ಐಶ್ವರ್ಯ ರೈ ದೊಡ್ಡ ಸ್ಟಾರ್ ಆದ್ರೂ..........; ಸೊಸೆ ಬಗ್ಗೆ ಜಯಾ ಬಚ್ಚನ್ ಹೇಳಿಕೆ ವೈರಲ್

Published : Mar 25, 2024, 12:38 PM IST

ಐಶ್ವರ್ಯ ರೈ ಮತ್ತು ಜಯಾ ಬಚ್ಚನ್  ಮನೆಯಲ್ಲಿ ಹೇಗಿರುತ್ತಾರೆ? ಎಲ್ಲರಂತೆ ಅತ್ತೆ- ಸೊಸೆ ಜಗಳ ಮಾಡ್ತಾರಾ? ಸ್ಟಾರ್ ನಟರ ಮನೆಯಲ್ಲಿ ಹೇಗಿರುತ್ತೆ?

PREV
17
ಐಶ್ವರ್ಯ ರೈ ದೊಡ್ಡ ಸ್ಟಾರ್ ಆದ್ರೂ..........; ಸೊಸೆ ಬಗ್ಗೆ ಜಯಾ ಬಚ್ಚನ್ ಹೇಳಿಕೆ ವೈರಲ್

ಬಾಲಿವುಡ್‌ ವಿಶ್ವ ಸುಂದರಿ ಐಶ್ವರ್ಯ ರೈ ಮತ್ತು ಹಿರಿಯ ನಟಿ ಜಯಾ ಬಜ್ಜನ್ ಸಂಬಂಧ ಹೇಗಿದೆ ಅನೇಕರು ಪ್ರಶ್ನೆ ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಜಯಾ ಮಾತನಾಡಿದ್ದಾರೆ. 

27

ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಜಯಾ ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಮಾತನಾಡಿದ್ದಾರೆ. ಈ ಹೇಳಿಕೆ ವೈರಲ್ ಆಗುತ್ತಿದೆ.

37

ಐಶ್ವರ್ಯಾ ಸ್ವತಃ ದೊಡ್ಡ ತಾರೆ. ಆದರೆ ನಾವೆಲ್ಲರೂ ಒಟ್ಟಿಗೆ ಇರುವಾಗ, ಅವಳು ತನ್ನನ್ನು ತಾನೇ ಪ್ರಶಂಸಿಸಿಕೊಳ್ಳುವುದನ್ನು ನಾನು ಎಂದಿಗೂ ನೋಡಿಲ್ಲ, ನಾನು ಆ ಗುಣವನ್ನು ಪ್ರೀತಿಸುತ್ತೇನೆ. 
 

47

ಅವಳು ಶಾಂತ ಸ್ವಭಾವ ನಂಗಿಷ್ಟವಾಗುತ್ತದೆ. ಅವಳು ಹೇಳಿದ ಮಾತುಗಳನ್ನೆಲ್ಲಾ ಕೇಳುತ್ತಾಳೆ ಮತ್ತು ಅವಳು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾಳೆ ಎಂದಿದ್ದಾರೆ ಜಯಾ.
 

57

ಇನ್ನೊಂದು ಚೆಂದದ ವಿಷಯವೆಂದರೆ ಅವಳು ನಮ್ಮ ಕುಟುಂಬಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾಳೆ ಎಂದು ಜಯಾ ಹೇಳಿದ್ದರು. ಅವರಿಬ್ಬರ ಒಗ್ಗಟ್ಟುತನ ಕೇಳಿ ಜನರು ಖುಷಿ ಪಟ್ಟಿದ್ದಾರೆ.

67

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಜಯಾ ಅವರು ಐಶ್ವರ್ಯ ಅವರನ್ನು ಹೊಗಳುವ ಸಂದರ್ಭದಲ್ಲಿ ಕೆಲವೊಂದು ವೇಳೆ ಸೊಸೆಯನ್ನು ಅಗತ್ಯಬಿದ್ದರೆ ಕಂಟ್ರೋಲ್​  ಮಾಡುವುದಾಗಿಯೂ ಹೇಳಿದ್ದರು.

77

ಇದು ನೆಟ್ಟಿಗರನ್ನು ಆಕ್ರೋಶಕ್ಕೆ ತಳ್ಳಿದೆ. ಸೋಷಿಯಲ್ ಮೀಡಿಯಾದಲ್ಲಿ ಜಯಾ ಅವರ ಈ ವಿಷಯಗಳನ್ನು ಜನ ಇಷ್ಟಪಡುತ್ತಿಲ್ಲ. ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories