ಸಿದ್ಧಾರ್ಥ್ ಜೊತೆಗಿನ ಸಂಬಂಧ ಮುರಿದುಕೊಂಡಿದ್ದೇಕೆ ಸಮಂತಾ ಅಕ್ಕಿನೇನಿ?

Suvarna News   | Asianet News
Published : Jun 27, 2020, 08:23 PM ISTUpdated : Jun 27, 2020, 08:29 PM IST

ಸಮಂತಾ ಅಕ್ಕಿನೇನಿ ದಕ್ಷಿಣ ಭಾರತದ ಬ್ಯೂಟಿ ಹಾಗೂ ನಟ ನಾಗ ಚೈತನ್ಯರ ಪತ್ನಿ. ಇವರದ್ದು ಮೊಸ್ಟ್‌ ಹ್ಯಾಪಿ ಹಾಗೂ ಲವ್ಡ್‌ ಕಪಲ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಟಿ ಸಮಂತಾ ಈ ಹಿಂದೆ ನಟ ಸಿದ್ಧಾರ್ಥ್ ಜೊತೆ ಸಂಬಂಧ ಹೊಂದಿದ್ದರು, ಹಾಗೂ ಬ್ರೇಕಪ್‌ ನಂತರ ಚೈತನ್ಯರ ಜೊತೆ ಮದುವೆಯಾಗಿ ಈಗ ಸಂತೋಷವಾಗಿದ್ದಾರೆ. ಸಿದ್ಧಾರ್ಥ್‌ ಜೊತೆಯ ಸಂಬಂಧವನ್ನು ಭಯದಿಂದ ಕೊನೆಗೊಳಿಸಿದರು ಎಂದು ನಟಿ ಬಾಯಿಬಿಟ್ಟಿದ್ದಾರೆ. ಆ ಭಯವೇನು?  

PREV
111
ಸಿದ್ಧಾರ್ಥ್ ಜೊತೆಗಿನ ಸಂಬಂಧ ಮುರಿದುಕೊಂಡಿದ್ದೇಕೆ ಸಮಂತಾ ಅಕ್ಕಿನೇನಿ?

ಸಮಂತಾ ಅಕ್ಕಿನೇನಿ  ದಕ್ಷಿಣ ಭಾರತದ ಬ್ಯೂಟಿ ಹಾಗೂ ನಟ ನಾಗ ಚೈತನ್ಯರ ಪತ್ನಿ

211

ನಟ ಸಿದ್ಧಾರ್ಥ್‌ ಜೊತೆ ಬ್ರೇಕಪ್‌ಗೆ ಕಾರಣವನ್ನು ಬಾಯಿ ಬಿಟ್ಟಿದ್ದಾರೆ ಟಾಲಿವುಟ್‌ ಚೆಲುವೆ ಸಮಂತಾ ಅಕ್ಕಿನೇನಿ.

311

ಒಂದು ಕಾಲದಲ್ಲಿ ಸಿದ್ಧಾರ್ಥ್ ಜೊತೆ ಸಂಬಂಧ ಹೊಂದಿದ್ದ ನಟಿ ಸಮಂತಾ, ತನ್ನ ಜೀವನವು ಅವನೊಂದಿಗೆ ‘ನರಕ’ ಆಗುತ್ತಿದೆ ಎಂದು ಆತಂಕಗೊಳ್ಳುತ್ತಿದ್ದೆ, ಎಂದಿದ್ದಾರೆ.

411

ತನ್ನ ಜೀವನವು ಸಾವಿತ್ರಿಯಂತೆಯೇ ಆಗುತ್ತದೆ ಎಂಬ ಭಯದಿಂದ ಸಿದ್ಧಾರ್ಥ್ ಜೊತೆ ಸಂಬಂಧವನ್ನು ಕೊನೆಗೊಳಿಸಿದೆ, ಎಂದೂ ಹೇಳಿದ್ದಾರೆ.

