ಪತಿ ಸತ್ತು ವರ್ಷ ಅಗಿಲ್ಲ ಆಗಲೇ ಮತ್ತೊಬ್ಬನ ಜೊತೆ ಮಂದಿರಾ ಬೇಡಿ; ಜಡಾಯಿಸಿದ ನೆಟ್ಟಿಗರು!

Published : May 05, 2022, 03:39 PM IST

ಇನ್‌ಸ್ಟಾಗ್ರಾಂನಲ್ಲಿ ಸ್ನೇಹಿತನ ಜೊತೆ ಫೋಟೋ ಹಂಚಿಕೊಂಡ ಮಂದಿರಾ ಬೇಡಿ. ಸ್ನೇಹಿತನ ಮೂಗಿಗೆ ಬೆರಳಿಟ್ಟ ನಟಿ...

PREV
16
ಪತಿ ಸತ್ತು ವರ್ಷ ಅಗಿಲ್ಲ ಆಗಲೇ ಮತ್ತೊಬ್ಬನ ಜೊತೆ ಮಂದಿರಾ ಬೇಡಿ; ಜಡಾಯಿಸಿದ ನೆಟ್ಟಿಗರು!

ಬಾಲಿವುಡ್ ಚಿತ್ರರಂಗದ ಬೋಲ್ಡ್ ನಟಿ ಕಮ್ ನಿರೂಪಕಿ ಮಂದಿರಾ ಬೇಡಿ (Mandir Bedi) ಹುಡುಗನೊಬ್ಬನ ಜೊತೆ ಫೋಟೋ ಹಂಚಿಕೊಂಡು ಟ್ರೋಲ್‌ಗೆ ಗುರಿಯಾಗಿದ್ದಾರೆ.

26

 ಥೈಲ್ಯಾಂಡ್‌ನಲ್ಲಿ ರಜೆ ಎಂಜಾಯ್ ಮಾಡುತ್ತಿರುವ ಮಂದಿತಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ನೇಹಿತ ಜೊತೆ ಕ್ಲಿಕ್ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ.

36

'ಹ್ಯಾಪಿ ಬರ್ತಡೇ ಆದಿ, ನೀನು ನನಗೆಷ್ಟು ಮುಖ್ಯ? ನಾವಿಬ್ಬರೂ ಎಷ್ಟು ಆತ್ಮೀಯರು? ನಮ್ಮಿಬ್ಬರ ಮಧ್ಯೆ ಏನಿದು? ನಾನು ನಿನ್ನನ್ನು ಎಷ್ಟು ನಂಬುತ್ತೇನೆ ಎಂದು ಫೋಟೋಗ್ರಾಫ್‌ ನೋಡಿದರೆ ಅದೇ ಎಲ್ಲ ಉತ್ತರ ಕೊಡುತ್ತದೆ. 17ನೆ ವಯಸ್ಸಿನಿಂದ ನೀನು ನಮಗೆ ಆತ್ಮೀಯ' ಎಂದು ಬರೆದುಕೊಂಡಿದ್ದಾರೆ. 

46

ವೈರಲ್ ಅಗುತ್ತಿರುವ ಫೋಟೋದಲ್ಲಿ ಮಂದಿರಾ ತಮ್ಮ ಸ್ನೇಹಿತರ ಮೂಗಿಗೆ ಬೆರಳು ಇಟ್ಟಿದ್ದಾರೆ. ಫೋಟೋ ನೋಡಲು ಕೆಟ್ಟದಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

56

 'ನಿಮ್ಮ ಪತಿ ಅಗಲಿ ಒಂದು ವರ್ಷ ಆಗಿಲ್ಲ ಆಗಲೇ ಟ್ರಿಪ್ ಮಾಡುತ್ತಿದ್ದೀರಾ. ಈಗ ನೋಡಿದರೆ ಮತ್ತೊಬ್ಬನ ಜೊತೆ ಇದ್ದೀರಾ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

66

 ನೆಗೆಟಿವ್ ಕಾಮೆಂಟ್ ಹೆಚ್ಚಾಗುತ್ತಿದ್ದಂತೆ ಮಂದಿತಾ ಈ ಫೋಸ್ಟ್‌ನ ಕಾಮೆಂಟ್ ಸೆಕ್ಷನ್‌ನ ಕ್ಲೋಸ್ ಮಾಡಿದ್ದಾರೆ. ಏನೆ ಇದ್ದರೂ ಲೈಕ್ ಮಾಡಬೇಕು ಅಷ್ಟೆ. 

Read more Photos on
click me!

Recommended Stories