡಿಲ್ವಂತೆ ಶಾರುಖ್!

Published : Jun 26, 2020, 07:10 PM IST

ಬಾಲಿವುಡ್‌ನ 'ಕಿಂಗ್ ಆಫ್ ರೋಮ್ಯಾನ್ಸ್'  ಶಾರುಖ್ ಖಾನ್ 'ದಿವಾನಾ' ಸಿನಿಮಾದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವು ಜೂನ್ 25,1992 ರಂದು ಬಿಡುಗಡೆಯಾಗಿತ್ತು. ಜೊತೆಗೆ ಇಂಡಸ್ಟ್ರಿಯಲ್ಲಿ ಶಾರುಖ್ ವೃತ್ತಿ ಜೀವನವು 28 ವರ್ಷಗಳನ್ನು ಪೂರೈಸಿದೆ. ಸೂಪರ್‌ ಹಿಟ್‌ ಸಿನಿಮಾ ದಿವಾನಾದಿಂದ ಜರ್ನಿ ಶುರು ಮಾಡಿದ ನಟ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದರು. ಅನೇಕ ಹಿಟ್ ಚಿತ್ರಗಳನ್ನೂ ನೀಡಿದರು. ಮೊದಲ ಚಿತ್ರ ಬಿಡುಗಡೆಯಾಗಿ  28 ವರ್ಷಗಳನ್ನು ಪೂರೈಸಿದರೂ, ಸೂಪರ್‌ ಸ್ಟಾರ್‌ ಇನ್ನೂ ತಮ್ಮ ಚೊಚ್ಚಲ ಸಿನಿಮಾವನ್ನೇ ನೋಡಿಲ್ಲವಂತೆ.

PREV
110
ದೀವಾನಾ ತೆರೆ ಕಂಡು 28 ವರ್ಷ: ಚೊಚ್ಚಲ ಚಿತ್ರವಿನ್ನೂ ನೋಡಿಲ್ವಂತೆ ಶಾರುಖ್!

ಕಿಂಗ್‌ ಖಾನ್‌ ಶಾರುಖ್‌ ಬಾಲಿವುಡ್‌ ಎಂಟ್ರಿಗೆ 28 ವರ್ಷ ಭರ್ತಿ.

210

ಗಲ್ಲಾಪೆಟ್ಟಿಗೆಯ ಸೂಪರ್‌ ಹಿಟ್‌ ಸಿನಿಮಾ 'ದಿವಾನಾ' ದ ಮೂಲಕ ಸೂಪರ್‌ಸ್ಟಾರ್‌ ಶಾರುಖ್ ಖಾನ್ ರಿಷಿ ಕಪೂರ್ ಜೊತೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

310

1982ರಲ್ಲಿ ಬಿಡುಗಡೆಯಾದ ಶಾರುಖ್ ಖಾನ್‌ರ ಚೊಚ್ಚಲ ಚಿತ್ರ 'ದಿವಾನಾ' ಇನ್ನೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

410

28 ವರ್ಷಗಳು ಪೂರೈಸಿದರೂ, ಫ್ಯಾನ್ಸ್‌ಗೆ ಈ ಚಿತ್ರದ ಬಗ್ಗೆ ಕ್ರೇಜ್‌ ಕಡಿಮೆಯಾಗಿಲ್ಲ. ಆದರೆ ಶಾರುಖ್‌ ಮಾತ್ರ ಇನ್ನೂ ತಮ್ಮ ಡೆಬ್ಯೂ ಸಿನಿಮಾ ನೋಡಿಲ್ಲವಂತೆ.

510

ಸಿನಿಮಾ ತಯಾರಿಸುವ ಪ್ರಕ್ರಿಯೆ ಜಾಯ್‌ ಮಾಡದೇ, ಫಿಲ್ಮ್‌ಗಳನ್ನು ವೀಕ್ಷಿಸುವುದಿಲ್ಲ ಎಂದು ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಹಾಗಂತ ಆ ಚಿತ್ರವನ್ನು ದ್ವೇಷಿಸುತ್ತೇನೆ ಎಂದರ್ಥವಲ್ಲ. ಸಿನಿಮಾದ  ಶೂಟಿಂಗ್ ಮಜಾ ನೀಡದ ಕಾರಣ ಆ ಸಿನಿಮಾಗಳನ್ನು ನೋಡುವುದಿಲ್ವಂತೆ.

610

ಚಿತ್ರವು ಹಿಟ್ ಆದರೂ ಅಥವಾ ಪ್ರೇಕ್ಷಕರ ಮನ ಗೆದ್ದರೂ ಅವರಿಗೆ ಶೂಟಿಂಗ್ ಎಂಜಾಯ್ ಮಾಡಿಲ್ಲವೆಂದರೆ ಮನಸ್ಸಿಗೆ ಸಮಾಧಾನವಿರೋಲ್ಲವಂತೆ.

710

ಶಾರುಖ್ ಖಾನ್ ಸಹ ಇತರರಂತೆ ತಮ್ಮ ಚಿತ್ರಗಳಲ್ಲಿ ತುಂಬಾ ಶ್ರಮವಹಿಸುತ್ತಾರೆ.

810

'ದಿವಾನ' ಚಿತ್ರ ಶಾರುಖ್ ಖಾನ್‌ಗೆ ಮಾತ್ರವಲ್ಲ, ರಾಜ್ ಕನ್ವರ್ ನಿರ್ದೇಶಕರಾಗಿ ಮೊದಲ ಚಿತ್ರ. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಯಲ್ಲಿ ರಿಷಿ ಕಪೂರ್ ಮತ್ತು ದಿವ್ಯಾ ಭಾರತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

910

ದಿವಾನಾ' ಚಿತ್ರದ ಪ್ರೊಸಸ್‌ ಅನ್ನು ಆನಂದಿಸಲಾಗಿಲ್ಲ, ಅದಕ್ಕಾಗಿಯೇ ಅವರು ಈ ಚಿತ್ರವನ್ನು ನೋಡಲು ಎಂದಿಗೂ ಬಯಸಲಿಲ್ಲ.

1010

'ದಿವಾನಾ' ಚಿತ್ರವನ್ನು ಜನ ತುಂಬಾ ಇಷ್ಟಪಟ್ಟರು ಹಾಗೂಶಾರುಖ್ ಖಾನ್‌ರ ಆ್ಯಕ್ಟಿಂಗ್‌ ಬಾರಿ ಪ್ರಶಂಸೆಗೆ ಪಾತ್ರವಾಗಿತ್ತು. ಚಿತ್ರದಲ್ಲಿ ಶಾರುಖ್ ಖಾನ್ ಎಂಟ್ರಿ  ಮಧ್ಯಂತರದ ನಂತರವಾದರೂ ತಮ್ಮ ನಟನೆಯಿಂದ ಜನರ ಗಮನ ಸೆಳೆದು ರಾತ್ರೋರಾತ್ರಿ ಸ್ಟಾರ್‌ ಆದರು ಶಾರುಖ್‌ ಖಾನ್‌.

click me!

Recommended Stories