ಮನೆ ಖರೀದಿಸುತ್ತಿದ್ದಾರೆ ಬಾಲಿವುಡ್ ನಟಿಯರು! ಬೆಲೆ ಕೇಳಿದ್ರೆ ಅಬ್ಬಬ್ಬಾ..!

Suvarna News   | Asianet News
Published : Jan 18, 2021, 04:57 PM IST

ನಟಿ ಕರೀನಾ ಕಪೂರ್‌ ಮಾತ್ರ ಅಲ್ಲ ಅವರ ಸಹೋದರಿ ಕರಿಷ್ಮಾ ಕಪೂರ್‌ ಸಹ ಹೊಸ ಮನೆಗೆ ಶಿಫ್ಟ್‌ ಆಗುತ್ತಿದ್ದಾರೆ. ಕರಿಷ್ಮಾ ಮುಂಬೈಯಲ್ಲಿ ಫ್ಲಾಟ್‌ ಖರೀದಿಸಿರುವ ಬಗ್ಗೆ ವರದಿಯಾಗಿದೆ. ಇದರ ಬೆಲೆ ಕೇಳಿದರೆ ಮಾತ್ರ ತಲೆ ತಿರುಗುತ್ತದೆ. ಕರಿಷ್ಮಾಳ ಹೊಸ ಮನೆಯ ಬೆಲೆಯಲ್ಲಿ 2 ಲಂಬೋರ್ಘಿನಿ ಕಾರು ಖರೀದಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ. 

PREV
18
ಮನೆ ಖರೀದಿಸುತ್ತಿದ್ದಾರೆ ಬಾಲಿವುಡ್ ನಟಿಯರು! ಬೆಲೆ ಕೇಳಿದ್ರೆ ಅಬ್ಬಬ್ಬಾ..!

ಪ್ರಸ್ತುತ, ಕರಿಷ್ಮಾ ಕಪೂರ್ ರೋಸ್ ಕ್ವೀನ್ ಅಪಾರ್ಟ್ಮೆಂಟ್‌ನ  10ನೇ ಮಹಡಿಯಲ್ಲಿ 1,611 ಚದರ ಅಡಿ ವಿಸ್ತೀರ್ಣದ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ ಅವರು ಡಿಸೆಂಬರ್ 24, 2020ರಂದು ತಮ್ಮ ಹೊಸ ಮನೆಯನ್ನು ರಿಜಿಸ್ಟರ್‌ ಮಾಡಿಕೊಂಡಿದ್ದಾರೆ. 

28

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಫಾರ್ಚೂನ್ ಹೈಟ್ಸ್‌ನಿಂದ ತಮ್ಮ ಎರಡನೇ ಮಗುವಿನ ಆಗಮನದ ಮೊದಲು ತಮ್ಮ ಹೊಸ ಮನೆಗೆ ಶಿಫ್ಟ್‌ ಆಗುತ್ತಿದ್ದಾರೆ. ಈ ಕಪಲ್‌ 11 ವರ್ಷಗಳಿಂದ ಈ ಅಪಾರ್ಟ್‌ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ತೈಮೂರ್ ಕೂಡ ಅಲ್ಲಿ ಜನಿಸಿದ್ದು. 

38

ದ್ರಶಿನಿ ಷಾ ಸೈಫ್ ಮತ್ತು ಕರೀನಾ ಅವರ ಹೊಸ ಮನೆಯ ಇಂಟಿರಿಯರ್‌ ಡಿಸೈನ್‌ ಮಾಡುತ್ತಿದ್ದಾರೆ.

48

'ಫಾರ್ಚೂನ್ ಹೈಟ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ  ತುಂಬಾ ಕಂಫರ್ಟಬಲ್‌ ಆಗಿದ್ದರು. ಅವರು ಹೊರ ಹೋಗಲು ಇಷ್ಟ ಪಡುವುದಿಲ್ಲ. ಅವರು ಶಿಫ್ಟ್‌ ಆಗುತ್ತಿರುವ ಹೊಸ ಮನೆ ಕೂಡ ಹಳೆಯ ಮನೆಯ ಫೀಲ್‌ ಹೊಂದಿದೆ. ಇದು ಅವರ ಎರಡನೇ ಮಗು ಮತ್ತು ಅವರ ಹೊಸ ಅವಶ್ಯಕತೆಗಳನ್ನು ಸಹ ಪೂರೈಸುತ್ತದೆ.ಇದು ಮಗುವಿಗೆ ಸುಂದರವಾದ ಹೊಸ ನರ್ಸರಿಯನ್ನು ಹೊಂದಿದೆ'

58

'ಬೆಳೆಯುತ್ತಿರುವ ತೈಮೂರ್‌ಗೆ ಸ್ವಂತ ಜಾಗವಿದೆ. ಇದು ಅವರ ಹಳೆಯ ಮನೆಗಿಂತ ಸಾಕಷ್ಟು ದೊಡ್ಡದಾಗಿದೆ. ಸುಂದರವಾದ ಟೆರೇಸ್, ಈಜುಕೊಳ, ಹೊರಾಂಗಣ ಪ್ರದೇಶ ಮತ್ತು ಲ್ಯಾಂಡ್‌ಸ್ಕೇಪ್‌ ಜೊತೆ ಓಪನ್‌ ಸ್ಪೇಸ್‌ನೊಂದಿಗೆ ಹೆಚ್ಚು ವಿಶಾಲವಾಗಿದೆ. ಎಲ್ಲರಿಗೂ ಸ್ಥಳಾವಕಾಶ ಹೊಂದಿದೆ,'  ಎಂದು ಹೇಳಿದ್ದಾರೆ ಡಿಸೈನರ್‌.

68

ಕರೀನಾ ಮತ್ತು ಸೈಫ್ ಮಾತ್ರವಲ್ಲ, ಹೃತಿಕ್ ರೋಷನ್ ಮತ್ತು ಜಾನ್ವಿ ಜಾನ್ವಿ ಕಪೂರ್, ಆಲಿಯಾ ಭಟ್ ಕೂಡ ಇತ್ತೀಚೆಗೆ ಆಸ್ತಿಯಲ್ಲಿ ಹೂಡಿಕೆ ಮಾಡಿದ್ದಾರೆ.

78

ಕರಿಷ್ಮಾ ಕಪೂರ್ ಕೂಡ ತನ್ನ ಹೊಸ ಅಪಾರ್ಟ್ಮೆಂಟ್‌ಗೆ ಹೋಗಲು ನಿರ್ಧರಿಸಿದ್ದಾರಂತೆ. ಆದರೆ ಆದರೂ ಬಗ್ಗೆ ಹೆಚ್ಚಿನ ವಿವರ ಬಹಿರಂಗಗೊಂಡಿಲ್ಲ.

88

ಜಾಪ್ಕಿ ವೆಬ್‌ಸೈಟ್‌ನಲ್ಲಿ ತನ್ನ ಪ್ರಸ್ತುತ ಮನೆಯನ್ನು ಹರಾಜು ಹಾಕಿದ್ದು, ಅದನ್ನು  10.11 ಕೋಟಿ ರೂ.ಗೆ ಮಾರಾಟ ಮಾಡುತ್ತಿದ್ದಾರೆ ಕರಿಷ್ಮಾ.

click me!

Recommended Stories