ಸಿಕ್ಕಾಪಟ್ಟೆ ಹಠಮಾರಿ ಆಗಿದ್ದಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಪಡೆದ ಮರೆಯಲಾಗದ ಶಿಕ್ಷೆ ಇದು!

Published : Mar 20, 2024, 10:01 AM IST

ಏಷ್ಯಾ ಬೋಲ್ಡ್‌ ನಟಿ ಪ್ರಿಯಾಂಕಾ ಚೋಪ್ರಾ ಈ ಒಂದು ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲೇ ಹಾಸ್ಟಲ್ ಸೇರಿಬಿಟ್ಟರಂತೆ.  

PREV
16
ಸಿಕ್ಕಾಪಟ್ಟೆ ಹಠಮಾರಿ ಆಗಿದ್ದಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಪಡೆದ ಮರೆಯಲಾಗದ ಶಿಕ್ಷೆ ಇದು!

ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಹದಿಹರೆಯದ ವರ್ಷಗಳನ್ನು ತಮ್ಮ ಅಜ್ಜಿ, ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ಅಮೆರಿಕದಲ್ಲಿ ಕಳೆದಿದ್ದರು ಆದರೆ  ಮೂರು ವರ್ಷಗಳ ಕಾಲ ಹಾಸ್ಟೆಲ್‌ಗೆ ಕಳುಹಿಸಲಾಗಿತ್ತು.
 

26

ಪ್ರಿಯಾಂಕಾ ಮಗುವಾಗಿದ್ದಾಗ ಪಾಲಕರು  ತಮ್ಮ ಪಿಎಚ್‌ಡಿ ಕೆಲಸದಲ್ಲಿ ನಿರತರಾಗಿದ್ದರಿಂದ ಅಜ್ಜಿಯ ಮನೆಗೆ ಪ್ರಿಯಾಂಕರನ್ನು ಬಿಟ್ಟಿದ್ದರು. ಆಕೆ ಐದು ವರ್ಷವಾಗುವವರೆಗೂ ಮಗುವನ್ನು ಪಾಲಕರು ಭೇಟಿಯಾಗಿರಲಿಲ್ಲ.
 

36

ಪ್ರಿಯಾಂಕಾ ಆ ಎಳವೆಯಲ್ಲಿ  ಅಪ್ಪ-ಅಮ್ಮನ ಪ್ರೀತಿಯಿಲ್ಲದೇ ಅಜ್ಜಿ, ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಜೊತೆ ಬೆಳೆದ್ದರು. ಹೀಗಾಗಿ ಪೋಷಕರ ಪ್ರೀತಿಯ ಕೊರತೆ ನೋವುಂಟು ಮಾಡಿತ್ತು.

46

ಏನೇ ಕೊಟ್ಟರೂ ಬೇಡ ಎನ್ನುತ್ತಿದ್ದೆರು, ಅವರು ಏನೇ ಕೊಟ್ಟರೂ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಅಪ್ಪ ಅಮ್ಮ ವಿರುದ್ಧ ಬಂಡಾಯ ಎದ್ದಿದ್ದರಂತೆ.

56

ಇದಕ್ಕೆ ಶಿಕ್ಷೆಯಾಗಿ 3,4 ಮತ್ತು 5ನೇ ತರಗಿಯವರೆಗೆ ಲಖನೌದ ಲಾ ಮಾರ್ಟಿನಿಯರ್‌ನಲ್ಲಿದ್ದ ಹಾಸ್ಟಲ್‌ನಲ್ಲಿ ಓಡಿದ್ದಾರೆ. ಈ ಬಗ್ಗೆ ಅನುಪಮ್ ಖೇರ್‌ ಶೋನಲ್ಲಿ ಪಿಗ್ಗಿ ಮಾತನಾಡಿದ್ದರು.
 

66

ಹಾಸ್ಟಲ್‌ಗೆ ಸೇರಿ ಪ್ರಿಯಾಂಕಾ ಸುಧಾರಿಸಿಕೊಂಡು ಹಿಂದುರಿದ್ದರು ಆದರೆ ಅಲ್ಲಿ ಹೆಚ್ಚಿಗೆ ಹಾಳಾದೆ ಮತ್ತು ಈಗಲೂ ಹಾಳಾಗಿರುವೆ ಎಂದಿದ್ದಾರೆ. 

Read more Photos on
click me!

Recommended Stories