ಲೈಂಗಿಕ ಬೇಡಿಕೆ ಇಟ್ಟ ನಿರ್ಮಾಪಕ, ಪ್ರಾಣ ಉಳಿಸಿಕೊಳ್ಳಲು ಮೇಕಪ್ ಮ್ಯಾನ್ ಜೊತೆ ಮಲಗಿದ ಖ್ಯಾತ ನಟಿ!

Published : May 09, 2024, 03:07 PM IST

ಖ್ಯಾತ ನಿರ್ಮಾಪನ ಆ ಟೈಪ್ ಬೇಡಿಕೆಯಿಂದ ದೂರ ಉಳಿಯಲು ಮೇಕಪ್ ಮ್ಯಾನ್ ಸಹಾಯ ಪಡೆದ ಈಶಾ ಗುಪ್ತಾ.

PREV
16
ಲೈಂಗಿಕ ಬೇಡಿಕೆ ಇಟ್ಟ ನಿರ್ಮಾಪಕ, ಪ್ರಾಣ ಉಳಿಸಿಕೊಳ್ಳಲು ಮೇಕಪ್ ಮ್ಯಾನ್ ಜೊತೆ ಮಲಗಿದ ಖ್ಯಾತ ನಟಿ!

2012ರಲ್ಲಿ  ಜನ್ನತ್ -2 ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ನಟಿ ಈಶಾ ಗುಪ್ತಾ ರಾಜ್‌ 3ಡಿ, ಗೋರಿ ತೇರೇ ಪ್ಯಾರ್ ಮೇನ್, ಹಮ್‌ಶಕಲ್ಸ್‌, ಬೇಬಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

26

ಸಖತ್ ಬೋಲ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈಶಾ ಗುಪ್ತಾಗೆ ನಿರ್ಮಾಪಕರೊಬ್ಬರು ಲೈಂಗಿಕ ಬೇಡಿಕೆ ಇಟ್ಟ ಕಾರಣ ಹೆದರಿ ಮೇಕಪ್ ಮ್ಯಾನ್ ಸಹಾಯ ಪಡೆದಿದ್ದಾರೆ.

36

ಹಲವು ವರ್ಷಗಳ ಹಿಂದೆ ಹೊರಾಂಗಣ ಚಿತ್ರೀಕರಣ ಮಾಡುವಾಗ ಈಶಾ ಗುಪ್ತಾ ವಾಸ ಮಾಡುತ್ತಿದ್ದ ರೂಮ್‌ ಬಾಗಿಲನ್ನು ಯಾರೋ ಪದೇ ಪದೇ ಬಡಿಯುತ್ತಿದ್ದಂತೆ.

46

ಭಯದಲ್ಲಿ ಓಪನ್ ಮಾಡಿ ನೋಡಿದಾಗ ಚಿತ್ರದ ನಿರ್ಮಾಪಕರು ಮಾತ ಶುರು ಮಾಡಿ ಲೈಂಗಿಕ ಬೇಡಿಕೆ ಇಟ್ಟರಂತೆ. ಆಗ ಈಶಾ ಒಬ್ಬರೆ ಉಳಿದುಕೊಳ್ಳಲು ಹೆದರಿಕೊಂಡಿದ್ದಾರೆ.

56

ತಕ್ಷಣವೇ ತಮ್ಮ ಜೊತೆಗಿದ್ದ ಮೇಕಪ್ ಆರ್ಟಿಸ್ಟ್‌ಗೆ ಕರೆ ಮಾಡಿ ತಮ್ಮ ರೂಮಿನಲ್ಲಿ ವಾಸ ಮಾಡಲು ಹೇಳಿದ್ದಾರೆ. ಇಲ್ಲವಾದರೆ ಕಷ್ಟವಾಗುತ್ತಿತ್ತಂತೆ.

66

ಸ್ಟಾರ್ ಮಕ್ಕಳು ಸಿನಿಮಾ ಮಾಡಿದರೆ ಅವರ ಅಪ್ಪ-ಅಮ್ಮನ ಭಯ ಇರುತ್ತದೆ ಆದರೆ ನಾವು ಹೊಸ ಕಲಾವಿದರು ಎಂಟ್ರಿ ಕೊಟ್ಟಾಗ ಈ ರೀತಿ ಕೆಟ್ಟ ಅನುಭವಗಳು ಎದುರಾಗುತ್ತದೆ ಎಂದು ಈಶಾ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories