ಈಗ ಇನ್ನೂ ನನ್ನ ಜರ್ನಿ ಆರಂಭಗೊಂಡಿದೆ- ದೀಪಿಕಾ ಪಡುಕೋಣೆ!

Suvarna News   | Asianet News
Published : Jan 18, 2021, 04:32 PM IST

ಬಾಲಿವುಡ್‌ನ ನಟಿಯರಲ್ಲಿ ಪ್ರಸ್ತುತ ದೀಪಿಕಾ ಪಡುಕೋಣೆ ಹೆಸರು ಅಗ್ರಸ್ಥಾನದಲ್ಲಿದೆ. ಸದ್ಯಕ್ಕೆ ಪಡುಕೋಣೆ 6 ಸಿನಿಮಾಗಳನ್ನು ಆನೌನ್ಸ್‌ ಮಾಡಿದ್ದಾರೆ. ಯಾವುದೇ ನಟಿಯರ ಕೈಯಲ್ಲಿ ಇರದಷ್ಟು ಸಿನಿಮಾಗಳನ್ನು ಹೊಂದಿದ್ದಾರೆ. ಈ ವರ್ಷ ಪೂರ್ತಿ ಬ್ಯುಸಿ ಇರುವ ನಟಿ ಈಗ ಇನ್ನೂ ನನ್ನ ಜರ್ನಿಯ ಆರಂಭಗೊಂಡಿದೆ ಎಂದು ಭಾವಿಸುತ್ತಾರೆ.   

PREV
19
ಈಗ ಇನ್ನೂ ನನ್ನ ಜರ್ನಿ ಆರಂಭಗೊಂಡಿದೆ- ದೀಪಿಕಾ ಪಡುಕೋಣೆ!

 ಕಳೆದ ವರ್ಷ ಪೂರ್ತಿ ಪುರಸೊತ್ತಿದ್ದ ದೀಪಿಕಾ ಪಡುಕೋಣೆಗೆ ಈ ವರ್ಷ ವಿಪರೀತ ಕೆಲಸ. 

29

6 ಸಿನಿಮಾಗಳನ್ನು ಆನೌನ್ಸ್‌ ಮಾಡಿರುವ ದೀಪಿಕಾ ಪಡುಕೋಣೆಗೆ ಈ ವರ್ಷ ಅತ್ಯಂತ ಬ್ಯುಸಿಯಾಗಿದೆ.  

39

ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಜೊತೆಗೆ ಶಕುನ್ ಬಾತ್ರಾರ ಮುಂದಿನ ಸಿನಿಮಾ, ಎಸ್‌ಆರ್‌ಕೆ ಜೊತೆ ಪಠಾಣ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪದ್ಮಾವತ್‌ ನಟಿ. 

49

ನಾಗ ಅಶ್ವಿನ್ ಅವರ ಪ್ಯಾನ್ ಇಂಡಿಯಾ ಬಹುಭಾಷಾ ಚಿತ್ರ ಪ್ರಭಾಸ್ ಜೊತೆ ಹಾಗೂ ದಿ ಇಂಟರ್ನ್ ಅಫೀಶಿಯಲ್ ರಿಮೇಕ್, ಮಹಾಭಾರತ ದೀಪಿಕಾರ ಮುಂದಿನ ಪ್ರಾಜೆಕ್ಟ್. 

59

ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಶನ್ ಒಟ್ಟಿಗೆ ನಟಿಸಿದ್ದಾರೆ ಎಂಬುದು ಇತ್ತೀಚಿನ ಪ್ರಕಟಣೆಯಾಗಿದೆ.  

69

ಎಲ್ಲಾ ಸಿನಿಮಾಗಳನ್ನು ಈ ವರ್ಷವೇ ಮಾಡಲು ಸಾಧ್ಯವಾಗದೆ ಇರಬಹುದು. ಆದರೆ ಕನಿಷ್ಟ 2 ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೆ ತೊಡಗಿಸಕೊಳ್ಳಲಿದ್ದಾರೆ ದೀಪಿಕಾ.  

79

ದೀಪಿಕಾ ಅನೇಕ ಚಲನಚಿತ್ರಗಳು ಮತ್ತು ಬ್ರಾಂಡ್ ಎಂಡೋರ್ಸ್‌ಮೆಂಟ್‌ಗಳಿಂದ ವರ್ಷ ಪೂರ್ತಿ ತುಂಬಾ ಬ್ಯುಸಿಯಾಗಿರುತ್ತಾರೆ. ಆದ್ದರಿಂದ ಅವರು ವರ್ಷದ ಆರಂಭದಲ್ಲಿಯೇ ಬೆಂಗಳೂರಿನಲ್ಲಿ ವಾಸಿಸುತ್ತಿರುವ ತನ್ನ ಹೆತ್ತವರು ಮತ್ತು ಸಹೋದರಿ ಜೊತೆ ಕೆಲವು  ದಿನಗಳನ್ನು ಕಳೆಯಲು  ಸಮಯ ತೆಗೆದುಕೊಂಡರು ಎಂದು ನಟಿಯ ಅಪ್ತ ಮೂಲಗಳು ಹೇಳಿವೆ.

89

ಸದ್ಯಕ್ಕೆ ಬಾಲಿವುಡ್‌ನ ಉಳಿದ ನಟಿಯರಿಗಿಂತ ಹೆಚ್ಚು ಪ್ರಾಜೆಕ್ಟ್ಸ್‌ ಹೊಂದಿರುವ ದೀಪಿಕಾ ಟಾಪ್‌ನಲ್ಲಿದ್ದಾರೆ.

99

ಆದರೂ ಈಗಿನ್ನೂ ತಮ್ಮ ಜರ್ನಿ ಆರಂಭಗೊಂಡಿದೆ ಎಂದು ಭಾವಿಸುತ್ತಾರೆ ಚಪಾಕ್‌ ನಟಿ ಪಡುಕೋಣೆ.

click me!

Recommended Stories