ಲಂಡನ್ ಮನೆಯಿಂದ ಐಷಾರಾಮಿ ಕಾರುಗಳವರೆಗೆ; ಈ ದುಬಾರಿ ವಸ್ತುಗಳ ಓನರ್ ಕತ್ರಿನಾ ಕೈಫ್
First Published | Jul 17, 2022, 5:21 PM ISTಕತ್ರಿನಾ ಕೈಫ್ (Katrina Kaif) ಇಂದು ಜುಲೈ 16 ರಂದು ತಮ್ಮ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕತ್ರಿನಾ ಪ್ರತಿಭಾವಂತ ನಟಿ ಮಾತ್ರವಲ್ಲದೆ, ಕೂಡ ಅದ್ಭುತ ವ್ಯಕ್ತಿ ಕೂಡ ಹೌದು. ವಿವಿಧ ವರದಿಗಳ ಪ್ರಕಾರ, ವಿಕ್ಕಿ ಮತ್ತು ಕತ್ರಿನಾ ಅವರ ನಿವ್ವಳ ಮೌಲ್ಯ ಸುಮಾರು 250 ಕೋಟಿ ರೂಗಳು. ಕತ್ರಿನಾ ಕೈಫ್ ಒಡೆತನದ ಕೆಲವು ದುಬಾರಿ ಆಸ್ತಿ ಮತ್ತು ಕಾರುಗಳ ವಿವರ ಇಲ್ಲಿದೆ.