ಆಲಿಯಾ ಭಟ್ ಮದುವೆ: ಮಹೇಶ್ ಭಟ್ ಒಪ್ಪಿಗೆಗೆ ಕಣ್ಣೀರಿಟ್ಟ ರಣಬೀರ್ ಕಪೂರ್

Suvarna News   | Asianet News
Published : Jun 26, 2020, 06:48 PM IST

ಬಾಲಿವುಡ್‌ನ ಹ್ಯಾಂಡ್‌ಸಮ್ ‌ನಟ ರಣಬೀರ್‌ ಕಪೂರ್‌. ಸಿನಿಮಾಗಳಿಗಿಂತ ಹೆಚ್ಚು ಇವನ ಅಫೇರ್‌ಗಳಿಂದ ಫೇಮಸ್‌. ಬಹುತೇಕ ಎಲ್ಲಾ ಸಹನಟಿಯರ ಜೊತೆ ಲಿಂಕ್‌ಅಪ್‌ ರೂಮರ್‌ ಇದೆ. ಅಂತಿಮವಾಗಿ ನಟಿ ಆಲಿಯಾ ಭಟ್‌ ಜೊತೆ ರಿಲೆಷನ್‌ಶಿಪ್‌ನಲ್ಲಿರುವ ನಟ ಇದೀಗ ಮದುವೆಗೂ ಸಿದ್ಧರಾಗಿದ್ದಾರೆ. ಈ ಹಿಂದೆ ಕಾಫಿ ವಿಥ್‌ ಕರಣ್‌ನಲ್ಲಿ ಆಲಿಯಾರ ತಂದೆ ಮಹೇಶ್‌ಭಟ್‌ ಭಾವಿ ಆಳಿಯನಿಗೆ ಲೇಡಿಸ್‌ ಮ್ಯಾನ್‌ ಎಂದು ಕರೆದಿದ್ದರು. ರಣಬೀರ್ ಕಪೂರ್ ಮಹೇಶ್ ಭಟ್ ಅವರನ್ನು ಭೇಟಿಯಾಗಿ ಮಗಳನ್ನು ಮದುವೆಯಾಗಲು ಅನುಮತಿ ಕೋರಿದಾಗ, ಏನಾಯಿತು?

PREV
19
ಆಲಿಯಾ ಭಟ್ ಮದುವೆ: ಮಹೇಶ್ ಭಟ್ ಒಪ್ಪಿಗೆಗೆ  ಕಣ್ಣೀರಿಟ್ಟ ರಣಬೀರ್ ಕಪೂರ್

ಸಹ ನಟಿಯರೊಂದಿಗೆ ನಟ ರಣಬೀರ್‌ ಕಪೂರ್‌ರ ಲಿಂಕ್‌ಅಪ್‌ಗಳು ಬಿಟೌನ್‌ನಲ್ಲಿ ನೂರಾರು ಗಾಸಿಪ್‌ಗಳಿವೆ.

29

ಅಂತಿಮವಾಗಿ ಆಲಿಯಾ ಭಟ್‌ ಜೊತೆ ಸಿರಿಯಸ್‌ ರಿಲೆಷನ್‌ಶಿಪ್‌ಯಲ್ಲಿರುವ ನಟ ಮದವೆಗೆ ರೆಡಿಯಾಗಿದ್ದಾರೆ.

39

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈಗ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಕೊರೋನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು.

49

ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಆಲಿಯಾ ತನ್ನ ಚಟುವಟಿಕೆಗಳ ಕುರಿತು ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ರಣಬೀರ್ ಸಾಕು ನಾಯಿಯೊಂದಿಗೆ ತನ್ನ ಫೋಟೋವನ್ನು ಪೋಸ್ಟ್ ಮಾಡಿದ್ದರು.

59

ಈ ವರ್ಷದ ಕೊನೆಯಲ್ಲಿ ಈ ಜೋಡಿ ದಾಂಪತ್ಯ ಶುರು ಮಾಡುವ ನಿರೀಕ್ಷೆ ಇತ್ತು. ಆದರೆ, ತಂದೆ ರಿಷಿ ಕಪೂರ್ ಅವರನ್ನು ರಣಬೀರ್ ಕಳೆದುಕೊಂಡಿದ್ದಾರೆ. ಏನಾಗುತ್ತೋ ಗೊತ್ತಿಲ್ಲ. 

69

ಆದರೆ, ಕ್ಯಾನ್ಸರ್‌ನಿಂದಾಗಿ ಏಪ್ರಿಲ್ 30 ರಂದು ರಣಬೀರ್ ತಂದೆ ರಿಷಿ ಕಪೂರ್ ನಿಧನರಾದರು.

79

ಎರಡೂ ಕುಟುಂಬಗಳು (ಭಟ್ಸ್ ಮತ್ತು ಕಪೂರ್‌) ಆಲಿಯಾ ಮತ್ತು ರಣಬೀರ್ ಅವರ ಡಿಸೆಂಬರ್ ವಿವಾಹಕ್ಕೆ ಯೋಜಿಸುತ್ತಿದ್ದರು, ಆದರೆ ಈಗ ಅದರ ಬಗ್ಗೆ ಯಾವುದೇ ಅಪ್ಡೇಟ್‌ ದೊರೆತಿಲ್ಲ.

89

ಮುಂಬೈ ಮಿರರ್ ಪ್ರಕಾರ, ಕಳೆದ ವರ್ಷ ಆಲಿಯಾ ತಂದೆ ಮಹೇಶ್ ಭಟ್‌ರನ್ನು ಭೇಟಿಯಾಗಿ ಮಗಳನ್ನು ಮದುವೆಯಾಗಲು ಒಪ್ಪಿಗೆ ಕೋರಿದರು ರಣಬೀರ್.

99

ಹಾಗೆ ಮಾಡುವಾಗ, ರಣಬೀರ್ ತುಂಬಾ ಭಾವುಕನಾಗಿದ್ದನು ಮತ್ತು ಕಣ್ಣೀರು ಸುರಿಸಿದರು ಎಂದು ವರದಿ ಸೂಚಿಸಿದೆ.

click me!

Recommended Stories