ಕ್ರಿಸ್‌ಮಸ್ ಸೆಲೆಬ್ರೆಷನ್ ಫೋಟೋ ಹಂಚಿಕೊಂಡ ಸನ್ನಿ ಲಿಯೋನ್!
First Published | Dec 27, 2020, 11:39 AM ISTಬಾಲಿವುಡ್‌ನ ಅನೇಕ ಸೆಲೆಬ್ರೆಟಿಗಳು ತಮ್ಮ ಮನೆಗಳಲ್ಲಿ ಕ್ರಿಸ್‌ಮಸ್ ಪಾರ್ಟಿಯನ್ನು ಅಯೋಜಿಸಿದ್ದರು. ಅದರಲ್ಲಿ ಹಾಟ್ ಸ್ಟಾರ್ ಸನ್ನಿ ಲಿಯೋನ್ ಕೂಡ ಒಬ್ಬರು. ಸನ್ನಿ ಕ್ರಿಸ್‌ಮಸ್ ಸೆಲೆಬ್ರೆಷನ್‌ನ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೊಟೋಗಳಲ್ಲಿ ತಮ್ಮ ಪತಿ, ಸ್ನೇಹಿತರು ಮತ್ತು ಮಕ್ಕಳೊಂದಿಗೆ ಕ್ರಿಸ್‌ಮಸ್ ಆಚರಿಸುವುದನ್ನು ಕಾಣಬಹುದು.