ಪತ್ರಕರ್ತನೊಬ್ಬ ದೀಪಿಕಾಗೆ ತಪ್ಪಾಗಿ ಕತ್ರೀನಾ ಎಂದಾಗ ಹೀಗಿತ್ತು ರಿಯಾಕ್ಷನ್!

Suvarna News   | Asianet News
Published : Oct 03, 2020, 08:44 PM IST

ಬಾಲಿವುಡ್‌ನ ಸ್ಟಾರ್‌ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಕತ್ರೀನಾ ಕೈಫ್‌ ನಡುವೆ ಸಂಬಂಧ ಉತ್ತಮವಾಗಿಲ್ಲ. ಇದಕ್ಕೆ ಕಾರಣ ನಟ ರಣಬೀರ್‌ ಕಪೂರ್‌ ಎಂಬುದು ಎಲ್ಲರಿಗೂ ತಿಳಿದೇ ಇದೆ. ಈ ಇಬ್ಬರೂ ನಟಿಯರು ಹಿಂದೆ ರಣಬೀರ್‌ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು. ಪ್ರಚಾರ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆ ಅವರನ್ನು ಕತ್ರಿನಾ ಕೈಫ್ ಎಂದು ಕರೆಯಲಾಗಿತ್ತು. ಅದಕ್ಕೆ ಪದ್ಮಾವತ್‌ ನಟಿ ಹೇಗೆ ಪ್ರತಿಕ್ರಿಯಿಸಿದರು ಗೊತ್ತಾ?

PREV
110
ಪತ್ರಕರ್ತನೊಬ್ಬ ದೀಪಿಕಾಗೆ ತಪ್ಪಾಗಿ ಕತ್ರೀನಾ ಎಂದಾಗ ಹೀಗಿತ್ತು ರಿಯಾಕ್ಷನ್!

ನಟಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ನಡುವೆ ನಡುವೆ ಉತ್ತಮವಾದ ಸಂಬಂಧ ಇಲ್ಲ.

210

ದೀಪಿಕಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು. 

310

ನಂತರ ಈ ನಟ, ಕತ್ರೀನಾ ಕೈಫ್ ಜೊತೆ ರಿಲೆಷನ್‌ಶೀಪ್‌ನಲ್ಲಿದ್ದರು. 

410

ರಣಬೀರ್ ಕಪೂರ್ ದೀಪಿಕಾಗೆ  ಮೋಸ ಮಾಡಿ ಕತ್ರೀನಾ ಹಿಂದೆ ಹೋದದ್ದು ನಟಿಯರ ನಡುವೆ ಕೋಲ್ಡ್‌ ವಾರ್‌ಗೆ ಕಾರಣ  ಎಂದು ವರದಿಗಳು ಹೇಳುತ್ತವೆ.  

510

ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ತಮ್ಮ ಚಿತ್ರದ ಪ್ರಮೋಷನ್‌ನ ಮಾಧ್ಯಮ ಸಂದರ್ಶನದಲ್ಲಿ, ಪತ್ರಕರ್ತೆಯೊಬ್ಬರು ದೀಪಿಕಾ ಪಡುಕೋಣೆ ಅವರನ್ನು ಕತ್ರೀನಾ ಕೈಫ್ ಎಂದು ಕರೆದಿದ್ದರು.

610

ಆದರೆ ದೀಪಿಕಾ ನಗುತ್ತಾ  ಅದನ್ನು ಲಘುವಾಗಿ ತೆಗೆದುಕೊಂಡರು. ರಣಬೀರ್ ಕೂಡ ನಕ್ಕರು. 

710

ಕೆಲವು ಕ್ಷಣಗಳ ನಂತರ ಪತ್ರಕರ್ತ ದೀಪಿಕಾಳನ್ನು ಕತ್ರೀನಾ ಎಂದು ಕರೆದಿದ್ದಕ್ಕಾಗಿ ಕ್ಷಮೆಯಾಚಿಸಿದರು ಮತ್ತು ನಟಿ ಸುಮ್ಮನೆ ಮುಗುಳ್ನಕ್ಕು 'ಇಟ್ಸ್‌ ಓಕೆ' ಎಂದು ಹೇಳಿದರು.

810

ದೀಪಿಕಾ ರಣವೀರ್ ಸಿಂಗ್ ಮದುವೆಯ ರಿಸೆಪ್ಷನ್‌ನಲ್ಲಿ ಕತ್ರೀನಾ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ನಟಿಯರು ಪರಸ್ಪರ ಈಗ ಶಾಂತಿ ಕಾಯ್ದುಕೊಂಡಿದ್ದಾರೆ. 

910

ಕತ್ರೀನಾ ಮತ್ತು ರಣಬೀರ್ ಕಪೂರ್ ದೀರ್ಘಾವಧಿಯ ಸಂಬಂಧದ ನಂತರ ಬ್ರೇಕಪ್‌ ಆಗಿದ್ದಾರೆ.

1010

ಸದ್ಯಕ್ಕೆ ಕತ್ರೀನಾ ನಟ ವಿಕ್ಕಿ ಕೌಶಲ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ರೂಮರ್‌ ಇದೆ.

click me!

Recommended Stories