ಸ್ಟಾರ್ ನಿರ್ದೇಶಕ ಬೋನಿ ಕಪೂರ್ ಮತ್ತು ಎವರ್‌ಗ್ರೀನ್ ನಟಿ ಶ್ರೀದೇವಿ ಹಿರಿಯ ಪುತ್ರಿ ಜಾನ್ವಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಅಕ್ಟಿವ್ ಆಗಿದ್ದಾರೆ.
26
ಕೆಲವು ದಿನಗಳ ಹಿಂದೆ 'ನನ್ನ egoನ ಆಲ್ಟರ್ ಮಾಡೋ ಸಮಯ ಬಂದಿದೆ, ಏಕೆಂದರೆ ನನ್ನ ಸ್ಟೋರಿ ಸಂಪೂರ್ಣ ಡಿಫರೆಂಟ್ ಆಗಿದೆ. ನಿಮ್ಮ ಸಲಹೆ ಏನು?' ಎಂದು ಜಾನ್ವಿ ಬರೆದುಕೊಂಡಿದ್ದಾರೆ.
36
ತಿಂಗಳಿಗೊಮ್ಮೆ ಜಾನ್ವಿ ಕಪೂರ್ ಕ್ಲಿಕ್ ಮಾಡಿಕೊಂಡಿರುವ ಪ್ರತಿಯೊಂದು ಫೋಟೋನ ಅಪ್ಲೋಡ್ ಮಾಡುತ್ತಾರೆ. ಸಖತ್ ಫನ್ನಿಯಾಗಿರುತ್ತದೆ ಹಾಗೂ ಡಿಫರೆಂಟ್ ಆಗಿರುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಾರೆ.
46
ಕೆಲವು ದಿನಗಳ ಹಿಂದೆ ಜಾನ್ವಿ ಚೆನ್ನೈನ ಮನೆಯಲ್ಲಿ ವಾಸವಿದ್ದರು. ಮನೆ ಹೇಗಿದೆ ಏನೆಲ್ಲಾ ಡಿಸೈನ್ ಮಾಡಿಸಿದ್ದಾರೆ ಎಂದು ವೋಗ್ ವಿಡಿಯೋದಲ್ಲಿ ಜನರಿಗೆ ತೋರಿಸಿಕೊಟ್ಟಿದ್ದರು.
56
ಯಾರಿಗೂ ಗೊತ್ತಿರದ ಇಂಟ್ರೆಸ್ಟಿಂಗ್ ವಿಚಾರ ಏನೆಂದರೆ ಜಾನ್ವಿ ಮನೆಯಲ್ಲಿ ಯಾವ ಬಾತ್‌ರೂಮ್‌ಗೂ ಲಾಕ್ ಇಲ್ಲ ಹೀಗೆ ಮಾಡಿಸಲು ಕಾರಣ ಶ್ರೀದೇವಿ ಅಂತೆ.
66
ಹೌದು! ಜಾನ್ವಿ ಕಪೂರ್ ಮೊಬೈಲ್ ಬಳಸುತ್ತಿದ್ದ ಕಾರಣ ಬಾತ್‌ರೂಮ್ ಲಾಕ್ ಮಾಡಿಕೊಂಡು ಹುಡುಗ ಜೊತೆ ಮಾತನಾಡಬಹುದು ಹೀಗೆ ಮಾಡುತ್ತಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.