511

ಸಾವಿತ್ರಿ ಚಿತ್ರ ಮಾಡುವಾಗ, ಕಥೆಗೂ ಅವರ ವೈಯಕ್ತಿಕ ಜೀವನಕ್ಕೂ ಸಾಮ್ಯತೆ ಇರುವುದರಿಂದ ತನ್ನ ಜೀವನವನ್ನು ಆಧರಿಸಿದೆ ಎಂದು ಅನೇಕ ಬಾರಿ ಭಾವಿಸಿದೆ ಎಂದು ಅವರು ಹೇಳಿದ್ದರು..

611

ನನ್ನ ಜೀವನವು ಮಾಜಿ ನಟಿ ಸಾವಿತ್ರಿ ಅವರಂತೆ ಕೊನೆಗೊಳ್ಳುತ್ತಿತ್ತು. ಹಾಗೂ ನಾಗ ಚೈತನ್ಯನಂತ 'ರತ್ನ' ಪಡೆದು ಮಾತ್ರ ಸಂಬಂಧದಿಂದ ಹೊರಬಂದು, ಕೃತಜ್ಞಳಾಗಿದ್ದೇನೆ ಎಂದು ಎಂಟರ್‌ಟೈನ್ಮೆಂಟ್‌ ಪೋರ್ಟಲ್‌ಗೆ ಹೇಳಿಕೆ ನೀಡಿದ್ದಾರೆ.

711

'ನಟಿ ಸಾವಿತ್ರಿ ಅವರಂತೆಯೇ ನಾನು ನನ್ನ ವೈಯಕ್ತಿಕ ಜೀವನದಲ್ಲಿ ಬಿಕ್ಕಟ್ಟಿನಲ್ಲಿ ಸಿಲುಕುತ್ತಿದ್ದೆ. ಥ್ಯಾಂಕ್‌ಫುಲಿ ಶೀಘ್ರದಲ್ಲೇ, ನಾನು ಅದನ್ನು ಆರಂಭದಲ್ಲಿ ಅರಿತುಕೊಂಡೆ ಮತ್ತು ಸಂಬಂಧದಿಂದ ಹೊರನಡೆದಿದ್ದೇನೆ. ಕೊನೆ ಕೆಟ್ಟದ್ದಾಗಬಹುದು ಎಂದು ನಾನು ಗ್ರಹಿಸಿದೆ. ತದನಂತರ ನನ್ನ ಜೀವನದಲ್ಲಿ ನಾಗ ಚೈತನ್ಯರಂಥ ವ್ಯಕ್ತಿಯನ್ನು ಹೊಂದಲು ನಾನು ಪುಣ್ಯ ಮಾಡಿದ್ದೆ. ಅವನು ರತ್ನ' ಎಂದು ಜನಪ್ರಿಯ ವೆಬ್‌ಸೈಟ್‌ಗೆ ಸಮಂತಾಳ ಪಾಸ್ಟ್‌ ಬಗ್ಗೆ ಮಾತಾನಾಡಿದ್ದಾರೆ.

811

ಆರಂಭದಲ್ಲಿ, ಸಿದ್ಧಾರ್ಥ್ ಮತ್ತು ಸಮಂತಾ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರು ಜೊತೆಯಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. 

911

ವೈಯಕ್ತಿಕ ಕಾರಣಗಳ ಹೊಡೆತಕ್ಕೆ  ಅವರ ಸಂಬಂಧ ಸಿಕ್ಕಿ ಬ್ರೇಕಪ್‌ಗೆ  ಕಾರಣವಾಯಿತು. ಇಬ್ಬರೂ ನಟರು ನಂತರದಲ್ಲಿ ತಮ್ಮ ಸಂಬಂಧದ ಬಗ್ಗೆ ಬಾಯಿಬಿಡಲಿಲ್ಲ.

1011

ಸಮಂತಾ ನಂತರ ಚೈತನ್ಯ ಜೊತೆ ಡೇಟಿಂಗ್‌ ಶುರಮಾಡಿದರು. ಶೀಘ್ರದಲ್ಲೇ ಜೋಡಿ  ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು.

1111

ಗೋವಾದಲ್ಲಿ 2017 ರಲ್ಲಿ ವಿವಾಹವಾದ ಈ ಕಪಲ್‌ ಈಗ ಫ್ಯಾನ್ಸ್‌ ಫೇವರೇಟ್‌. 

click me!

Recommended Stories