ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಮದುವೆ ಹಾಗೂ ಮೆಹೆಂದಿ ಫೋಟೋಸ್

Suvarna News   | Asianet News
Published : Aug 31, 2020, 05:33 PM IST

ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಭಾರತದ ಪವರ್‌‌ಫುಲ್‌ ಹಾಗೂ ಫೇಮಸ್‌ ಕಪಲ್‌ಗಳಲ್ಲಿ ಒಬ್ಬರು. ಇವರ ಮದುವೆ ಕೂಡ ಸೆಲೆಬ್ರೆಟಿಗಳಿಂದ ತುಂಬಿದ ಹೈ-ಪ್ರೊಫೈಲ್ ವಿವಾಹವಾಗಿತ್ತು. ಈ ಜೋಡಿಯ ಮದುವೆ ಹಾಗೂ ಮೆಹಂದಿ ಸಮಾರಂಭದ ಪೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಅಪರೂಪದ ಪೋಟೋಗಳು ಇಲ್ಲಿವೆ, ಮಿಸ್‌ ಮಾಡಿಕೊಳ್ಳಬೇಡಿ.

PREV
115
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಮದುವೆ ಹಾಗೂ ಮೆಹೆಂದಿ ಫೋಟೋಸ್

ಸ್ಟಾರ್ ದಂಪತಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ  13 ನೇ ವಿವಾಹ ವಾರ್ಷಿಕೋತ್ಸವವನ್ನು ಏಪ್ರಿಲ್ 20 ರಂದು ಆಚರಿಸಿಕೊಂಡರು.

215

2007ರಲ್ಲಿ ತಮ್ಮ ಕುಟುಂಬ ಸದಸ್ಯರು ಮತ್ತು ಉದ್ಯಮದ ಆಪ್ತ ಸ್ನೇಹಿತರ ಉಪಸ್ಥಿತಿಯ ನಡುವೆ ಗ್ರಾಂಡ್‌ ರಾಯಲ್ ಸೆಟಪ್‌ನಲ್ಲಿ ಈ ಜೋಡಿ ಹಸೆಮಣೆ ಏರಿತು. ಇಡೀ ಬಚ್ಚನ್ ಕುಟುಂಬವು ಮದುವೆಗೆ ರೆಡ್‌ ಶೇಡ್‌ ಬಟ್ಟೆಗಳನ್ನು ಆಯ್ಕೆ ಮಾಡಿಕೊಡಿತ್ತು.

315

ಇದು ಬಾಲಿವುಡ್‌ನ ಹೈ-ಪ್ರೊಫೈಲ್ ವೆಡ್ಡಿಂಗ್‌ಗಳಲ್ಲಿ ಒಂದಾಗಿದೆ.

415

ತುಳು ವಿವಾಹ ಪದ್ಧತಿಯ ಪ್ರಕಾರ ಅಭಿಷೇಕ್ ಮತ್ತು ಐಶ್ವರ್ಯಾ ವಿವಾಹವಾದರು.
 
515

ಗೋಲ್ಡನ್‌ ಸೀರೆಯನ್ನು ಧರಿಸಿದ್ದ ಐಶ್ವರ್ಯಾ ಅತ್ಯಂತ ಸುಂದರವಾದ ದಕ್ಷಿಣ-ಭಾರತೀಯ ವಧುವಿನಂತೆ ಕಾಣುತ್ತಿದ್ದಳು.

615

ಐಶ್ವರ್ಯ ಧರಿಸಿದ್ದು ನೀತಾ ಲುಲ್ಲಾ ವಿನ್ಯಾಸಗೊಳಿಸಿದ ಸೀರೆ.

715

ಬಚ್ಚನ್ಸ್  ಔಟ್‌ಫಿಟ್‌ ಅವರ ನೆಚ್ಚಿನ ಡಿಸೈನರ್ ಜೋಡಿ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ವಿನ್ಯಾಸ ಮಾಡಿದ್ದರು.

815

ಈ ಡಿಸೈನರ್‌ ಜೋಡಿಯೇ ಅಭಿಷೇಕ್ ಮತ್ತು ಕುಟುಂಬಕ್ಕಾಗಿ ಎಲ್ಲಾ  ಬಟ್ಟೆಯನ್ನು ಮದುವೆ ಮತ್ತಿತರೆ ಫಂಕ್ಷನ್‌ಗಳಿಗೆ ಡಿಸೈನ್‌ ಮಾಡಿದ್ದಾರೆ.

915

ಮದುವೆಯ ಡೆಕೊರೇಷನ್‌ನಿಂದ ಹಿಡಿದು ಫ್ಯಾಮಿಲಿಯ ಬಟ್ಟೆಗಳು ಮತ್ತು ಸಂಪೂರ್ಣ ಸೆಟ್ಟಿಂಗ್ ಎಲ್ಲವೂ ರಾಯಲ್‌ ಆಗಿದ್ದವು.

1015

ಐಶ್ವರ್ಯಾ ಕಾಪರ್‌ ಹಾಗೂ ಗೋಲ್ಡ್‌ ಶೇಡ್‌ಗಳ ಸೀರೆಯನ್ನು ಕೆಲವು ಸಾಂಪ್ರದಾಯಿಕ ಚಿನ್ನ ಮತ್ತು ಕುಂದನ್ ಆಭರಣಗಳೊಂದಿಗೆ ಮ್ಯಾಚ್‌ ಮಾಡಿಕೊಂಡಿದ್ದರು.

1115

ಮಾಜಿ ಮಿಸ್ ವರ್ಲ್ಡ್ ಮದುವೆಯ ದಿನ ಸಾಂಪ್ರದಾಯಿಕ ದಕ್ಷಿಣ ಭಾರತದ ವಧುವಿನಂತೆ ಅಲಂಕರಿಸಿಕೊಂಡಿದ್ದರು .

1215

ಮೆಹಂದಿ ಸೆರಮನಿಯ ಝಲಕ್‌.

ಮೆಹಂದಿ ಸೆರಮನಿಯ ಝಲಕ್‌.

1315

ಅಭಿಷೇಕ್ ಬಚ್ಚನ್ ವಿವಾಹದ ಶೆರ್ವಾನಿ ಹಾಫ್‌ ವೈಟ್‌ ಆಗಿತ್ತು.
 
1415

ಐಶ್ವರ್ಯಾಳ ಮೆಹಂದಿ ಸೆರಮನಿ.

ಐಶ್ವರ್ಯಾಳ ಮೆಹಂದಿ ಸೆರಮನಿ.

1515

ದುವೆಯಾದ ಕೂಡಲೇ ಐಶ್ವರ್ಯ ಮತ್ತು ಅಭಿಷೇಕ್ ಕುಟುಂಬ ವಿವಾಹದ ನಂತರದ ವಿಶೇಷ ಪೂಜೆಯನ್ನು ನಡೆಸಲು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories