110
ಚಿತ್ರರಂಗಕ್ಕೆ ಕಾಲಿಟ್ಟಾಗ ಅನನ್ಯಾಳಿಗೆ ಕೇವಲ 19 ವರ್ಷಗಳಾಗಿತ್ತು.

Subscribe to get breaking news alertsSubscribe 210
80 ದಶಕದ ಹೆಸರಾಂತ ನಟ ಚಂಕಿ ಪಾಂಡೆ ಅವರ ಹಿರಿಯ ಪುತ್ರಿ ಅನನ್ಯಾ.

310
ಪದವಿ ಪೂರ್ಣ ಶಿಕ್ಷಣವನ್ನು ಲಾಸ್ ಏಂಜಲೇಸ್‌ನಲ್ಲಿ ಪೂರೈಸಿದ್ದಾರೆ.

410
ಅನನ್ಯಾ ಇಷ್ಟದ ತಿಂಡಿ ಪಿಜ್ಜಾ ಹಾಗೂ ಚಾಕೊಲೇಟ್.

510
ಬಿಡುವಿನ ಸಮಯದಲ್ಲಿ ಅನನ್ಯಾ ಹೆಚ್ಚಾಗಿ ಪೋಷಕರೊಟ್ಟಿಗೆ ಕಳೆಯಲು ಇಚ್ಛಿಸುತ್ತಾರೆ.

610
ಚಿಕ್ಕ ವಯಸ್ಸಾದ ಕಾರಣ ಚಿತ್ರರಂಗದಲ್ಲಿ ಅನನ್ಯಾ ಏನೇ ಮಾಡಿದ್ರೂ ಬೇಗ ಟ್ರೋಲ್ ಅಗುತ್ತಾರೆ.

710
ಅನನ್ಯಾ ಹೆಚ್ಚಾಗಿ ಶಾರುಖ್ ಪುತ್ರಿ ಸುಹಾನಾ ಹಾಗೂ ಸಂಜಯ್ ಕಪೂರ್ ಪುತ್ರಿ ಸನಯಾ ಜೊತೆ ಕಾಣಿಸಿಕೊಂಡಿದ್ದಾರೆ.

810
ಅನನ್ಯಾ ಚಿಕ್ಕ ವಯಸ್ಸಿನಿಂದಲೂ ನಟಿಯಾಗಬೇಕೆಂಬ ಕನಸು ಕಂಡವಳು.

910
ಅನನ್ಯಾ ತನ್ನ ಮೊದಲ ಚಿತ್ರಕ್ಕೆ ಫಿಲ್ಮ್ ಫೇರ್ ಬೆಸ್ಟ್ ಡೆಬ್ಯೂ ಅವಾರ್ಡ್ ಪಡೆದುಕೊಂಡಿದ್ದಾರೆ.

1010
ಇನ್‌ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಇರೋ ಅನನ್ಯಾ ಹೆಚ್ಚಾಗಿ ಫೋಟೋಶೂಟ್ ಮಾಡಿಸಿರುವ ಚಿತ್ರಗಳನ್ನೇ ಶೇರ್ ಮಾಡಿಕೊಳ್ಳುತ್ತಾರೆ.