ಡ್ರಗ್ಸ್ ಮಾಫಿಯಾ: 9 ವರ್ಷಗಳು ಹೋರಾಡಿ ಡ್ರಗ್ಸ್‌ ಬಿಟ್ಟ ಸಂಜಯ್‌ ದತ್‌!

Suvarna News   | Asianet News
Published : Aug 31, 2020, 06:51 PM IST

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದ ಖಾಸಗಿ ಸಂದೇಶವು ಹೊರಬಂದ ನಂತರ ಬಾಲಿವುಡ್‌ನಲ್ಲಿ ಮಾದಕ ದ್ರವ್ಯ ಸೇವನೆ ನ್ಯೂಸ್ ಆಗಿದೆ. ಆದರೆ ಇದೇನು ಹೊಸ ವಿಷಯವಲ್ಲ. ಏಕೆಂದರೆ ಬಾಲಿವುಡ್ ಸೆಲೆಬ್ರಿಟಿಗಳು ಮಾದಕ ವ್ಯಸನಕ್ಕೆ ಬಲಿಯಾದ ಇತಿಹಾಸವಿದೆ, ಅವರಲ್ಲಿ ಸಂಜಯ್ ದತ್ ಒಬ್ಬರು. 9 ವರ್ಷಗಳ ಹೋರಾಟದ ನಂತರ ಸಂಜೂ ಬಾಬಾ ಈ ಚಟದಿಂದ ಮುಕ್ತಿ ಪಡೆದದ್ದು ಹೇಗೆ?

PREV
111
ಡ್ರಗ್ಸ್ ಮಾಫಿಯಾ: 9 ವರ್ಷಗಳು ಹೋರಾಡಿ  ಡ್ರಗ್ಸ್‌ ಬಿಟ್ಟ ಸಂಜಯ್‌ ದತ್‌!

ಸಿನಿಮಾ ಇಂಡಸ್ಟ್ರಿಯಲ್ಲಿ ಮಾದಕ ವಸ್ತುಗಳ ಬಳಕೆ ವಿಷಯ ಮತ್ತೆ ಸುದ್ದಿಯಾಗುತ್ತಿದೆ. ಈ ಹಿಂದೆ ಈ ಡ್ರಗ್ಸ್‌ ಚಟಕ್ಕೆ ನಟ ಸಂಜಯ್‌ ದತ್‌ ಬಲಿಯಾಗಿದ್ದು ದೊಡ್ಡ  ಸುದ್ದಿಯಾಗಿತ್ತು.

211

9 ವರ್ಷಗಳ ಹೋರಾಟದ ನಂತರ ಸಂಜೂ ಬಾಬಾ ಈ ಚಟದಿಂದ ಮುಕ್ತಿ ಪಡೆದರೂ, ಡ್ರಗ್ಸ್ ವಿಷಯ ಚರ್ಚೆಗೆ ಬಂದಾಗ ಬಾಲಿವುಡ್ ನಟ ಆಗಾಗ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ.
 
311

ಸಂಜೂ ಬಾಬಾ ಈ ಚಟದಿಂದ ಮುಕ್ತಿ ಪಡೆದದ್ದು ಹೇಗೆ?

411

ತಮ್ಮ ಚೊಚ್ಚಲ ಸಿನಿಮಾ ರಾಕಿ ಸಮಯದಲ್ಲಿ ತಾವು ಮಾದಕ ದ್ರವ್ಯಗಳ ದಾಸನಾಗಿದ್ದೆ ಎಂದು ಹೇಳಿಕೊಂಡಿದ್ದರು ಈ ಮುನ್ನಬಾಯಿ.
 
511

ನಟ ತನ್ನ ಕಾಲೇಜು ದಿನಗಳಿಂದಲೇ ಡ್ರಗ್ಸ್ ಬಳಸಲು ಪ್ರಾರಂಭಿಸಿದೆ. ಎಲ್‌ಎಸ್‌ಡಿ ನಶೆಯಿಂದ ಒಮ್ಮೊಮ್ಮೆ ಎರಡು ದಿನಗಳ ಕಾಲ ಮಲಗಿಯೇ ಇರುತ್ತಿದ್ದರಂತೆ.
 
