ಆಲಿಯಾ -ರಣಬೀರ್, ದೀಪಿಕಾ- ರಣವೀರ್; ಬಾಲಿವುಡ್‌ನ ಫೇಮಸ್ ಕಪಲ್ ಬಾಲ್ಯದ ಫೋಟೋಸ್
First Published | Nov 14, 2022, 4:36 PM ISTನವೆಂಬರ್ 14 ರಂದು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ, ಬಾಲಿವುಡ್ (Bollywood) ಸೂಪರ್‌ಸ್ಟಾರ್‌ಗಳು ಮತ್ತು ಬಾಲಿವುಡ್‌ನ ಫೇಮಸ್ ಕಪಲ್‌ಗಳ ಬಾಲ್ಯದ ಫೋಟೋಗಳು ಇಂಟರೆನೆಟ್‌ನಲ್ಲಿ ಸಖತ್ ವೈರಲ್ ಆಗಿವೆ. ಶಾರುಖ್ ಖಾನ್‌ನಿಂದ ಹಿಡಿದು ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಸೇರಿ ಆಲಿಯಾ ರಣಬೀರ್, ದೀಪಿಕಾ- ರಣವೀರ್, ಕತ್ರಿನಾ- ವಿಕ್ಕಿ ಅವರ ಬಾಲ್ಯದ ಫೋಟೋಗಳು ಇಲ್ಲಿವೆ.