ಸೂಫಯಮ್‌ನೊಂದಿಗೆ ಮತ್ತೆ ಮಾಲಿವುಡ್ ‌ಗೆ ಅದಿತಿ ರಾವ್ ಹೈದಾರಿ

Suvarna News   | Asianet News
Published : Jun 26, 2020, 05:59 PM ISTUpdated : Jun 26, 2020, 06:59 PM IST

ಅದಿತಿ ರಾವ್ ಹೈದಾರಿ ಬಾಲಿವುಡ್, ತಮಿಳು, ತೆಲಗು ಮಲೆಯಾಳಂ ಚಿತ್ರಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಟಿ. ಮಲೆಯಾಳಂ ಚಿತ್ರ ಪ್ರಜಾಪತಿ ಮೂಲಕ ತಮ್ಮ ಸಿನಿಮಾ ಕೆರಿಯರ್‌ ಶುರುಮಾಡಿದ್ದರು ಇವರು. ಮುಗ್ದ ಚೆಲುವಿನ ಜೊತೆ ಅದ್ಭುತ ನಟನಾ ಕೌಶಲ್ಯ ಹೊಂದಿರುವ ಇವರು ಸಿನಿಮಾರಂಗದಲ್ಲಿ ಭರವಸೆ ಮೂಡಿಸಿರುವ ನಟಿ. ಪಾತ್ರಗಳ ಆಯ್ಕೆಯಲ್ಲಿ ಸೆನ್ಸಿಬಲ್‌ ಆಗಿರುವ ಅದಿತಿ, ತಮ್ಮ ಅಭಿನಯ ಹಾಗೂ ಪಾತ್ರಕ್ಕಾಗಿ ಫ್ಯಾನ್ಸ್‌ ಜೊತೆಗೆ ವಿಮರ್ಶಕರ ಮನವನ್ನೂ ಗೆದ್ದಿದ್ದಾರೆ. ಈಗ ಮತ್ತೆ ಮಲೆಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಅದಿತಿ ಸುದ್ದಿಯಲ್ಲಿದ್ದಾರೆ. ಈ ಬಹುಭಾ‍ಅ ನಟಿಯ ಟಾಪ್‌ 5 ಸಿನಿಮಾದ ಕಿರುಪರಿಚಯ ಇಲ್ಲಿದೆ.

PREV
113
ಸೂಫಯಮ್‌ನೊಂದಿಗೆ ಮತ್ತೆ ಮಾಲಿವುಡ್ ‌ಗೆ ಅದಿತಿ ರಾವ್ ಹೈದಾರಿ

ಆಕರ್ಷಕ ಮುಗ್ಧತೆ ಸೌಂದರ್ಯವನ್ನು ಹೊಂದಿರುವ ರಾಜಮನೆತನದ ಅದಿತಿ ರಾವ್ ಹೈದಾರಿ ಅದ್ಭುತ  ನಟಿ. 

213

ಬಾಲಿವುಡ್, ತಮಿಳು, ತೆಲಗು ಮಲೆಯಾಳಂ ಚಿತ್ರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
 
313

ಮಲೆಯಾಳಂ ಸಿನಿಮಾ ಪ್ರಜಾಪತಿ ಮೂಲಕ ಕೆರಿಯರ್‌ ಶುರುಮಾಡಿದ ಅದಿತಿ. 

413

ಅದಿತಿ ರಾವ್ ಹೈದಾರಿ ಸೂಫಿಯಮ್ ಸುಜತಾಯಂ ಮೂಲಕ ಮತ್ತೆ ಮಾಲಿವುಡ್‌ಗೆ ಪ್ರವೇಶ ಮಾಡಿದ್ದಾರೆ.

513

ಪದ್ಮಾವತ್‌ನ ಮೆಹರ್ ಉನ್ನೀಸಾಳಾಗಿ ನಟಿಸಿದ ಅದಿತಿ ಅಭಿನಯಕ್ಕೆ ಚಿತ್ರಾಭಿಮಾನಿಗಳು ಬೌಲ್ಡ್ ಆಗಿದ್ದರು.

613

ಬ್ಯೂಟಿ ವಿಥ್‌ ಟ್ಯಾಲೆಂಟ್‌ ಅದಿತಿ ರಾವ್ ಹೈದಾರಿಯ 5 ಟಾಪ್ ಸಿನಿಮಾಗಳಿವೆ ಇಲ್ಲಿ.

