ಬಾಲಿವುಡ್‌ ಸ್ಟಾರ್ಸ್‌ ಫನ್ನಿ ಅಡ್ದ ಹೆಸರುಗಳು ಗೊತ್ತಾ?

First Published Jul 21, 2021, 4:35 PM IST

ಹೆಚ್ಚಿನ ಬಾಲಿವುಡ್ ಸ್ಟಾರ್ಸ್‌ ಫನ್ನಿ ಹಾಗೂ ಅಡೋರಬಲ್‌ ನಿಕ್‌ ನೇಮ್‌ಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಕೆಲವು ಫೇಮಸ್‌ ಆಗಿವೆ ಇನ್ನೂ ಕೆಲವು ಆಶ್ಚರ್ಯವನ್ನುಂಟು ಮಾಡುತ್ತದೆ. ನಿಮ್ಮ  ನೆಚ್ಚಿನ ಬಾಲಿವುಡ್ ತಾರೆಯರ ನಿಕ್‌ನೇಮ್‌ ಇಲ್ಲಿವೆ.

ಪ್ರಿಯಾಂಕಾ ಚೋಪ್ರಾರನ್ನು ಮನೆಯಲ್ಲಿ ಮಿಮಿ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಪರಿಣಿತಿ ಚೋಪ್ರಾ ಸಹ ಅವರನ್ನು ಮಿಮಿ ದೀದಿ ಎಂದು ಸಂಬೋಧಿಸುತ್ತಾರೆ. ಅಷ್ಟೇ ಅಲ್ಲ, ಮಾಧ್ಯಮಗಳು ಮತ್ತು ಅವರ ಅಭಿಮಾನಿಗಳು ಅವರನ್ನು ಪಿಗ್ಗಿ ಚಾಪ್ಸ್ ಮತ್ತು ಪೀಸೀ ಎಂದೂ ಕರೆಯುತ್ತಾರೆ.
undefined
ಐಶ್ವರ್ಯಾ ರೈ ಅವರ ನಿಕ್‌ನೇಮ್‌ ಗುಲ್ಲು.
undefined
ಕರೀನಾ ಕಪೂರ್‌ ಅವರ ಅಜ್ಜ ರಾಜ್ ಕಪೂರ್ ಸಿದ್ಧಿಮಾ ಎಂದು ಹೆಸರಿಟ್ಟರೆ, ಕರೀನಾಗೆ ಬೆಬೊ ಎಂಬ ಅಡ್ಡಹೆಸರನ್ನು ತಂದೆ ರಣಧೀರ್ ಕಪೂರ್ ನೀಡಿದರು.
undefined
ಕರಿಷ್ಮಾ ಕಪೂರ್‌ರ ಲೊಲೋ ಅಡ್ಡ ಹೆಸರು ಎಲ್ಲರಿಗೂ ತಿಳಿದೆ ಇದೆ.
undefined
ರಣವೀರ್ ಸಿಂಗ್‌ ಫ್ರೆಂಡ್ಸ್‌ ಮತ್ತು ಫ್ಯಾಮಿಲಿ ನಟನಿಗೆ ರಾಂಬೊ ಎಂದು ಕರೆಯುತ್ತಾರೆ.
undefined
ದೀಪಿಕಾ ಪಡುಕೋಣೆಗೆ ದೀಪಿ ಎಂಬ ಅಡ್ಡಹೆಸರಿದೆ.
undefined
ಆಲಿಯಾ ಭಟ್ ಅವವ ನಿಕ್‌ ನೇಮ್‌ ಆಲೂ.
undefined
ಶಾಹಿದ್ ಕಪೂರ್ ಅಡ್ಡಹೆಸರು ಸಶಾ ಸಖತ್‌ ಫೇಮಸ್‌.
undefined
ಹೃತಿಕ್ ರೋಷನ್‌ಗೆ ಅವರ ಅಪ್ತರು ದುಗ್ಗು ಎಂದು ಕರೆಯುತ್ತಾರೆ.
undefined
ರಣಬೀರ್ ಕಪೂರ್ ಅವರನ್ನು ಹೆಚ್ಚಾಗಿ ರೇಮಂಡ್ ಎಂದು ಕರೆಯಲಾಗುತ್ತದೆ.
undefined
ಕತ್ರೀನಾ ಕೈಫ್‌ ಕ್ಯಾಟ್‌ ಎಂದೇ ಫೇಮಸ್‌.
undefined
ಸೋನಮ್ ಕಪೂರ್ ಅವರ ಎತ್ತರದ ಕಾರಣ ಜಿರಾಫೆ ಎಂದು ಕರೆಯುತ್ತಾರೆ.
undefined
click me!