ಈಗ ಮಾಡ್ತಾ ಇರೋ `ಸಲಾರ್ 2` ಒಂದು. ಎರಡನೆಯದು ಲೋಕೇಶ್ ಕನಕರಾಜ್ ಜೊತೆ, ಮೂರನೆಯದು ಪ್ರಶಾಂತ್ ವರ್ಮ ಅಥವಾ ಓಂ ರಾವುತ್ ಜೊತೆ ಅಂತಾರೆ. ಇದರ ಬಗ್ಗೆ ಸ್ಪಷ್ಟತೆ ಬರಬೇಕಿದೆ. ಅದರ ಭಾಗವಾಗಿ ಲೋಕೇಶ್, ಹೊಂಬಾಳೆ ಫಿಲಂಸ್ ಕಾಂಬಿನೇಷನ್‌ನಲ್ಲಿ ಪ್ರಭಾಸ್ ಸಿನಿಮಾವನ್ನ ಈ ಸಂಕ್ರಾಂತಿಗೆ ಅಧಿಕೃತವಾಗಿ ಘೋಷಿಸಬಹುದು ಅಂತ ಗೊತ್ತಾಗಿದೆ. ಇದರಲ್ಲಿ ಎಷ್ಟು ನಿಜ ಅನ್ನೋದನ್ನ ನೋಡಬೇಕು.