ವರುಣ್ ಧವನ್-ನತಾಶಾ ದಲಾಲ್ ಮದುವೆ: ಆಹ್ವಾನಿತರು ಯಾರ‍್ಯಾರು?

Suvarna News   | Asianet News
Published : Jan 18, 2021, 04:14 PM ISTUpdated : Jan 18, 2021, 04:26 PM IST

ಬಾಲಿವುಡ್‌ನ ಬಹುನಿರೀಕ್ಷಿತ ವಿವಾಹ ವರುಣ್ ಧವನ್ ಮತ್ತು ಅವರ ದೀರ್ಘಕಾಲದ ಗೆಳತಿ ನತಾಶಾ ದಲಾಲ್ ಇದೇ ತಿಂಗಳ 24ರಂದು ನೆಡೆಯಲಿದೆ. ಯುವ ನಟ ವರುಣ್ ಮದುವೆಯಲ್ಲಿ ಭಾಗವಹಿಸಲಿರುವ  ಗೆಸ್ಟ್ ಪಟ್ಟಿ ಸಹ ಬಹಿರಂಗಗೊಂಡಿದೆ. ಯಾವ ಯಾವ ಸೆಲಬ್ರೆಟಿಗಳಿಗೆ ಈ ಮದುವೆಗೆ ಆಮಂತ್ರಿಸಲಾಗುತ್ತಿದೆ? ಇಲ್ಲಿದೆ ನೋಡಿ.   

PREV
18
ವರುಣ್ ಧವನ್-ನತಾಶಾ ದಲಾಲ್ ಮದುವೆ: ಆಹ್ವಾನಿತರು ಯಾರ‍್ಯಾರು?

ಬಾಲಿವುಡ್ ನಟ ವರುಣ್ ಧವನ್ ಅವರು ತಮ್ಮ ಗೆಳತಿ ನತಾಶಾ ದಲಾಲ್ ಅವರನ್ನು ಜನವರಿ 24 ರಂದು ಅಲಿಬಾಗ್‌ನಲ್ಲಿ ವಿವಾಹವಾಗಲಿದ್ದಾರೆ. ಕಡಿಮೆ ಅತಿಥಿಯೊಂದಿಗೆ ವಿವಾಹವು ಸರಳವಾಗಿರುತ್ತದೆ ಎನ್ನಲಾಗಿದೆ.

28

ಆದರೆ ಈಗ ವರುಣ್ ಧವನ್ ಅವರ ಮನಸ್ಸು ಬದಲಾಯಿಸಿದ್ದಾರೆ. ದಂಪತಿಯನ್ನು ಆಶೀರ್ವದಿಸಲು ಕೆಲವು ಅತ್ಯಂತ ಆಪ್ತ ಮತ್ತು ಆಯ್ದ ಗೆಸ್ಟ್‌ ಆಯ್ಕೆಯಾಗಿದ್ದಾರೆಂದು ವರದಿಗಳು ಹೇಳುತ್ತಿವೆ. 

38

ಗೆಸ್ಟ್ ಪಟ್ಟಿಯಲ್ಲಿ ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ಕರಣ್ ಜೋಹರ್, ಆಲಿಯಾ ಭಟ್ ರಣಬೀರ್ ಕಪೂರ್, ಕತ್ರಿನಾ ಕೈಫ್ ಮತ್ತು ಕೆಲವು  ಸ್ನೇಹಿತರು ಇದ್ದಾರೆ. 

48

ಜನವರಿ 24ರಂದು ಅಲಿಬಾಗ್‌ನಲ್ಲಿ ನಡೆಯಲಿರುವ ಮದುವೆಗೆ ಹಾಜರಾಗುವಂತೆ ಅವರನ್ನು ಕೇಳಲಾಗಿದೆ. ಆದಾಗ್ಯೂ, ಜನವರಿ 27 ರಂದು ನೆಡೆಯುವ ರಿಸೆಪ್ಷನ್‌ಗೆ ಇಡೀ ಚಲನಚಿತ್ರೋದ್ಯಮವನ್ನು ಆಹ್ವಾನಿಸಲಾಗುತ್ತಿದೆ' ಎಂದು ಧವನ್‌ ಅಪ್ತ  ಮೂಲವೊಂದನ್ನು ತಿಳಿಸಿದೆ. 

58

'ಕೋವಿಡ್ 19 ಕಾರಣದಿಂದ ಮದುವೆಯನ್ನು ಅಪ್ತರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇಲ್ಲವಾದಲ್ಲಿ ಡೇವಿಡ್ ಧವನ್ ಮತ್ತು ವರುಣ್ ಧವನ್ ಯಾವಾಗಲೂ ಗ್ರ್ಯಾಂಡ್‌ ಪಂಜಾಬಿ ಮದುವೆ ಬಯಸುತ್ತಿದ್ದರು. ಅವರು ಜವಾಬ್ದಾರಿಯುತ ಪ್ರಜೆಯಾಗಿದ್ದು, ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತ ಮದುವೆಯನ್ನು ಚಿಕ್ಕದಾಗಿ ಇರಿಸಲಾಗಿದೆ ಎನ್ನಲಾಗಿದೆ.

68

ಬಾಲಿವುಡ್ ಹಂಗಾಮಾದ ಮೂಲವೊಂದರ ಪ್ರಕಾರ, ಧವನ್ ಐಬಾಗ್‌ನ ಬೀಚ್‌ಗೆ ಎದುರಾಗಿರುವ ಸಂಪೂರ್ಣ ರೆಸಾರ್ಟ್ ಅನ್ನು ಕಾಯ್ದಿರಿಸಿದ್ದು, ಇದು ವಿವಾಹದ ಉತ್ತಮ ನೋಟವನ್ನು ನೀಡುತ್ತದೆ. ವಿವಾಹ ಕಾರ್ಯಗಳು ಜನವರಿ 22, 23 ಮತ್ತು 24 ದಿನಗಳವರೆಗೆ ನಡೆಯಲಿವೆ. 

78

ವಿವಾಹದ 5 ದಿನಗಳ ನಂತರ ವರುಣ್ ಮತ್ತು ನತಾಶಾ ಹನಿಮೂನ್‌ಗೆ ಹೋಗುವ ಸಾಧ್ಯತೆ ಇದೆ. 

88

ಈ ತಿಂಗಳ ಕೊನೆಯಲ್ಲಿ  ಹಿಂದಿ ಚಲನಚಿತ್ರೋದ್ಯಮಕ್ಕಾಗಿ ರಿಸೆಪ್ಷನ್‌  ನಡೆಯಲಿದೆ. ಧವನ್ ಮತ್ತು ದಲಾಲ್ ಕುಟುಂಬದಿಂದ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬರಲಿದೆ.

click me!

Recommended Stories