ದೀಪಿಕಾ ಪಡುಕೋಣೆ:
ಬಾಲಿವುಡ್‌ನ ದಿವಾ ದೀಪಿಕಾ ಅನೇಕ ಬಾರಿ ಲೆದರ್ ಸ್ಕರ್ಟ್ ಧರಿಸಿರುವುದನ್ನು ಕಾಣಬಹುದು. ಒಮ್ಮೆ ಕಪ್ಪು ಬಾಡಿಕಾನ್ ಲೆದರ್ ಸ್ಕರ್ಟ್‌ಗೆ ವೈಟ್ ಟ್ಯಾಂಕ್ ಟಾಪ್ ಧರಿಸಿದ್ದರೆ, ಇನ್ನೊಮ್ಮೆ ಕಪ್ಪು ಹೈ ಕಾಲರ್ ಟಾಪ್ ಜೊತೆ ಕಾಣಿಸಿಕೊಂಡಿದ್ದರು. ಈ ಫೋಟೋದಲ್ಲಿ ಆಕಾಶ ನೀಲಿ ಬಣ್ಣದ ಸ್ಕರ್ಟ್ ಜೊತೆ ಕಪ್ಪು ಮತ್ತು ಬಿಳಿ ಗೆರೆಯ ಟಾಪ್ ಅನ್ನು ಪೇರ್ ಮಾಡಿ ಪೋನಿಟೇಲ್ ಹಾಗೂ ಮಿನಿಮಮ್ ಮೇಕಪ್‌ನಿಂದ ತನ್ನ ಲುಕ್ ಪೂರ್ಣಗೊಳಿಸಿದ್ದಾರೆ ದೀಪಿಕಾ.