ದೀಪಿಕಾ to ಕತ್ರಿನಾ: ಕಾಸ್ಮೇಟಿಕ್ ಬ್ಯುಸಿನೆಸ್‌ನಲ್ಲಿ ಬಾಲಿವುಡ್ ತಾರೆಯರು!
First Published | Nov 17, 2022, 5:39 PM ISTಭಾರತದಲ್ಲಿ ಸೌಂದರ್ಯವರ್ಧಕಗಳ ಮಾರುಕಟ್ಟೆ ಬೆಳೆಯುತ್ತಿದೆ. ಭಾರತೀಯ ಹುಡುಗಿಯರು ಮತ್ತು ಮಹಿಳೆಯರು ಸೌಂದರ್ಯ ಸಲಹೆಗಳನ್ನು ಅನುಸರಿಸುತ್ತಾರೆ. ಅದೇ ಸಮಯದಲ್ಲಿ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದ ಉತ್ಪನ್ನ ಬ್ರಾಂಡ್‌ಗಳನ್ನು ಪ್ರಾರಂಭಿಸಿದ್ದಾರೆ. ಲೇಡಿ ಗಾಗಾ, ರಿಹಾನ್ನಾ ಮತ್ತು ಸೆಲೆನಾ ಗೊಮೆಜ್ ಅವರಂತಹ ಅನೇಕ ಅಮೇರಿಕನ್ ಸೆಲೆಬ್ರಿಟಿಗಳು ತಮ್ಮದೇ ಬ್ರಾಂಡ್‌ಗಳನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ಭಾರತೀಯ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗೆ ಉತ್ತಮ ಉತ್ಪನ್ನಗಳನ್ನು ಒದಗಿಸಲು ಮಾರುಕಟ್ಟೆಗೆ ಪ್ರವೇಶಿಸಿದ್ದಾರೆ. ಸೌಂದರ್ಯವರ್ಧಕಗಳ ವ್ಯಾಪಾರದಲ್ಲಿ ಪ್ರಿಯಾಂಕಾ ಚೋಪ್ರಾರಿಂದ (Priyanka Chopra) ಹಿಡಿದು ದೀಪಿಕಾ ಪಡುಕೋಣೆವರೆಗೆ (Deepika Padukone) ಕೆಲವು ನಟಿಯರು ತಮ್ಮ ಉತ್ಪನ್ನಗಳೊಂದಿಗೆ ಕಾಸ್ಮೆಟಿಕ್ ಬ್ಯುಸಿನೆಸ್ (Cosmetic Business) ಪ್ರವೇಶಿಸಿದ್ದಾರೆ.