611

ಈ ಚಟವು ಲವ್‌ ಲೈಫ್‌ ಮೇಲೂ ಪರಿಣಾಮ ಬೀರಿತು. ಸಂಬಂಧದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಪಾರ್ಸಿ ಸಮುದಾಯದ ನಟಿ ಅವರನ್ನು ತೊರೆದು ಉದ್ಯಮಿಯೊಬ್ಬಳನ್ನು ಮದುವೆಯಾದಳು.

711

ತನಗೆ ಸಹಾಯ ಬೇಕು ಎಂದು ದತ್ ಅರಿತುಕೊಂಡ.  ತನ್ನ ತಂದೆಯ ಬಳಿಗೆ ಹೋಗಿ ತಪ್ಪೊಪ್ಪಿಕೊಂಡಾಗ ಮುಂಬೈ ಮೂಲದ ಆಸ್ಪತ್ರೆಗೆ ದಾಖಲಿಸಲಾಯಿತ್ತು, ನಂತರ ರಿಹ್ಯಾಬಿಲಿಟೇಶನ್‌ಗಾಗಿ ಅಮೆರಿಕಕ್ಕೆ ಕಳುಹಿಸಲಾಯಿತು.

811

ತಪ್ಪಿನ ಅರಿವಾಗಲೂ ಒಂಬತ್ತು ವರ್ಷಗಳು ಬೇಕಾಯಿತು. ಅಷ್ಟೊತ್ತಿಗೆ ಮಗನ ಚಟದ ಬಗ್ಗೆ ಚಿಂತಿಸುವುದರಲ್ಲಿ ತಂದೆ ಮಾನಸಿಕವಾಗಿ ದುರ್ಬಲನಾಗಿದ್ದರು . ಆದರೆ ದತ್ ಚಟದಿಂದ ಸಂಪೂರ್ಣವಾಗಿ ದೂರ ಉಳಿದ್ದಾನೆ  ಎಂದು ಮನವರಿಕೆಯಾದ ನಂತರ  ಫ್ಯಾಮಿಲಿ ಒಂದು ದೊಡ್ಡ ನಿಟ್ಟುಸಿರು ಬಿಟ್ಟಿತು.
 
911

ರಿಹ್ಯಾಬಿಲಿಟೇಶನ್‌ ನಂತರ ಯುಎಸ್ ನಿಂದ ಹಿಂದಿರುಗಿದ ಕೂಡಲೇ, ಡ್ರಗ್‌ ಪೆಡ್ಲರ್‌  ನಟನನ್ನು ಹಿಂಬಾಲಿಸಿ ಮಾದಕವಸ್ತುಗಳನ್ನು ಅಫರ್‌ ಮಾಡಿದ್ದನು. ಸಂಜಯ್ ಅವನಿಗೆ  ಮತ್ತೆ ಎಂದಿಗೂ ಇದನ್ನು ತೋರಿಸಬೇಡ ಎಂದು ಹೇಳಿದ್ದರು.

1011

ಬಾಲಿವುಡ್‌ನ ಟಾಪ್‌ ಸ್ಟಾರ್‌ ಆ ಸಮಯದಲ್ಲಿ ಸೋಷಿಯಲ್ ಮೀಡಿಯಾ ದಾಳಿಯನ್ನು ಎದುರಿಸಬೇಕಾಗಿರಲಿಲ್ಲ ಹಾಗೂ ಟ್ರೋಲ್‌ಗಳಿಗೆ ಗುರಿಯಾಗದೆ ಡ್ರಗ್ಸ್‌  ತ್ಯಜಿಸುವಲ್ಲಿ ಯಶಸ್ವಿಯಾಗಿ ಮುಂಬರುವ ಕಲಾವಿದರಿಗೆ ಸರಿಯಾದ  ಸಹಾಯದಿಂದ ಮಾದಕ ದ್ರವ್ಯ ಸೇವನೆಯನ್ನು ಜಯಿಸಬಲ್ಲರು ಎಂಬುದಕ್ಕೆ ಒಂದು ಉದಾಹರಣೆಯಾಗಿದ್ದಾರೆ ಸಂಜಯ್‌ ದತ್‌

1111

ಕೆಲವು ದಿನಗಳ ಹಿಂದೆ ಸಂಜಯ್‌ ದತ್‌ಗೆ ಲಂಗ್‌ ಕ್ಯಾನ್ಸರ್‌ ಇರುವುದು ಪತ್ತೆಯಾಗಿದ್ದು, ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.

click me!

Recommended Stories