713

ವಾಜೀರ್ - ಈ ಚಿತ್ರದ ಕಥೆಯನ್ನುವಿಮರ್ಶಕರು  ಮೆಚ್ಚಿದಷ್ಟೇ,  ರುಹಾನಾ ಅಲಿ ಪಾತ್ರದಲ್ಲಿ ಕಾಣಿಸಿಕೊಂಡ ಅದಿತಿಯ ಅದ್ಭುತ ನಟನೆ ಮೆಚ್ಚುಗೆ ಪಡೆಯಿತು. ಆ್ಯಕ್ಟಿಂಗ್  ಜೊತೆ ನಟಿಯ ಪರ್ಫೆಕ್ಟ್ ಡ್ಯಾನ್ಸ್‌ ಮೂವ್‌ಗಳು ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲದವರೆಗೆ ಉಳಿಯುವಂತೆ ಮಾಡಿತು.

813

ರಾಕ್‌ಸ್ಟಾರ್ -  ಶೀನಾಳಿಗೆ ನಾಯಕ ಜೋರ್ಡಾನ್‌ನ ಮೇಲೆ ಪ್ರೀತಿಯಾ ಅಥವಾ  ದ್ವೇಷವಾ ಎಂಬ ಗೊಂದಲ ಸೃಷ್ಟಿಸುವ ಅದ್ಭುತ ನಟನೆ ಮಾಡಿದ್ದರು ಅದಿತಿ. 

913

ಲಂಡನ್, ಪ್ಯಾರಿಸ್, ನ್ಯೂಯಾರ್ಕ್ - ಪಕ್ಕದ್ಮನೆ ಹುಡುಗಿ ಎನಿಸುವಷ್ಟು ಮನೋಜ್ಞವಾಗಿ ಅದಿತಿ ಈ ಚಿತ್ರದಲ್ಲಿ ನಟಿಸಿದ್ದಾರೆ.

1013

ಕಾಟ್ರು ವೆಲಿಯಿದೈ - ಅನಾರೋಗ್ಯಕ್ಕೆ ಒಳಗಾಗುವುದು ಎಂದರೆ ಡಾ. ಲೀಲಾ ಅವರಿಂದ ಚಿಕಿತ್ಸೆ ಪಡೆಯುವುದು ಎಂದಾದರೆ, ಯಾವಾಗಲೂ ಅನಾರೋಗ್ಯಕ್ಕೆ ತುತ್ತಾಗುವದನ್ನು ನಾವು ಬಯಸುತ್ತೇವೆ . ವಾರ್‌ -ರೋಮ್ಯಾಂಟಿಕ್‌ ಸಿನಿಮಾ ಇದಾಗಿದೆ.   ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನ ಪಡೆಯ ಯುದ್ಧ ಕೈದಿಯಾಗಿದ್ದ ಭಾರತೀಯ ಸೇನಾ ಪೈಲಟ್ ವರುಣ್ ಚಕ್ರಪಾನಿ ಲೀಲಾ ನಡುವಿನ ಪ್ರಣಯದ ಚಿತ್ರ. ತಮಿಳಿನಲ್ಲಿ  ಚೊಚ್ಚಲ ಚಲನಚಿತ್ರವಾಗಿದ್ದು, ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಅದಿತಿ.

1113

ಸೂಫಿಯಮ್ ಸುಜತಾಯಮ್ - ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಲನಚಿತ್ರವು ಸಂಗೀತ ಪ್ರೇಮಕಥೆಯಾಗಿದ್ದು, ಇದರಲ್ಲಿ ಅದಿತಿ ಒಬ್ಬ ಸೂಫಿ ಪಾದ್ರಿಯೊಂದಿಗೆ ಪ್ರೀತಿಯಲ್ಲಿ ಸಿಲುಕುವ ಮೂಗ ಕಥಕ್ ನರ್ತಕಿಯ ಪಾತ್ರವನ್ನು ನಿರ್ವಹಿಸುತ್ತಾಳೆ ಮತ್ತು ಸಾಮಾಜಿಕ ಒತ್ತಡದಿಂದಾಗಿ ಅವಳು ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಬೇಕಾಗುತ್ತದೆ.

1213

ಸುಫಿಯಮ್ ಸುಜತಾಯಂ ಟ್ರೈಲರ್ ಬಿಡುಗಡೆಯಾಗಿ ಈಗಾಗಲೇ ಅದ್ಭುತ ವಿಮರ್ಶೆಗಳನ್ನು ಸ್ವೀಕರಿಸುತ್ತಿದೆ. ಫ್ಯಾನ್ಸ್‌ ಹಾಗೂ ವಿಮರ್ಶಕರ ಜೊತೆ ಸೆಲೆಬ್ರೆಟಿಗಳಾದ ಧನುಷ್, ಮಂಜು ವಾರಿಯರ್, ಆಸಿಫ್ ಅಲಿ ಮತ್ತು ಇನ್ನೂ ಅನೇಕರು ಟ್ರೇಲರ್ ಬಗ್ಗೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1313

ಚಲನಚಿತ್ರವು ಜುಲೈ 3 ರಂದು ಅಮೆಜಾನ್ ಪ್ರೈಮ್‌ನಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ.

click me!

Recommended Stories