ಅನುಷ್ಕಾ - ದೀಪಿಕಾ: ಇವರ ಮದುವೆ ಡ್ರೆಸ್‌ನ ಬೆಲೆ ಎಷ್ಟು ಗೊತ್ತಾ?
First Published | Jul 21, 2021, 11:44 AM ISTಸಿನಿಮಾ ನಟಿಯರ ಮದುವೆಯ ಡಿಸೈನರ್ ಔಟ್‌ಫಿಟ್‌ಗಳ ಗ್ರ್ಯಾಂಡ್ ಲುಕ್‌ನ ಜೊತೆ ಬೆಲೆಯೂ ಸಹ ಯಾವಾಗಲೂ ನ್ಯೂಸ್ ಆಗುತ್ತದೆ.ಬಾಲಿವುಡ್‌ನ ಟಾಪ್ ನಟಿಯರಾದ ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಕರೀನಾ ಕಪೂರ್, ಅನುಷ್ಕಾ ಶರ್ಮಾ ಮುಂತಾದ ನಟಿಯರು ತಮ್ಮ ಮದುವೆಯಲ್ಲಿ ದುಬಾರಿ ಮತ್ತು ವೈಭವದ ಲೆಹೆಂಗಾ ಧರಿಸಿದ್ದರು. ಅದರ ಬೆಲೆ ಎಷ್ಟು ಗೊತ್ತಾ?