ತೆರೆ ಮೇಲೆ ಬರ್ತಿದೆ ಕಬೀರ್‌ ಬೇಡಿ ಮೊದಲ ಹೆಂಡತಿ ಪ್ರೋತಿಮಾ ಬಯೋಪಿಕ್; ಪುತ್ರಿನೇ ನಾಯಕಿ?

Published : May 27, 2022, 10:21 AM IST

ಮಾಡಲ್ ಕಮ್ ಡ್ಯಾನ್ಸ್‌ ಬಯೋಪಿಕ್‌ ಬಗ್ಗೆ ಸುಳಿವು ಕೊಟ್ಟ ಪುತ್ರಿ ಪೂಜಾ ಬೇಡಿ. ಆರಂಭದಿಂದ ನಾನಿರುತ್ತೀನಿ ಎಂದ ಚೆಲುವೆ. 

PREV
15
ತೆರೆ ಮೇಲೆ ಬರ್ತಿದೆ ಕಬೀರ್‌ ಬೇಡಿ ಮೊದಲ ಹೆಂಡತಿ ಪ್ರೋತಿಮಾ ಬಯೋಪಿಕ್; ಪುತ್ರಿನೇ ನಾಯಕಿ?

 1969ರಲ್ಲಿ ಕಬೀರ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು 1974ರಲ್ಲಿ ಡಿವೋರ್ಸ್‌ ಪಡೆದುಕೊಂಡರು. ಇವರಿಗೆ ಇಬ್ಬರು ಮಕ್ಕಳು: ಪೂಜಾ ಬೇಡಿ ಮತ್ತು ಸಿದ್ಧಾರ್ಥ್ ಬೇಡಿ.

25

ಪ್ರೋತಿಮಾ ಬೇಡಿ ಮಾಡಲ್‌ ಆಗಿ ವೃತ್ತಿ ಆರಂಭಿಸಿ ಒಡಿಸ್ಸಿ ನೃತ್ಯ ಕಲಿತು ಜನಪ್ರಿಯತೆ ಪಡೆದುಕೊಂಡರು. ಆ ನಂತರ ಜೀವನ ಸಾಕೆಂದು ಸನ್ಯಾಸಿನಿ ಆದರು ಎನ್ನಲಾಗಿದೆ.

35

 'ಬಾಲಾಜಿ ಅವರ ಮೋಷನ್ ಪಿಚರ್‌ ಅವರು ಸಿನಿಮಾದ ಹಕ್ಕು ಪಡೆದುಕೊಂಡಿದ್ದಾರೆ. ಪಾತ್ರಧಾರಿಗಳಿಗಿಂತ ಹೆಚ್ಚಾಗಿ ನಾವು ಕಥೆ ಹೇಳುವ ರೀತಿ ಮೇಲೆ ಗಮನ ಕೊಡಬೇಕಿದೆ'

45

'ಪ್ರೋತಿಮಾ ಬೇಡಿ ಬಯೋಪಿಕ್‌ ಆರಂಭದಿಂದಲ್ಲೂ ನಾನು ಭಾಗಿಯಾಗಿರುತ್ತೀನಿ. ಸಂಪೂರ್ಣ ಸಿನಿಮಾ ನನ್ನ ಗಮನದಲ್ಲಿ ಇರುತ್ತದೆ' ಎಂದಿದ್ದಾರೆ ಪೂಜೆ.

55

ಪ್ರೋತಿಮಾ ಅವರ ಪುತ್ರ ಸಿದ್ಧಾರ್ಥ್‌  schizophreni (ಛಿದ್ರಮನಸ್ಕತೆ, ಮನೋವ್ಯಾಧಿ) ಬಳಲುತ್ತಿದ್ದು ಆತ್ಮಹತ್ಯೆ ಮಾಡಿಕೊಂಡಿದರು ಎನ್ನಲಾಗಿದೆ.

Read more Photos on
click me!

Recommended Stories