Published : Mar 29, 2020, 02:57 PM ISTUpdated : Mar 29, 2020, 08:28 PM IST
2011ರಲ್ಲಿ 'ನೀನು ನಾನಾ ಅಬಾದಂ' ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀ ರೆಡ್ಡಿ, ನಟನೆಗಿಂತಲೂ ಕಾಂಟ್ರವರ್ಸಿಯಿಂದ ಹೆಚ್ಚು ಹೆಸರು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶ್ರೀ ಶೇರ್ ಮಾಡುತ್ತಿರುವ ಫೋಟೋಗಳಿಗೆ ನೆಟ್ಟಿಗರು ಫುಲ್ ಗರಂ.....
ಟಾಲಿವುಡ್ ಕಾಂಟ್ರವರ್ಸಿ ನಟಿ ಎಂದೇ ಹೆಸರು ಗಳಿಸಿರುವ ನಾಯಕಿ ಶ್ರೀ ರೆಡ್ಡಿ.

210
ಅಭಿನಯಿಸಿರುವುದು 3-4 ಚಿತ್ರವಾದರೂ ಕಾಂಟ್ರವರ್ಸಿಗೇನು ಕಡಿಮೆ ಇಲ್ಲ.

310
ಇನ್‌ಸ್ಟಾಗ್ರಾಂನಲ್ಲಿ ಶ್ರೀ ರೆಡ್ಡಿ ಅಪ್ಲೋಡ್ ಮಾಡುವ ಫೋಟೋಗಳಿಗೆ ನಟ್ಟಿಗರು ಗರಂ.

410
ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವ ಶ್ರೀ ರೆಡ್ಡಿ ಸಿಕ್ಕಾಪಟ್ಟೆ ಜಿಮ್ ಡ್ರೆಸ್ ಲುಕ್ ಫೋಟೋ ಶೇರ್ ಮಾಡುತ್ತಾರೆ.

510
'ಬೆಡ್ ರೂಂನಲ್ಲೇ ನೀವು ಫೋಟೋ ತಗೋಳದಾ?' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

610
ಕೆಲವು ದಿನಗಳ ಹಿಂದೆ ಶ್ರೀ ರೆಡ್ಡಿ ಹಾಗೂ ಅಲ್ಲು ಅರ್ಜುನ್ ನಡುವೆ ಕೊಲ್ಡ್ ವಾರ್ ನಡೆದಿತ್ತು.

710
ಅಷ್ಟೇ ಅಲ್ಲದೇ ವಿಜಯ್ ದೇವರಕೊಂಡಗೆ ನೀನು ರಣ್ವೀರ್ ಜೆರಾಕ್ಸ್ ಕಾಪಿ ಆಗಬೇಡ, ನೀನಾಗಿ ಇರು ಎಂದು ಪುಕ್ಕಟೆ ಸಲಹೆ ನೀಡಿದ್ದರು.

810
ಎಲ್ಲೆಡೆ ಹಬ್ಬುತ್ತಿರುವ ಕೊರೋನಾ ವೈರಸ್‌ಗೆ ಸೆಕ್ಸ್ ಮದ್ದು ಎಂದು ಹೇಳಿದ್ದಕ್ಕೆ ಅಭಿಮಾನಿಗಳು ಶ್ರೀ ವಿರುದ್ಧ ತಿರುಗಿ ಬಿದ್ದಿದ್ದರು.

910
ಶ್ರೀ ರೆಡ್ಡಿ ಯೂಟ್ಯೂಬ್ ಚಾನಲ್ ನಡೆಸಿ ಸೌಂದರ್ಯದ ಬಗ್ಗೆ ಟಿಪ್ಸ್ ನೀಡುತ್ತಾರೆ.

1010
ಕಾಸ್ಟಿಂಗ್ ಕೋಚ್ ವಿರುದ್ಧ ಸಾರ್ವಜನಿಕವಾಗಿ ಅರೆ ನಗ್ನ ಪ್ರತಿಭಟನೆ ನಡೆಸಿದ ದಿಟ್ಟೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.