ದೀಪಿಕಾ ಪಡುಕೋಣೆ -ಆಲಿಯಾ ಭಟ್ : ಬಾಲಿವುಡ್‌ನ ಡಿಂಪಲ್ ಚೆಲುವೆಯರು!
First Published | Jul 21, 2021, 4:56 PM ISTಸುಂದರವಾದ ನಗು ಎಲ್ಲರನ್ನೂ ಸೆಳೆಯುತ್ತದೆ. ಅದರಲ್ಲೂ ಗುಳಿ ಕೆನ್ನೆಯ ಸೋಲದವರು ಯಾರು? ತಮ್ಮ ಡಿಂಪಲ್ ಸ್ಮೈಲ್‌ಗಳ ಮೂಲಕ ಅಭಿಮಾನಿಗಳ ಹೃದಯ ಕದ್ದಿರುವ ಬಾಲಿವುಡ್ ದಿವಾ ಇವರುಗಳು. ದೀಪಿಕಾ ಪಡುಕೋಣೆಯಿಂದ ಆಲಿಯಾ ಭಟ್ ವರೆಗೆ ಗುಳಿಯ ಕೆನ್ನೆ ಹಾಗೂ ಸುಂದರ ನಗುವಿಗೆ ಫೇಮಸ್ ಆಗಿರುವ ಬಾಲಿವುಡ್ ಚೆಲವೆಯರು.