ಸುಶಾಂತ್ ಹೆಸರಿನಲ್ಲಿ ಶುರುವಾಯ್ತು ಫೌಂಡೇಶನ್; ಅವಕಾಶ ವಂಚಿತರಿಗೆ ಸಿಂಗ್ ಪೋಷಕರಿಂದ ಸಹಾಯ!

Suvarna News   | Asianet News
Published : Jun 28, 2020, 11:18 AM ISTUpdated : Jun 28, 2020, 12:19 PM IST

ಅಗಲಿದ ಬಾಲಿವುಡ್‌ ಯುವನಟ ಸುಶಾಂತ್ ಸಿಂಗ್ ರಜಪೂತ್ ನೆನಪಿನಲ್ಲಿ ಅವರ ಕುಟುಂಬ ಫೌಂಡೇಶನ್ ಶುರು ಮಾಡುತ್ತಿದ್ದು ಚಿತ್ರರಂಗದಲ್ಲಿನ ಅವಕಾಶ ವಂಚಿತರಿಗೆ ಅಪರೂಪದ  ಅನೇಕ ಯುವ ಪ್ರತಿಭೆಗಳಿಗೆ ತಯಾರಿ ನಡೆಸಲು ಹಾಗೂ ಅವಕಾಶ ನೀಡಲು ಮುಂದಾಗಿದ್ದಾರೆ. 

PREV
110
ಸುಶಾಂತ್ ಹೆಸರಿನಲ್ಲಿ ಶುರುವಾಯ್ತು ಫೌಂಡೇಶನ್; ಅವಕಾಶ ವಂಚಿತರಿಗೆ ಸಿಂಗ್ ಪೋಷಕರಿಂದ ಸಹಾಯ!

 ಸುಶಾಂತ್ ಸಿಂಗ್ ಹೆಸರಿನಲ್ಲಿ 'SSRF'- ಸುಶಾಂತ್ ಸಿಂಗ್ ರಜಪೂತ್ ಫೌಂಡೇಶನ್‌ ಆರಂಭ.

210

ಸುಶಾಂತ್ ಸಿಂಗ್ ಬಾಲ್ಯದಲ್ಲಿ ಹುಟ್ಟಿ, ಆಡಿ ಬೆಳೆದ ರಾಜೀವ್‌ ನಗರದ ಹುಟ್ಟೂರಿನ ಮನೆಯನ್ನು ಸ್ಮಾರಕವಾಗಿ ಬದಲಾವಣೆ.

310

ಸುಶಾಂತ್ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಕಾಲ ಉಳಿಯಲು  ಕುಟುಂಬಸ್ಥರು ತೆಗೆದುಕೊಂಡಿರುವ ಈ ನಿರ್ಧಾರವನ್ನು ಮಾದ್ಯಮಗಳಿಗೆ ತಿಳಿಸಿದ್ದಾರೆ.

410

ಸುಶಾಂತ್ ಸಂಸ್ಥೆಯಲ್ಲಿ ಸಿನಿಮಾ, ವಿಜ್ಞಾನ ಹಾಗೂ ಕ್ರೀಡೆಯ  ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ.

510

ಸುಶಾಂತ್ ನೆನಪಿನಲ್ಲಿ ಕುಟುಂಬಸ್ಥರು ಮನ ಕಲುಕುವಂತ ಭಾವುಕ ಪತ್ರ ಬರೆದಿದ್ದಾರೆ.

610

 'ಗುಡ್‌ ಬೈ ಸುಶಾಂತ್! ಮುಕ್ತ ಮನೋಭಾವಿ, ಅದ್ಭುತ ಮಾತುಗಾರ ಹಾಗೂ ಬ್ರೈಟ್‌ ವ್ಯಕ್ತಿತ್ವದ ಹುಡುಗನಾಗಿದ್ದ. ಪ್ರತಿಯೊಂದು ವಿಚಾರಗಳ ಬಗ್ಗೆಯೂ ಕುತೂಹಲ ಹೊಂದಿದ್ದ'

710

 'ಆತನಲ್ಲಿದ್ದ ಅಮೂಲ್ಯವಾದ ಸ್ವತ್ತು ಅಂದ್ರೆ ಆ ದೂರದರ್ಶಕತ್ವ .ತಾನೊಬ್ಬ ಸ್ಟಾರ್ ಆಗಿದ್ದರು ಆಕಾಶದಲ್ಲಿದ್ದ ಸ್ಟಾರ್‌ಗಳನ್ನು ನೋಡಿ ಸಂತೋಷ ಪಡುತ್ತಿದ್ದವನು.'

810

'ಇನ್ನು ಮುಂದೆ ಆತನ ಮುಗುಳು ನಗೆ, ಪ್ರಭಾವ ಬೀರುವಂತ ಕಣ್ಣು ಹಾಗೂ ವಿಜ್ಞಾನದ ಬಗ್ಗೆ ಅವನ ಮಾತುಗಳನ್ನು ಇನ್ನುಮುಂದೆ ಕೇಳಲು ಆಗುವುದಿಲ್ಲ ಎಂಬ ನೋವು ನಮ್ಮಲ್ಲಿದೆ'

910

 'ಯಾರಿಗೂ ಭೇದ ಭಾವ ಮಾಡದೆ ತಮ್ಮ ಪ್ರತಿಯೊಬ್ಬ ಅಭಿಮಾನಿಯನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದ ವ್ಯಕ್ತಿ ಸುಶಾಂತ್. ಆತನ ಬದುಕಿನ ಜರ್ನಿಯಲ್ಲಿ ಸಾಥ್ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು'

1010

 'ಸುಶಾಂತ್‌ ರಾಜೀವ್ ನಗರದ ಮನೆಯಲ್ಲಿ ಅಭಿಮಾನಿಗಳು ನೀಡಿದ ಉಡುಗೊರೆ, ಓದಿದ ಪುಸ್ತಕಗಳು, ದೂರದರ್ಶಕ, ಫ್ಲೈಟ್‌ ತಂತ್ರಜ್ಞಾನದ  ವಸ್ತುಗಳು ಹಾಗೂ ಹೆಚ್ಚಾಗಿ ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶನ ಮಾಡುತ್ತೇವೆ' ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

click me!

Recommended Stories