ಅನುಷ್ಕಾ ಶರ್ಮಾ-ರಣವೀರ್ ಸಿಂಗ್ :
ರಣವೀರ್ ಮತ್ತು ಅನುಷ್ಕಾ ಒಟ್ಟಿಗೆ ಮೂರು ಚಿತ್ರಗಳನ್ನು ಮಾಡಿದ್ದಾರೆ - ಬ್ಯಾಂಡ್ ಬಾಜಾ ಬರಾತ್, ಲೇಡೀಸ್ ವರ್ಸಸ್ ರಿಕಿ ಬಹ್ಲ್, ಮತ್ತು ದಿಲ್ ಧಡಕ್ನೆ ದೋ. ಪ್ರಸ್ತುತ, ರಣವೀರ್ ಮತ್ತು ಅನುಷ್ಕಾ ತಮ್ಮ ತಮ್ಮ ಜೀವನದಲ್ಲಿ ಬಹಳ ಮುಂದೆ ಹೋಗಿದ್ದಾರೆ. ಈ ಜೋಡಿ ಬ್ರೇಕಪ್ ನಂತರ ದಿಲ್ ಧಡಕ್ನೆ ದೋ ಸಿನಮಾಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಅವರ ಆನ್-ಸ್ಕ್ರೀನ್ ಕೆಮಿಸ್ಟರಿ ಸಖತ್ ಮೆಚ್ಚುಗೆ ಗಳಿಸಿತು.